ಟೋನ್ಡ್ ಬ್ಯೂಟಿಯೊಂದಿಗೆ ಟ್ರೆಂಡ್ ಕ್ರಿಯೇಟ್ ಮಾಡಿದ ರಿಚಾ ಚಡ್ಡಾ..!

ಬಾಲಿವುಡ್ ನ ಹಾಟ್ ನಟಿಯರಲ್ಲಿ ಒಬ್ಬರಾದ ರಿಚಾ ಚಡ್ಡಾ ಸಾಲು ಸಾಲು ಪೊಟೋಶೂಟ್ ಗಳ ಮೂಲಕ ಆಕರ್ಷಣೆ ಮಾಡುತ್ತಿದ್ದಾರೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿರುವ ಈಕೆ ಅಭಿಮಾನಿಗಳ ಜೊತೆ ಟಚ್ ನಲ್ಲಿರುತ್ತಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ತಮಗೆ ಯಾವುದೇ ಲಿಮಿಟ್ ಇಲ್ಲ ಎಂಬಂತೆ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಹಳೇಯ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

ರಿಚಾ ಚಡ್ಡಾ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ನಟಿಯಾಗಿದ್ದಾರೆ. ಅಭಿಮಾನಿಗಳಿಗೆ ಸದಾ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇತ್ತೀಚಿಗೆ ಆಕೆಯ ಹಳೇಯ ಪೊಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪೊಟೋದಲ್ಲಿ ನಟಿ ರಿಚಾ ಟೋನ್ಡ್ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಷಿಮ್ಮರಿ ಟಾಪ್ ಧರಿಸಿದ್ದ ಆಕೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಆಕೆಯ ಈ ಪೊಟೋ ನೋಡಿದರೇ ಕಣ್ಣು ರೆಪ್ಪೆ ಹೊಡೆಯಲು ಮನಸ್ಸೇ ಬರುವುದಿಲ್ಲ ಎನ್ನಲಾಗುತ್ತಿದೆ. ಗಾಳಿಗೆ ಎಗರುತ್ತಿರುವ ಕೂದಲು ಆಕೆಯ ಮುಖದ ಮೇಲೆ ಬೀಳುತ್ತಿದ್ದರೇ, ಆಕೆ ಕೊಟ್ಟ ಸಂಥಿಂಗ್ ಸ್ಪೇಷಲ್ ಆಗಿದೆ ಎಂದು ಹೊಗಳುತ್ತಿದ್ದಾರೆ. ಅದರಲ್ಲೂ ಕೆಲವರಂತೂ ರಿಚಾ ಟೂ ಹಾಟ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಹಳೇಯ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.

ನಟಿ ರಿಚಾ ಚಡ್ಡಾ 1986 ನ ಪಂಚಾಬ್ ನ ಅಮೃತಸರ್‍ ನಲ್ಲಿ ಜನ್ಮಿಸಿದರು. ಓಯ್ ಲಕ್ಕಿ ಎಂಬ ಬಾಲಿವುಡ್ ಸಿನೆಮಾದ ಮೂಲಕ ಸಣ್ಣ ಪಾತ್ರದಲ್ಲಿ  ಕಾಣಿಸಿಕೊಂಡಿದ್ದರು. ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸಿನೆಮಾಗೆ ಎಂಟ್ರಿ ಕೊಡುವುದಕ್ಕೂ ಮುನ್ನಾ ಪುಕೇರ್‍ ಸಿರಿಸ್ ನಲ್ಲಿ ರಿಚಾ ಒಳ್ಳೆಯ ಕ್ರೇಜ್ ದಕ್ಕಿಸಿಕೊಂಡಿದ್ದರು. ಬಳಿಕ ಅನೇಕ ಸಿನೆಮಾಗಳಲ್ಲಿ ಸಹನಟಿಯಾಗಿ ಸಹ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಸುಮಾರು ದಿನಗಳ ಕಾಲ ಬಾಲಿವುಡ್ ನಲ್ಲಿ ಪಾಪ್ಯುಲಾರಿಟಿ ಯನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಅದ್ಬುತವಾದ ನಟನೆ, ವಿಲಕ್ಷಣವಾದ ಶೈಲಿಯ ಮೂಲಕವೇ ಹೆಚ್ಚು ಪಾಪ್ಯುಲಾರಟಿಯನ್ನು ಗಳಿಸಿಕೊಂಡಿದ್ದರು. ಓಯ್ ಲಕ್ಕಿ, ಲಕ್ಕಿ ಓಯ್, ಗ್ಯಾಂಗ್ಸ್ ಆಫ್ ವಸ್ಸೇಪೂರ್‍, ಗೊಲಿಯೋನ್ ಕಿ ರಾಸ್ ಲಿಲಾ ರಾಮ್, ಮೆಸಾನ್ ಮೊದಲಾದ ಸಿನೆಮಾಗಳಲ್ಲಿ ಸಹ ನಟಿಯಾಗಿ ಕಾಣಿಸಿಕೊಂಡು ಒಳ್ಳೆಯ ಕ್ರೇಜ್ ದಕ್ಕಿಸಿಕೊಂಡಿದ್ದಾರೆ.

ಇನ್ನೂ ರಿಚಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತಾಡುತ್ತಾ, ತಮ್ಮಲ್ಲಿನ ಆಧ್ಯಾತ್ಮಿಕತೆ ಹಾಗೂ ಸೈಂಟಿಫಿಕ್ ಭಾವನೆಗಳನ್ನು ಕೂಡ ವಿವರಣೆ ಮಾಡಿದ್ದರು. ನಾನು ಚಾಲಾ ಆಧ್ಯಾತ್ಮಿಕತೆ ಇರುವಂತಹ ವ್ಯಕ್ತಿನಿ. ನಾನು ಶಕ್ತಿ ಹಾಗೂ ದೇವರನ್ನು ನಮ್ಮುತ್ತೇನೆ. ಸೈನ್ಸ್ ಹಾಗೂ ಪ್ರತಿಯೊಂದನ್ನು ವಿವರಣೆ ನೀಡಬೇಕು ಎಂದುಕೊಳ್ಳುವುದಿಲ್ಲ. ಆದರೆ ಸೈನ್ಸ್ ಎಂಬುದು ದೊಡ್ಡದು ಎಂದಿದ್ದರು. ಇನ್ನೂ ಸದ್ಯ ರಿಚಾ ಚಡ್ಡಾ ರವರ ಹಳೇಯ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ.

Previous articleಪತಿಯೊಂದಿಗೆ ರಸ್ತೆಯಲ್ಲಿ ಸಾರ್ವಜನಿಕವಾಗಿಯೇ ಲಿಪ್ ಲಾಕ್ ಮಾಡಿದ ಖ್ಯಾತ ನಟಿ..!
Next articleಲೈಗರ್ ನ್ಯೂಡ್ ಪೋಸ್ಟರ್ ರಿಲೀಸ್, ಹಾಟ್ ನಟಿಯರ ಹಾಟ್ ಕಾಮೆಂಟ್ಸ್, ಕ್ರೇಜಿ ಕಾಮೆಂಟ್ಸ್ ಹಂಚಿಕೊಂಡ ನಟಿಯರು..!