ಸ್ಟಾರ್ ಕಿಡ್ ಸುಹಾನಾ ಖಾನ್ ಗ್ಲಾಮರಸ್ ಪೊಟೋಸ್ ವೈರಲ್, ನೆವರ್ ಬಿಪೋರ್ ಲುಕ್ಸ್ ಕೊಟ್ಟ ಬ್ಯೂಟಿ…!

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ರವರಂತೆ ಅವರ ಪುತ್ರಿ ಸುಹಾನಾ ಖಾನ್ ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಸಿನಿರಂಗಕ್ಕೆ ಇನ್ನೂ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಆಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆಕೆಯ ಮೇಲೆ ಬಾಲಿವುಡ್ ಸಿನಿರಂಗದ ಸಹ ತುಂಬಾನೆ ಕಣ್ಣಿಟ್ಟಿದೆ. ಆಕೆಗೆ ಸಂಬಂಧಿಸಿದ ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಅದರಲ್ಲೂ ಆಕೆಯ ಪೊಟೋಗಳಂತೂ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತದೆ. ಇದೀಗ ಆಕೆಯ ಕೆಲವೊಂದು ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟ ಶಾರುಖ್ ಖಾನ್ ಅನೇಕ ಸಿನೆಮಾಗಳ ಮೂಲಕ ಹಿಂದಿ ಸಿನಿರಂಗದಲ್ಲಿ ಸ್ಟಾರ್‍ ನಟನಾಗಿ ಸಾಗುತ್ತಿದ್ದಾರೆ. ಸಿನೆಮಾಗಳಲ್ಲಿ ಎಷ್ಟೆ ಬ್ಯುಸಿಯಾಗಿದ್ದರೂ ಸಹ ತನ್ನ ಫ್ಯಾಮಿಲಿಗೆ ತುಂಬಾನೆ ಸಮಯ ನೀಡುತ್ತಿರುತ್ತಾರೆ. ಇನ್ನೂ ಶಾರುಖ್ ಗೆ ತನ್ನ ಪುತ್ರಿ ಸುಹಾನಾ ಅಂದರೇ ತುಂಬಾನೆ ಪ್ರಾಣ. ಅನೇಕ ಸಂದರ್ಶನಗಳಲ್ಲಿ ಶಾರುಖ್ ಮಗಳ ಬಗ್ಗೆ ಪ್ರೀತಿಯ ಮಾತುಗಳನ್ನಾಡುತ್ತಲೇ ಇರುತ್ತಾರೆ. ಇನ್ನೂ ಆಕೆ ಸಿನೆಮಾಗಳಲ್ಲಿ ಎಂಟ್ರಿ ಕೊಡುವುದು ಸಹ ಆಕೆಯ ಇಷ್ಟವೆಂದು ಅನೇಕ ಬಾರಿ ಹೇಳಿದ್ದಾರೆ. ಸುಹಾನಾ ಖಾನ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಅನೇಕ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪಾರ್ಟಿ ಪೊಟೊಗಳು, ಪ್ರಯಾಣದ ಬಗ್ಗೆ ಎಲ್ಲವನ್ನೂ ಸೋಷಿಯಲ್ ಮಿಡಿಯಾ ಮೂಲಕ ಶೇರ್‍ ಮಾಡುತ್ತಿರುತ್ತಾರೆ. ಆಗಾಗ ಗ್ಲಾಮರಸ್ ಪೊಟೋಗಳ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ಆ ಮೂಲಕ ತನ್ನ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ.

ಸುಹಾನಾ ಖಾನ್ ಆಗಾಗ ಗ್ಲಾಮರಸ್ ಲುಕ್ಸ್ ನೊಂದಿಗೆ ಶಾಕ್ ನೀಡುತ್ತಿರುತ್ತಾರೆ. ಇತ್ತೀಚಿಗೆ ಆಕೆ ಮಿಡಿಯಾ ಕಣ್ಣಿಗೆ ಸಿಕ್ಕಿಕೊಂಡಿದ್ದಾರೆ. ಆಕೆ ಈ ಹಿಂದೆ ಎಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆ ಸ್ಟೈಲಿಷ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಟಾಪ್ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಆಕೆ ಈ ಪೊಟೋಗಳಲ್ಲಿ ತುಂಬಾ ಆಕರ್ಷಣೆಯಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಕಲರ್‍ ಡ್ರೆಸ್ ನಲ್ಲಿ ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಕಾಣಿಸಿಕೊಂಡಿದ್ದಾರೆ. ಇನ್ನೂ ಸಿನಿರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಆಕೆ ಸ್ಟಾರ್‍ ನಟಿಯಂತೆ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸುಹಾನಾ ಇತ್ತೀಚಿಗಷ್ಟೆ 22ನೇ ವಸಂತಕ್ಕೆ ಕಾಲಿಟ್ಟರು. ಈಗಾಗಲೇ ಆಕೆಗೆ ಬಾಲಿವುಡ್ ನ ಬಿಗ್ ಬಜೆಟ್ ಸಿನೆಮಾ ಒಂದರಲ್ಲಿ ಅವಕಾಶ ಬಂದಿದೆ ಎಂಬ ಸುದ್ದಿ ಸಹ ಈ ಹಿಂದೆ ಹರಿದಾಡಿತ್ತು. ಆದರೆ ಶಾರುಖ್ ಕುಟುಂಬದಿಂದ ಮಾತ್ರ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಆದರೆ ಸುಹಾನಾ ಶೀಘ್ರದಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಮಾತ್ರ ಆಗಾಗ ಸದ್ದು ಮಾಡುತ್ತಲೇ ಇದೆ.

Previous articleನೇಹಾಶರ್ಮಾ ಬೋಲ್ಡ್ ಪೊಟೋಸ್ ಕಂಡ ಅಭಿಮಾನಿಗಳು, 8ನೇ ವಂಡರ್ ನೋಡಿದಂತಾಗಿದೆ ಎಂದ್ರು….!
Next articleಮಹೇಶ್ ಬಾಬು ನ್ಯೂ ಆಲ್ಟ್ರಾ ಲುಕ್ಸ್, ವೈರಲ್ ಆಗುತ್ತಿವೆ ಪ್ರಿನ್ಸ್ ನ್ಯೂ ಲುಕ್ ಪೊಟೋಸ್….!