ಸಿನೆಮಾಗಳಿಗಿಂದ ಸೋಷಿಯಲ್ ಮಿಡಿಯಾದ ಮೂಲಕ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡ ನಟಿಯರಲ್ಲಿ ಬಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್ ಮುಂದಿರುತ್ತಾರೆ. ಆಕೆ ಸಿನೆಮಾಗಳಿಗಿಂದ ಸೋಷಿಯಲ್ ಮಿಡಿಯಾ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಬಾಲಿವುಡ್ ನಲ್ಲಿ ನಟನೆಯ ಜೊತೆಗೆ ಗ್ಲಾಮರ್ ಸಹ ತುಂಬಾ ಪ್ರಮುಖವಾದುದಾಗಿದೆ. ಈ ಕಾರಣದಿಂದಲೇ ಜಾನ್ವಿ ಸಖತ್ ಗ್ಲಾಮರಸ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಸ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳಿಂದಾಗಿ ಆಕೆ ಟ್ರೋಲ್ ಗಳಿಗೂ ಸಹ ಗುರಿಯಾಗುತ್ತಿದ್ದಾರೆ.
ಅತಿಲೋಕ ಸುಂದರಿ ದಿವಂಗತ ಶ್ರೀದೇವಿಯವರ ಪುತ್ರಿ ಜಾನ್ವಿ ಕಪೂರ್ ಸಹ ತಾಯಿಯಂತೆ ಸೌಂದರ್ಯವತಿಯಾಗಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ತಾಯಿಯನ್ನು ಸಹ ಮೀರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನೆಮಾಗಳಿಗಿಂತಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಓವರ್ ಡೋಸ್ ಗ್ಲಾಮರ್ ಶೋ ಮಾಡುತ್ತಿರುತ್ತಾರೆ. ಬಾಲಿವುಡ್ ನಲ್ಲಿ ಗ್ಲಾಮರ್ ಗೆ ತುಂಬಾನೆ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಹಾದಿಯಲ್ಲೆ ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಅನೇಕ ನಟಿಯರು ಗ್ಲಾಮರ್ ಶೋ ಮಾಡುತ್ತಿರುತ್ತಾರೆ. ಅನೇಕ ನಟಿಯರು ನಟನಾ ಕೌಶಲ್ಯ ಕಡಿಮೆಯಿದ್ದರೂ ಸಹ ಗ್ಲಾಮರ್ ಮೂಲಕ ಕೆರಿಯರ್ ಸಾಗಿಸುತ್ತಿದ್ದಾರೆ. ಇನ್ನೂ ನಟಿ ಜಾನ್ವಿ ಇನ್ನೂ ಯಂಗ್ ನಟಿಯಾಗಿದ್ದು, ಈಗಿನಿಂದಲೇ ಗ್ಲಾಮರ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.
ಇನ್ಣೂ ಜಾನ್ವಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸುನಾಮಿಯನ್ನು ಎಬ್ಬಿಸುತ್ತಿವೆ. ಈ ಪೋಟಗಳಲ್ಲಿ ಜಾನ್ವಿ ತುಂಬಾನೆ ಬೋಲ್ಡ್ ಆಗಿ ದೇಹದ ಮೈಮಾಟ ಶೋ ಮಾಡಿದ್ದಾರೆ. ಆಕೆ ಓವರ್ ಆಗಿ ಗ್ಲಾಮರ್ ಶೋ ಮಾಡಿದ್ದು, ವಲ್ಗರ್ ಆಗಿದೆ ಎಂದೂ ಸಹ ಹೇಳಲಾಗುತ್ತಿದೆ. ಟೈಟ್ ಫಿಟ್ ಮಿನಿ ಡ್ರೆಸ್ ನಲ್ಲಿ ಆಕೆ ತನ್ನ ಎದೆಯ ಸೌಂದರ್ಯವನ್ನು ಕ್ಲೋಜ್ ಅಪ್ ನಲ್ಲಿ ತೋರಿಸಿದ್ದಾರೆ. ಎದೆಯ ಸೌಂದರ್ಯವನ್ನು ಬಹುತೇಕ ಸಂಪೂರ್ಣವಾಗಿಯೇ ಪ್ರದರ್ಶನ ಮಾಡಿದ್ದಾರೆ. ಈ ಕಾರಣದಿಂದಾಗಿ ನಟಿ ಜಾನ್ವಿ ಯನ್ನು ಅನೇಕರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಕೆಲವರಂತೂ ಎ ಸರ್ಟಿಫಿಕೇಟ್ ಸಿನೆಮಾ ತೋರಿಸುತ್ತಿದ್ದಾರೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಜಾನ್ವಿ ಈಗಾಗಲೇ ಗ್ಲಾಮರ್ ಬ್ಯೂಟಿ ಎಂದು ಫೇಂ ಪಡೆದುಕೊಂಡಿದ್ದಾರೆ. ಆದರೂ ಸಹ ಇಷ್ಟೊಂದು ಗ್ಲಾಮರ್ ಶೋ ಅವಸರವೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಇತ್ತೀಚಿಗಷ್ಟೆ ಜಾನ್ವಿ ಗುಡ್ ಲಕ್ ಜೆರಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆಯ ನಟನೆಗೆ ಒಳ್ಳೆಯ ಪ್ರಶಂಸೆಗಳು ಸಹ ಸಿಕ್ಕಿದೆ. ಜೊತೆಗೆ ಆಕೆ ಮಿಲಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎನ್ನಬಹುದಾಗಿದೆ. ಸದ್ಯ ಆಕೆ ಮತ್ತೆರಡು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಿಸ್ಟರ್ ಅಂಡ್ ಮಿಸಸ್ ಮಹಿ ಹಾಗೂ ಬವಾಲ್ ಸಿನೆಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.