ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಸದಾ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಸ್ಟಾರ್ ನಟಿಯರಾದ ಐಶ್ವರ್ಯರಾಯ್, ಪ್ರಿಯಾಂಕಾ ಚೋಪ್ರರವರಂತೆ ಕತ್ರಿನಾ ಸಹ ಫೇಮ್ ದಕ್ಕಿಸಿಕೊಂಡು ಸಿನಿರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಒಂದು ಕಾಲದಲ್ಲಿ ಕತ್ರಿನಾ ಐಶ್ವರ್ಯ ರವರಿಗಿಂತ ಅತ್ಯಧಿಕ ಸಂಭಾವನೆಯನ್ನು ಪಡೆದುಕೊಂಡು ಸಂಚಲನ ಸೃಷ್ಟಿಸಿದ್ದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಕತ್ರಿನಾ ಸದಾ ಹಾಟ್ ಪೊಟೋಗಳ ಮೂಲಕ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ.
ನಟಿ ಕತ್ರಿನಾ ಸ್ಟಾರ್ ನಟರೊಂದಿಗೆ ಪೈಪೋಟಿಗೆ ಬೀಳುವಂತೆ ಅವರಿಗೆ ಸಮನಾಗಿ ನೃತ್ಯ ಮಾಡುವ ತಾಕತ್ತು ಹೊಂದಿದ್ದಾರೆ. ಕಳೆದ ವರ್ಷ ಡಿಸೆಂಬರ್ ಮಾಹೆಯಲ್ಲಿ ಕತ್ರಿನಾ ಬಾಲಿವುಡ್ ಯಂಗ್ ಹಿರೋ ವಿಕ್ಕಿ ಕೌಶಲ್ ರವರನ್ನು ಮದುವೆಯಾದರು. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವಾಗುತ್ತಾರೆ, ಆಕೆಗೆ ಅವಕಾಶಗಳು ಕಡಿಮೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕತ್ರಿನಾ ಮಾತ್ರ ಮದುವೆಯಾದರೂ ಸಹ ಒಳ್ಳೆಯ ಆಫರ್ ಗಳನ್ನುಪಡೆದುಕೊಳ್ಳುತ್ತಾ ಕೆರಿಯರ್ ಸಾಗಿಸುತ್ತಿದ್ದಾರೆ. ಅದರಲ್ಲೂ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯರ ಸಾಲಿನಲ್ಲೂ ಸಹ ಕತ್ರಿನಾ ಇದ್ದಾರೆ. ಸದ್ಯ ಆಕೆಯ ಕೈಯಲ್ಲಿ ಅನೇಕ ಸಿನೆಮಾಗಳಿದ್ದು, ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ನಟಿ ಕತ್ರಿನಾ ಎಲ್ಲಾ ನಟಿಯರಂತೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿಯೇ ಇರುತ್ತಾರೆ. ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಮಿಣಮಿಣ ಎನ್ನುವ ಡ್ರೆಸ್ ನಲ್ಲಿ ಮಿಣ ಮಿಣ ಎಂದು ಪೋಸ್ ಕೊಟ್ಟಿದ್ದಾರೆ. ಮಾರ್ಡನ್ ಡ್ರೆಸ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಆಕೆಯ ಮಾದಕ ನೋಟಕ್ಕೆ ಪಡ್ಡೆಹುಡುಗರಂತೂ ನಿದ್ದೆಗೆಡಿಸಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರು ಹಾಟ್ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನೂ ಬಾಲಿವುಡ್ ನಲ್ಲಿ ಹೊಸ ಟ್ರೆಂಡ್ ಎಂಬಂತೆ ನಟಿಯರು ತಮಗಿಂತ ಚಿಕ್ಕವಯಸ್ಸಿನವರ ಜೊತೆ ಪ್ರೀತಿ, ಡೇಟಿಂಗ್, ಮದುವೆಗಳು ನಡೆಯುತ್ತಿವೆ. ಈ ಹಾದಿಯಲ್ಲೇ ಕತ್ರಿನಾ ಸಹ ತನಗಿಂತ 5 ವರ್ಷ ಚಿಕ್ಕವನಾದ ವಿಕ್ಕಿ ಕೌಶಲ್ ನನ್ನು ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಬಳಿಕ ಬೆಸ್ಟ್ ಕಪಲ್ಸ್ ಎಂಬಂತೆ ಸಂತೋಷದಿಂದ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಕತ್ರಿನಾ ಹಾಗೂ ವಿಕ್ಕಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಬಿಡುವು ಸಿಕ್ಕರೇ ಸಾಕು ವೆಕೇಷನ್ ಗೆ ಹಾರುತ್ತಿರುತ್ತಾರೆ. ವೆಕೇಷನ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಾ ಅಲ್ಲಿನ ಕೆಲವೊಂದು ಪೊಟೋಗಳನ್ನೂ ಸಹ ತಮ್ಮ ಅಭಿಮಾನಿಗಳಿಗಾಗಿ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ.
