Karnataka

ಮತ್ತೊಂದು ವಿವಾದಕ್ಕೆ ಸಿಲುಕಿದ ಬ್ರಹ್ಮಾಂಡ ಗುರೂಜಿ

ದಿನದಿಂದ್ದ ದಿನಕ್ಕೆ ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೊರೋನ ಸಂಖ್ಯೆ ಮಿತಿಮೀರುತ್ತಿದೆ.ದೇಶದಲ್ಲಿ ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಸೋಂಕಿತರ ಸಂಖ್ಯೆ ಧಾಕಲಾಗುತ್ತಿದೆ.ನಮ್ಮ ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಸೋಂಕಿತರ ಸಂಖ್ಯೆ ಧಾಕಲಾಗುತ್ತಿದೆ.ಈಗಿರುವಾಗ ಜ್ಯೋತಿಷಿಗಳು ಸಹ ಕೆಲವೊಂದು ಸಲಹೆಗಳನ್ನ ಕೊಡುತ್ತಿದ್ದಾರೆ.ಆದರೆ ಅಂತಹ ಸಲಹೆಗಳಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ಡಾ.ಅಂಜನಪ್ಪ ಹೇಳುತ್ತಿದ್ದಾರೆ.

ಡಾ.ಅಂಜನಪ್ಪ ಅವರು ಕರ್ನಾಟಕದ ಖ್ಯಾತ ವೈದ್ಯರಲ್ಲಿ ಇವರು ಒಬ್ಬರು.ಇತ್ತಿಚೆಗೆ ಡಾ.ಅಂಜನಪ್ಪ ಅವರು ಕೊರೋನ ವೈರಸ್ ಬಗ್ಗೆ ನೀಡಿದ್ದ ಉಪಯುಕ್ತ ಮಾಹಿತಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿತ್ತು.ಬ್ರಹ್ಮಾನಂದ ಗುರೂಜಿ ಅವರ ಫೋಟೋ ಮತ್ತು ಮೊಸರನ್ನ ಇಟ್ಟುಕೊಂಡು ಕೂತುಬಿಟ್ಟರೆ ಯಾವುದೇ ಕೊರೋನ ಬರೋದಿಲ್ಲ ಎನ್ನುವ ಮೂಢನಂಬಿಕೆ ಇದೆಯಲ್ಲ ಇಂತಹ ತಿಲವಳಿಕೆ ಇರುವವರ ಬಗ್ಗೆ ಮತ್ತು ಈ ರೀತಿ ಪ್ರಚಾರ ಮಾಡುವವರ ಬಗ್ಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ.

ವೈಜ್ಞಾನಿಕವಾಗಿ ಜನರು ಆಲೋಚನೆ ಮಾಡಬೇಕು ಇಂತಹ ಮೂಢನಂಬಿಕೆಗಳಿಗೆ ಮೊರೆ ಹೋಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದು ಮೂರ್ಖತನ ಎಂದು ಹೇಳಿದ್ದಾರೆ

Trending

To Top