News

(video)ಅವಳು ನನ್ನ ಲಕ್ಕಿ car! ಆದರೆ ಇವತ್ತು ಅವಳು ಸುಟ್ಟು ಕಾರಕಳಾಗಿದ್ದಾಳೆ! ಕಣ್ಣೀರಿಟ್ಟ car owner

car

ನಿಮಗೆಲ್ಲ ಗೊತ್ತಿರೋ ಹಾಗೆ ಈ ಭಾರಿ ಬೆಂಗಳೂರಿನಲ್ಲಿ ನಡೆದ AIRSHOW ಅರ್ಧಕ್ಕೆ ರದ್ದಾಗಿದೆ! ಕರಣ ಇವತ್ತು ಆ ಜಗದಲ್ಲಿ ಪಾರ್ಕಿಂಗ್ ನಲ್ಲಿದ್ದ ಸುಮಾರು 300 ಕ್ಕೂ ಹೆಚ್ಚು ಕಾರುಗಳಿಗೆ, ಬೆಂಕಿ ಹತ್ತಿರುವುದು! ಹೌದು ಇವತ್ತಿ AIR SHOW ನೋಡಲು ಬಂದ ಜನರ ಕಾರುಗಳಿಗೆ ಅಲ್ಲಿನ ಪಾರ್ಕಿನ್ ಲಾಟ್ ನಲ್ಲಿ ಬೆಂಕಿ ಹತ್ತಿಕೊಂಡು ಎಲ್ಲಾ ಕಾರುಗಳು ಸುಟ್ಟು ಭಸ್ಮ ವಾಗಿವೆ. ಇದ್ದರಿಂದ ಇವತ್ತಿನ AIR SHOW ಕೂಡ ರದ್ದಾಗಿದೆ ಎಂದು ತಿಳಿದು ಬಂದಿದೆ. ಅಲ್ಲಿದ ಒಬ್ಬ ಕಾರ್ ಓನರ್, “ಅವಳು ನನ್ನ ಲಕ್ಕಿ ಕಾರ್, ಇಂದು ಅವಳು ಸುಟ್ಟು ಸುಟ್ಟು ಕಾರಕಳಾಗಿದ್ದಾಳೆ” ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಕಾರ್ ಓನರ್! ಈ ಭಾವುಕದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇಂದು ನಮ್ಮ ಬೆಂಗಳೂರಿನಲ್ಲಿ ನಡೆಯುತ್ತಿದೆ AIR SHOW ರದ್ದಾಗಿದೆ! ಕರಣ ಇವತ್ತು ಆ ಜಗದಲ್ಲಿ ಪಾರ್ಕಿಂಗ್ ನಲ್ಲಿದ್ದ ಸುಮಾರು 300 ಕ್ಕೂ ಹೆಚ್ಚು ಕಾರುಗಳಿಗೆ, ಬೆಂಕಿ ಹತ್ತಿರುವುದು! ಹೌದು ಇವತ್ತಿ AIR SHOW ನೋಡಲು ಬಂದ ಜನರ ಕಾರುಗಳಿಗೆ ಅಲ್ಲಿನ ಪಾರ್ಕಿನ್ ಲಾಟ್ ನಲ್ಲಿ ಬೆಂಕಿ ಹತ್ತಿಕೊಂಡು ಎಲ್ಲಾ ಕಾರುಗಳು ಸುಟ್ಟು ಭಸ್ಮ ವಾಗಿವೆ. ಇದ್ದರಿಂದ ಇವತ್ತಿನ AIR SHOW ಕೂಡ ರದ್ದಾಗಿದೆ ಎಂದು ತಿಳಿದು ಬಂದಿದೆ. ಒಬ್ಬರು ತಮ್ಮ ಕಾರು ಸುತ್ತಿರುವುದನ್ನು ನೋಡಿ ಬಹಳ ದುಕ್ಕ ದಿಂದ ಬಿಕ್ಕಿ ಬಿಕ್ಕಿ ಅತ್ತು ಅವರ ನೋವನ್ನು ಮೀಡಿಯಾ ಮುಂದೆ ಹೇಳಿದ್ದಾರೆ! ಅವರ ನೋವುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಪ್ರೇಮಿಗಳ ದಿನಾಚರಣೆಯ ದಿನದಂದು ನಮ್ಮ ದೇಶದ CRPF ಯೋಧರು ಇದ್ದ ಬಸ್ ಒಂದನ್ನು ಪಾಪಿಗಳು ಬ್ಲಾಸ್ಟ್ ಮಾಡಿ ಸುಮಾರು 44 ಕ್ಕೂ ಹೆಚ್ಚು ಯೋಧರ ಮರಣಕ್ಕೆ ಕಾರಣವಾಯಿತು. ನಮ್ಮ ಇಡೀ ದೇಶದ ಜನ ಪಾಪಿ ಉಗ್ರರ ಈ ಹೇಡಿತನದ ಕೆಲಸಕ್ಕೆ ಅವರನ್ನು ಚಿಂದಿ ಮಾಡಬೇಕು, ಅವರನ್ನು ಉಡಾಯಿಸಬೇಕು ಎಂದು ವೇಟ್ ಮಾಡುತ್ತಿದ್ದಾರೆ! ಆದರೆ ದುರಾದೃಷ್ಟ, ನಮ್ಮ ದೇಶದಲ್ಲೇ ಇರುವ ಕೆಲವು ಹೊಲಸು ಜನ ಈಗ ಕೂಡ ಆ ಪಾಪಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ! ಇದೆ ರೀತಿ ಬೆಂಗಳೂರಿನ ಒಂದು ಕಾಲೇಜ್ ಹುಡುಗಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿ ವಾಟ್ಸಪ್ಪ್ ಸ್ಟೇಟಸ್ ಹಾಕಿದಾಗ, ಅವಳ ಜೊತೆ ಇದ್ದ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್ ತಗೊಂಡು, ಆಕೆಯ ಫೋನ್ ಅನ್ನು ಹೊಡೆದು ಹಾಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ! ಈ ದೃಶ್ಯ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ದೇಶವೇ ಕಂಣ್ರೀಡಿಯುವ ಘಟನೆ ಒಂದು ನಡೆದಿದೆ. ಅದೇನಪ್ಪ ಅಂದರೆ ನಮ್ಮ ದೇಶದ CRPF ಯೋಧರು ಇರುವ ಲೋರಿ ಅನ್ನು #ಪುಲ್ವಾಮಾ ದಲ್ಲಿ ಕಾಚದ ಪಾಕಿಸ್ತಾನದ ಉಗ್ರಗಾಮಿಗಳು ಬ್ಲಾಸ್ಟ್ ಮಾಡಿ ಸುಮಾರು 45 bharatada ಸೈನಿಕರ ಜೀವವನ್ನು ಪಡೆದಿದ್ದಾರೆ! ಪಾಕಿಸ್ತಾನದ ಇದು ನಿಜಕ್ಕೂ ಹೇಡಿತನದ ಕೃತ್ಯ ಎಂದೇ ಹೇಳಬಹುದು! ಈ ಘಟನೆ ನಡೆದ ನಂತರ ಇಡೀ ದೇಶದಲ್ಲಿ ಜನರ ರಕ್ತ ಕುಧಿಯುತ್ತಿದೆ. ಕರ್ನಾಟಕ ಕಂಡಂತಹ ಬಹು ದೊಡ್ಡ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳೆಗೆರೆ ತಮ್ಮ ಅರೋಗ್ಯ ಸಮಸ್ಯೆಯ ನಡುವೆಯೂ ಕೂಡ, ತಾವೇ ಖುದ್ದು, ಶ್ರೀನಗರಕ್ಕೆ ತೆರಳಿ, ಅಲ್ಲಿನ ಸ್ಥಿತಿ ಬಗ್ಗೆ ಲೈವ್ ಆಗಿ ಮಾತಾಡಿದ್ದಾರೆ! ಅಲ್ಲಿ ನಮ್ಮ ಸೈನಿಕರ ಸ್ಥಿತಿಯನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ! ಆ ಭಾವುಕದ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ದೇಶವೇ ಕಂಣ್ರೀಡಿಯುವ ಘಟನೆ ಒಂದು ನಡೆದಿದೆ. ಅದೇನಪ್ಪ ಅಂದರೆ ನಮ್ಮ ದೇಶದ CRPF ಯೋಧರು ಇರುವ ಲೋರಿ ಅನ್ನು #ಪುಲ್ವಾಮಾ ದಲ್ಲಿ ಕಾಚದ ಪಾಕಿಸ್ತಾನದ ಉಗ್ರಗಾಮಿಗಳು ಬ್ಲಾಸ್ಟ್ ಮಾಡಿ ಸುಮಾರು 45 bharatada ಸೈನಿಕರ ಜೀವವನ್ನು ಪಡೆದಿದ್ದಾರೆ! ಪಾಕಿಸ್ತಾನದ ಇದು ನಿಜಕ್ಕೂ ಹೇಡಿತನದ ಕೃತ್ಯ ಎಂದೇ ಹೇಳಬಹುದು! ಈ ಘಟನೆ ನಡೆದ ನಂತರ ಇಡೀ ದೇಶದಲ್ಲಿ ಜನರ ರಕ್ತ ಕುಧಿಯುತ್ತಿದೆ. ಇದಲ್ಲದೆ ಈ 45 ಜನ ಸೈನಿಕರಲ್ಲಿ ನಮ್ಮ ಕರ್ನಾಟಕದ ಮಂಡ್ಯ ಜಿಲ್ಲಿಯ ಗುರು ಎಂಬುವವರು ಕೂಡ ಮರಣ ಹೊಂದಿದ್ದಾರೆ! ನೆನ್ನೆ ನಮ್ಮ ಮಂಡ್ಯದ ವೀರ ಯೋಧರಾದ ಗುರು ಅವರ ಪಾರ್ತೀವಾ ಶರೀರವನ್ನು ಮಂಡ್ಯಗೆ ಕರೆತರಲಾಯಿತು! ರೆಬೆಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಅಂಬರೀಷ್ ಅವರ ಅರ್ಧ ಎಕರೆ ಜಮೀನನ್ನು ಗುರು ಅವರ ಕುಟುಂಬಕ್ಕೆ ನೀಡಿದ್ದಾರೆ!

Trending

To Top