ಮೈಮೇಲೆ ನಿಲ್ಲದ ಡ್ರೆಸ್ ಧರಿಸಿ ಪೇಜಿಗೆ ಸಿಲುಕಿದ ಕಿರುತೆರೆ ನಟಿ ಅಂಕಿತ ಲೋಖಂಡೆ…!

ಸಾಮಾನ್ಯವಾಗಿ ವಿಭಿನ್ನ ಡ್ರೆಸ್‌ ಗಳ ಮೂಲಕವೇ ಬಹುತೇಕ ನಟಿಯರು ಸುದ್ದಿಯಾಗುತ್ತಿರುತ್ತಾರೆ. ಅವರು ವಿಭಿನ್ನ ಡ್ರೆಸ್ ಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಅನೇಕ ಬಾರಿ ಟ್ರೋಲ್ ಗೆ ಗುರಿಯಾಗುತ್ತಾರೆ. ಜೊತೆಗೆ ಪೇಜಿಗೆ ಸಹ ಸಿಲುಕುತ್ತಾರೆ. ಇನ್ನೂ ಅವರು ಧರಿಸಿದ ಬಟ್ಟೆಗಳನ್ನು ಮೈಂಟೈನ್ ಮಾಡಲು ಸಾಧ್ಯವಾಗದೇ ತುಂಬಾನೆ ಕಷ್ಟಪಡುತ್ತಾರೆ. ಇಂತಹುದೇ ಸಂದರ್ಭ ಇದೀಗ ಕಿರುತೆರೆ ನಟಿಯೊಬ್ಬರು ಎದುರಿಸಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು ಎಂಬ ವಿಚಾರಕ್ಕೆ ಬಂದರೇ…

ಹಿಂದಿ ಭಾಷೆಯ ಸಿರೀಯಲ್ ನಟಿ ಅಂಕಿತಾ ಲೋಖಂಡೆ ಎಂಬ ನಟಿ ತಾನು ಧರಿಸಿದ್ದ ಡ್ರೆಸ್ ನಿಂದ ಪೇಜಿಗೆ ಸಿಲುಕಿದ್ದಾರೆ. ಡಿಸೈನರ್‍ ಡ್ರೆಸ್ ಒಂದರಲ್ಲಿ ಆಕೆ ಕಾಣಿಸಿಕೊಂಡಿದ್ದು, ಅದನ್ನು ಮೈಂಟೈನ್ ಮಾಡಲು ತುಂಬಾನೆ ಸಂಕಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಆಕೆ ಬಗ್ಗಿದರೇ ಸಾಕು ಡ್ರೆಸ್ ಜಾರಿಬಿಡುವಂತಿದೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ. ಇನ್ನೂ ಈ ಕುರಿತು ನೆಟ್ಟಿಗರೂ ಸಹ ಕೌಂಟರ್‍ ಗಳನ್ನು ಹರಿಬಿಟ್ಟಿದ್ದಾರೆ. ಅದರಲ್ಲೂ ಟ್ರೋಲರ್ಸ್ ಮಾತ್ರ ವಿಡಿಯೋ ಬಳಸಿ ಟ್ರೋಲ್ ಮಾಡಿದ್ದಾರೆ. ಇನ್ನೂ ಅಂತಹ ಬಟ್ಟೆಗಳನ್ನು ಧರಿಸುವುದಾದರೂ ಏಕೆ? ಈ ರೀತಿಯಲ್ಲಿ ಪೇಜಿಗೆ ಸಿಲುಕುವುದಾದರೂ ಏಕೆ ಎಂಬ ಡೈಲಾಗ್ ಗಳನ್ನೂ ಸಹ ಹಂಚಿಕೊಂಡಿದ್ದಾರೆ. ಇನ್ನೂ ಅಂಕಿತಾ ತಮ್ಮದೇ ಆದ ನಟನೆಯೊಂದಿಗೆ ಎಲ್ಲರನ್ನೂ ರಂಜಿಸುತ್ತಾ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಈ ವಿಚಾರಕ್ಕೆ ದೊಡ್ಡದಾಗಿಯೇ ಸುದ್ದಿಯಾಗಿದ್ದಾರೆ.

ಇನ್ನೂ ನಟಿ ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ಗೆ ಒಳ್ಳೆಯ ಸ್ನೇಹಿತೆಯಾಗಿದ್ದಾರೆ. ಸುಶಾಂತ್ ಅನುಮಾಸ್ಪದ ಸಾವಿನ ಬಳಿಕ ಸುಶಾಂತ್ ಕುಟುಂಬಕ್ಕೆ ಬೆಂಬಲ ನೀಡಿದ್ದು ಇದೇ ಅಂಕಿತ. ಅಂಕಿತಾ ಇತ್ತೀಚಿಗೆ ಒಂದು ಅವಾರ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ತನಗೆ ಸ್ಯೂಟ್ ಆಗಂದಂತಹ ಡಿಸೈನರ್‍ ಡ್ರೆಸ್ ನಲ್ಲಿ ಬಂದಿದ್ದು, ಆಕೆ ಆ ಡ್ರೆಸ್ ಅನ್ನು ಮೈಂಟೈನ್ ಮಾಡಲು ತುಂಬಾನೆ ಕಷ್ಟ ಪಟ್ಟಿದ್ದಾರೆ. ಇನ್ನೂ ನಟಿ ಅಂಕಿತಾ ಥೈ ಎಲಿವೇಷನ್ ಮೊದಲಾದ ಸೌಂದರ್ಯ ಪ್ರದರ್ಶನ ಮಾಡುವಂತಹ ಡ್ರೆಸ್ ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ ಅನ್ನು ಧರಿಸಿ ಆಕೆ ತುಂಬಾನೆ ಪೇಜಿಗೆ ಸಿಲುಕಿದ್ದಾರೆ. ಅಂಕಿತಾ ಕಾರು ಇಳಿಯುವಾಗ ಬಗ್ಗಿದ ಸಂದರ್ಭದಲ್ಲಿ ಆಕೆ ತನ್ನ ಕೈಗಳಿಂದ ಎದೆಯನ್ನು ಕವರ್‍ ಮಾಡಿಕೋಳ್ಳಬೇಕಾಗಿತ್ತು. ಇದರಿಂದ ಪೇಜಿಗೆ ಸಿಲುಕಿದ ನಟಿಗೆ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳು ಇಂತಹ ಬಟ್ಟೆಗಳನ್ನು ಹಾಕಿಕೋಂಡು ಸಮಸ್ಯೆ ಸಿಲುಕುವುದಾದರೂ ಏಕೆ ಎಂದು ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

ಇನ್ನೂ ಈ ಅವಾರ್ಡ್ ಕಾರ್ಯಕ್ರಮದಲ್ಲಿ ಆಕೆಯ ಪತಿ ವಿಕ್ಕಿ ಜೈನ್ ಸಹ ಭಾಗಿಯಾಗಿದ್ದು ಸಖತ್ ಎಂಜಾಯ್ ಮಾಡಿದ್ದಾರೆ. ಆತ ಕ್ಲಾಸಿಕಲ್ ಬ್ಲಾಕ್ ಸ್ಯೂಟ್ ಧರಿಸಿದ್ದು, ಆಕೆ ಗ್ರೀನ್ ಗೌನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ತುಂಬಾನೆ ಬ್ಯುಸಿಯಾಗಿರುವ ಅಂಕಿತಾ, ದೊಡ್ಡ ಅವಕಾಶಗಳನ್ನು ಗಳಿಸಿಕೊಂಡಿದ್ದಾರೆ. ಜೊತೆಗೆ ಕೆಲವೊಂದು ಆಡ್ಸ್ ಗಳಲ್ಲೂ ಸಹ ನಟಿಸುತ್ತಾ ಆಕರ್ಷಣೆ ಮಾಡುತ್ತಿದ್ದಾರೆ. ಇನ್ನೂ ಕಿರುತೆರೆ ನಟಿಯರಲ್ಲಿ ತುಂಬಾ ದುಬಾರಿ ವಿಲ್ಲಾ ಹೊಂದಿರುವ ನಟಿಯಾಗಿ ಅಂಕಿತ ಹೆಸರು ಕೇಳಿಬರುತ್ತಿದೆ.

Previous articleಸ್ವಿಮ್ಮಿಂಗ್ ಪೂಲ್ ನಲ್ಲಿ ಹಾಟ್ ಪೋಸ್ ಕೊಟ್ಟ ಸ್ಯಾಂಡಲ್ ವುಡ್ ನಟಿ ರಾಗಿಣಿ..!
Next articleಪ್ಯಾಂಟ್ ಲೆಸ್ ಆಗಿ ಬೋಲ್ಡ್ ಲುಕ್ಸ್ ಕೊಟ್ಟ ನಟಿ ಮೀರಾ ಜಾಸ್ಮೀನ್.. ಮೈಂಡ್ ಬ್ಲಾಕ್ ಆದ ಅಭಿಮಾನಿಗಳು…!