News

(video)ಬಿಗ್ ಬಾಸ್ ಅಲ್ಲಿ 60 ಕ್ಯಾಮೆರಾ ಇದ್ದರು ಹೆಂಗಸರು ಬಟ್ಟೆ ಎಲ್ಲಿ ಚೇಂಜ್ ಮಾಡ್ತಾರೆ! ಈ ವಿಡಿಯೋ ದಲ್ಲಿ ಉತ್ತರ ಇದೆ!

big1

ಇದು ನಿಜಕ್ಕೂ ಅಚ್ಚರಿ ಪಡುವ ಸಂಗತಿ! ಬಿಗ್ ಬಾಸ್ ಮನೆ ಯಲ್ಲಿ ಅವರು ಹೇಳುವ ಪ್ರಕಾರ ಎಲ್ಲವನ್ನು ತೋರಿಸುವುದಿಲ್ಲ! ಮನೆ ಒಳಗೆ ಏನ್ ಏನ್ ಕೆಲಸಗಳು ಆಗುತ್ತೆ ಗೊತ್ತ! ಅಲ್ಲಿ ಸ್ಪರ್ಧಿ ಗಳಿಗೆ ಗುಂಡು ತುಂಡು ಎಲ್ಲವು ಕೊಡುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಎಲ್ಲಿ ಚೇಂಜ್ ಮಾಡ್ತಾರೆ ಗೊತ್ತ!ಬಿಗ್ ಬಾಸ್ ಯಾರಿಗೆ ಗೊತ್ತಿಲ್ಲ ಹೇಳಿ! ಮೊದಲು ಭಾರತದಲ್ಲಿ ಬಿಗ್ ಬಾಸ್ ಹಿಂದಿ ಅಲ್ಲಿ ಬಂದಿತ್ತು! ಹಿಂದಿ ಯಲ್ಲಿ ಬಿಗ್ ಬಾಸ್ ಅನ್ನು ಸಲ್ಮಾನ್ ಖಾನ್ ಅವರು ನಡೆಸಿ ಕೊಡುತ್ತಾರೆ. ಹಿಂದಿ ಯಲ್ಲಿ ಇಲ್ಲಿಯ ತನಕ ಸುಮಾರು 10 ಸೀಸನ್ ಗಳು ಬಿಗ್ ಬಾಸ್ ಬಂದಿವೆ.
ಹಿಂದಿ ಆದಮೇಲೆ ಮೊದಲು ಬಿಗ್ ಬಾಸ್ ಬಂದಿದ್ದು ನಮ್ಮ ಕನ್ನಡದಕ್ಕೆ! ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಡೆಸಿ ಕೊಡುತ್ತಾರೆ. ಕನ್ನಡದಲ್ಲಿ ಇಲ್ಲಿಯ ತನಕ 6 ಸೀಸನ್ ಕಳೆದಿವೆ. ಇದಾದ ನಂತರ ತೆಲುಗು, ತಮಿಳು ಹಾಗು ಮಲಯಾಳಂ ನಲ್ಲಿ ಕೂಡ ಬಿಗ್ ಬಾಸ್ ಬಂತು. ನಿಮಗೆಲ್ಲ ಗೊತ್ತಿರೋ ಹಾಗೆ ಎಲ್ಲಾರು ಹೇಳುವ ಪ್ರಕಾರ ಬಿಗ್ ಬಾಸ್ ಮನೆ ಮಂದಿಗೆ ಯಾವುದೇ ಸ್ಕ್ರಿಪ್ಟ್ ಇರುವುದಿಲ್ಲ! ಮನೆ ಯಲ್ಲಿ ಏನ್ ಆಗುತ್ತೋ ಅದುನ್ನೇ ತೋರಿಸುತ್ತಾರೆ ಎಂದು ಹೇಳಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ 60 ಕ್ಯಾಮೆರಾ ಇರುತ್ತದೆ. ಮನೆಯ ಪ್ರತಿ ಮೂಲೆಯಲ್ಲಿ ಕ್ಯಾಮೆರಾ ಇರುತ್ತದೆ.
ಎಲ್ಲರಿಗೂ ಕಾಡುವ ಪ್ರಶ್ನೆ ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಬಟ್ಟೆ ಎಲ್ಲಿ ಬದಲಾಯಿಸುತ್ತಾರೆ ಗೊತ್ತ! ಈ ಕೆಳಗಿನ ವಿಡಿಯೋ ನಲ್ಲಿ ಅದುಕ್ಕೆ ಉತ್ತರ ಇದೆ ನೋಡಿರಿ. (video)ಬಿಗ್ ಬಾಸ್ ಅಲ್ಲಿ 60 ಕ್ಯಾಮೆರಾ ಇದ್ದರು ಹೆಂಗಸರು ಬಟ್ಟೆ ಎಲ್ಲಿ ಚೇಂಜ್ ಮಾಡ್ತಾರೆ! ಈ ವಿಡಿಯೋ ದಲ್ಲಿ ಉತ್ತರ ಇದೆ! ಈ ಕೆಳಗಿನ ವಿಡಿಯೋ ನೋಡಿ ನೋಡಿದ್ರಲ್ಲಾ ಸ್ನೇಹಿತರೆ! ಈ ವಿಡಿಯೋ ಮಲಯಾಳಂ ಬಿಗ್ ಬಾಸ್ ವೇಳೆ ತೆಗೆದ ವಿಡಿಯೋ! ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಹೇಗೆ ಎಲ್ಲರ ಮುಂದೆ ಒಂದು ಬೆಡ್ ಶೀಟ್ ಹಾಕಿ ಕೊಂಡು ಅದರ ಒಳಗೆ ಬಟ್ಟೆ ಬದಲಾಯಿಸುತ್ತಾರೆ. ಈ ಭಾರಿಯ ಕನ್ನಡ ಬಿಗ್ ಬಾಸ್ TRP ಕಳೆದ ವರ್ಷಕ್ಕೆ ಹೋಲಿಸಿದ್ರೆ ಬಹಳ ಕಡಿಮೆ ಆಗಿದೆ! ಈ ಭಾರಿಯ ಸ್ಪರ್ದಿಗಳು ಕೂಡ ಜನರಿಗೆ ಅಷ್ಟೊಂದು ಮನೋರಂಜನೆ ನೀಡುತ್ತಿಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿ.

Trending

To Top