ಈ ಹುಡುಗಿ ಓದಿರುವುದು ಬರಿ 10 ನೆ ಕ್ಲಾಸ್ ಆದರೆ ಸಂಬಳ 2 ಲಕ್ಷ! ಈಕೆ ಮಾಡುವ ಕೆಲಸ ಏನು ಗೊತ್ತ!

girl
girl

ದುಡಿಬೇಕು ಬೇಳಿಬೇಕು ಹೇಗೆ ಆದರೂ ಸರಿ ನಮ್ಮ ಗುರಿ ಮುಟ್ಟಬೇಕು ಅನ್ನುವ ಛಲವಿದ್ದರೆ ಸಾಕು. ಪ್ರಪಂಚದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಅಂತದೊಂಡು ಸಾಧನೆ ಮಾಡಿದ ಕಥೆ ಇದು, ಕಥೆ ಅಲ್ಲ ನಿಜ ಘಟನೆ. ಈ ಹುಡುಗಿ ಓದಿರುವುದು ಬರಿ 10 ನೆ ಕ್ಲಾಸ್ ಆದರೆ ಸಂಬಳ 2 ಲಕ್ಷ!

ಹೆಸರು ನಂದಿನಿ ಮೂಲತಃ ಬೆಂಗಳೂರಿನ ಅತ್ತಿರದಲ್ಲೆ ಇರುವ ಒಂದು ಹಳ್ಳಿಯವರು ಶಾಲೆಯ ದಿನಗಳಲ್ಲಿ ಡಾಕ್ಟರ್ ಆಗಬೇಕು ಎಂದು ಕನಸು ಒತ್ತಿದ್ದರು ಆದರೆ ಪರಿಸ್ಥಿತಿ ಕಾರಣಗಳಿಂದ ಇವರು 10 ನೆ ತರಗತಿ ವರೆಗೂ ಮಾತ್ರ ಓದಲು ಸಾದ್ಯ ವಾಯಿತು, ತಂದೆ ಪೂಜಾರಿ ಕೆಲಸ ಮಾಡುತ್ತಾರೆ.
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಸ್ವಲ್ಪ ದಿನಗಳ ನಂತರ ಇವರಿಗೆ ಮದುವೆ ಆಗುತ್ತದೆ ಕೆಲವೇ ಕೆಲವು ದಿನಗಳು ಕಳೆಯುತ್ತಿದ್ದಂತೆ ಅವರ ತಂದೆ ತಿರಿಕೊಳ್ಳುತ್ತಾರೆ ಹಾಗೂ ತಂಗಿಯ ಮದುವೆಯ ಜವಾಬ್ದಾರಿಯೂ ಕೂಡ ಇವರ ಮೇಲೆ ಬೀಳುತ್ತದೆ ಎಷ್ಟೆ ಕೆಲ್ಸ ಮಾಡಿದರು ಇವರಿಗೆ ಬೇಕಾದ ಹಣ ದೊರೆಯುವುದಿಲ್ಲ.

ಅದಕ್ಕೆ ಇವರು ಒಂದು ತೀರ್ಮಾನಕ್ಕೆ ಬರುತ್ತಾರೆ ಉಬರ್ ಮುಖಾಂತರ ಒಂದು ಕಾರ್ ಲಿಂಕ್ ಮಾಡಿದರೆ ಹಣ ಗಳಿಸಬಹುದು ಎಂದು ತಿಳಿಯುತ್ತದೆ ಆಗ ತನ್ನ ಬಳಿ ಇದ್ದ ಎಲ್ಲಾ ಒಡವೆ ಗಳನ್ನು ಮಾರಿ ಒಂದು ಕಾರ್ ಖರೀದಿ ಮಾಡಿ ಅದನ್ನು ಉಬರ್ ಲಿಂಕ್ ಮಾಡುತ್ತಾರೆ.

ಮತ್ತು ಬೇರೆ ಬೇರೆ ಕಾರ್ ಗಳನ್ನು ಇವರ ಹೆಸರಿನಿಂದ ಲಿಂಕ್ ಮಾಡಿದರೆ ಮತ್ತಷ್ಟು ಗಳಿಸ್ಬಹುದು ಎಂದು ತಿಳಿದ ಇವರು ಒಂದು ಆಫೀಸ್ ಓಪನ್ ಮಾಡಿ 4 ಜನ ರನ್ನು ಕೆಲ್ಸಕ್ಕೆ ಇಟ್ಟುಕೊಳ್ಳುತ್ತಾರೆ ಮತ್ತು ಬೇರೆ ಬೇರೆ ಕಾರುಗಳನ್ನು ಲಿಂಕ್ ಮಾಡುತ್ತ ಮಾಡುತ್ತ ಈಗ ಸರಿ ಸುಮಾರು 60 ಸಾವಿರ ಕಾರ್ ಗಳನ್ನು ಲಿಂಕ್ ಮಾಡಿಸಿದ್ದಾರೆ ಅದಕ್ಕೆ ಇವರು ತಿಂಗಳಿಗೆ ದುಡಿಯುವುದು ಬರೋಬ್ಬರಿ 2 ಲಕ್ಷ. ನೋಡಿದ್ರಲ್ಲಾ ಗೆಳೆಯರೇ ಎಷ್ಟೆಲ್ಲ ದಾರಿಗಳಿವೆ ಅಂತ ಆದ್ರೆ ಅದಕ್ಕೆ ಬೇಕಾಗಿರುವುದು ಕನಸು ಮತ್ತು ಅದಕ್ಕೆ ಬೇಕಾದ ಶ್ರಮ ಅಷ್ಟೆ

Previous article(video)ಭಿಕ್ಷುಕನ ಈ ಕಥೆ ಕೇಳಿದರೆ ಬೆಚ್ಚಿ ಬೀಳುತ್ತಿರಾ! ಭಿಕ್ಷುಕನ ಜೀವನವೇ ಇದರಿಂದ ಬದಲಾಗಿದೆ!
Next article(video)ಇದ್ದಕಿದ್ದ ಹಾಗೆ ರೊಚ್ಚಿಗೆದ್ದ D ಬಾಸ್! ಇಡೀ ಇಂದುಸ್ತ್ರಿ ಗೆ ಕೊಟ್ಟರು ಶಾಕ್!