ಬ್ರಾಲೆಸ್ ಆಗಿ ಹಾಟ್ ಪೋಸ್ ಕೊಟ್ಟ ನಟಿ, ಆಕೆಯ ಎದೆಯನ್ನು ಚಿಕ್ಕ ಬಟನ್ ಕವರ್ ಮಾಡುತ್ತಿದೆ..!

ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಎಂದೇ ಕರೆಯಲಾಗುವ ಇಷಾ ಗುಪ್ತಾ ಹಾಟೆಸ್ಟ್ ಪೋಸ್ ನೀಡೋದರಲ್ಲಿ ಮೊದಲಿಗರು ಎನ್ನಬಹುದಾಗಿದೆ. ಬೋಲ್ಡ್ ಕಂಟೆಂಟ್ ಇರುವಂತಹ ಪೊಟೋಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಆರ್ಭಟ ಅಷ್ಟಿಷ್ಟಲ್ಲ. ಸೋಷಿಯಲ್ ಮಿಡಿಯಾದಲ್ಲಿ ಯಾವುದೇ ಅಡೆತಡೆಯಿಲ್ಲದೇ ಗ್ಲಾಮರ್‍ ಟ್ರೀಟ್ ನೀಡುತ್ತಿರುತ್ತಾರೆ. ಇನ್ನೂ ಈಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಆಕೆಯ ಬೋಲ್ಡ್ ನೆಸ್ ಗೆ ಕಾಮೆಂಟ್ ಗಳ ಸುರಿಮಳೆ ಸಹ ಹರಿದುಬರುತ್ತಿದೆ.

ನಟಿ ಇಷಾ ಗುಪ್ತಾ ಸದಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಂಡು ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಜೊತೆಗೆ ನೆಟ್ಟಿಗರಿಗೆ ಆಕೆ ಕಿಕ್ ನೀಡುವಂತಹ ಪೋಸ್ ಗಳನ್ನು ನೀಡುತ್ತಾ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇನ್ನೂ ಇಷಾ ಗುಪ್ತಾ ಆಗಾಗ ಸಿನೆಮಾಗಳು, ವೆಬ್ ಸಿರೀಸ್ ಗಳಲ್ಲಿ ಜೊತೆಗೆ ಕೆಲವೊಂದು ಆಲ್ಬಮ್ ಗಳಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಎಲ್ಲದರಲ್ಲೂ ಆಕೆ ತನ್ನದೇ ಆದ ಶೈಲಿಯಲ್ಲಿ ವಿಭಿನ್ನ ಲುಕ್ಸ್ ನೀಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಾರೆ. ಇನ್ನೂ ಆಕೆ ಎಂತಹುದೇ ಡ್ರೆಸ್ ಹಾಕಿಕೊಂಡರೂ ಸಹ ಎಲ್ಲರ ಕಣ್ಣು ಕುಕ್ಕುವಂತೆ ಬೋಲ್ಡ್ ಪೋಸ್ ನೀಡುತ್ತಾರೆ. ಇದೀಗ ಆಕೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಕೆಲವೊಂದು ಪೊಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಆಕೆ ಪೊಟೋ ಬಂದಿದ್ದೇ ತಡ ಲೈಕ್ ಗಳ ಸುರಿಮಳೆ ಹರಿದುಬರುತ್ತಿದೆ. ಜೊತೆಗೆ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ಸ್ ಗಳನ್ನು ಹಾಕುತ್ತಿದ್ದಾರೆ.

ಇನ್ನೂ ನಟಿ ಇಷಾ ದೇಹದ ಸೌಂದರ್ಯ ಪ್ರದರ್ಶನ ಮಾಡುತ್ತಾ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಆ ಪೊಟೋಗಳಿಗೆ ಅನೇಕರು ವಿಮರ್ಶೆಗಳನ್ನು ಸಹ ಮಾಡಿದ್ದಾರೆ. ಆದರೆ ಇವ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತನ್ನ ಕೆಲಸ ತನ್ನದು ಎಂದು ಮುನ್ನುಗ್ಗುತ್ತಿರುತ್ತಾರೆ. ತಮ್ಮ ಹಾಟ್ ನೆಸ್ ನೊಂದಿಗೆ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಹ ಕೆಲಸ ಮಾಡುತ್ತಿರುತ್ತಾರೆ. ಈ ಹಿಂದೆ ನಟಿ ಇಷಾ ಟಾಪ್ ಲೆಸ್ ಹಾಗೂ ಸೆಮಿನ್ಯೂಡ್ ಪೊಟೋಗಳನ್ನು ಸಹ ಹಂಚಿಕೊಂಡಿದ್ದರು. ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇನ್ನೂ ಇತ್ತೀಚಿಗೆ ಇಷಾ ಮೈಂಡ್ ಬ್ಲೋಯಿಂಗ್ ಮಾಡುವಂತಹ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ರೆಸ್ಟೋರೆಂಟ್ ನಲ್ಲಿ ಡಿನ್ನರ್‍ ಮಾಡುತ್ತಾ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಇಷಾ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆ ಬ್ರಾ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆ ಧರಿಸಿದ್ದ ಟಾಪ್ ಗೆ ಕೇವಲ ಒಂದು ಬಟನ್ ಮಾತ್ರ ಇದೆ. ತಮ್ಮ ಎದೆಯ ಸೌಂದರ್ಯವನ್ನು ಈ ಬಟನ್ ಒಂದು ಮಾತ್ರ ಕವರ್‍ ಮಾಡುತ್ತಿದೆ.

ಇನ್ನೂ ಇಷಾ ಈ ಪೊಟೋ ಹಂಚಿಕೊಂಡ ಕೂಡಲೇ ಕಡಿಮೆ ಸಮಯದಲ್ಲೇ ಟ್ರೆಂಡ್ ಸೃಷ್ಟಿ ಮಾಡಿದೆ. ವಿಭಿನ್ನ ಕಾಮೆಂಟ್ ಗಳೂ ಸಹ ಹರಿದುಬರುತ್ತಿದೆ. ಅನೇಕರು ಆಕೆಯ ಪೊಟೋಗೆ ಹಾಟ್ ಅಂಡ್ ಫನ್ನಿ ಎಂದು ಹೇಳುತ್ತಿದ್ದರೇ, ಮತ್ತೆ ಕೆಲವರು ಆಕೆ ಧರಿಸಿದ ಬಟನ್ ಮೇಲೆ ಎಷ್ಟು ಒತ್ತಡ ಇದೆ ಎಂತಲೂ, ಚಿಕ್ಕ ಬಟನ್ ಗೆ ದೊಡ್ಡ ರೆಸ್ಪಾನ್ಸಿಬಿಲಿಟಿ ಇದೆ ಎಂದು ಹಾಟ್ ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದು, ಟ್ರೆಂಡ್ ಸೃಷ್ಟಿ ಮಾಡಿದೆ.

Previous articleಮೊದಲ ಬಾರಿಗೆ ಎದೆಯ ಸೌಂದರ್ಯವನ್ನು ತುಂಬಾ ಬೋಲ್ಡ್ ಆಗಿ ಪ್ರದರ್ಶಿಸಿದ ನಟಿ ರಾಶಿ ಖನ್ನಾ!
Next articleಮಕ್ಕಳೊಂದಿಗೆ ಹಾಲಿಡೇಸ್ ಎಂಜಾಯ್ ಮಾಡುತ್ತಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ!