Film News

ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಹಾಟ್ ಲುಕ್ಸ್ ಕೊಟ್ಟ ಕತ್ರಿನಾ, ಮದುವೆಯಾದರೂ ತಗ್ಗೇದೆ ಲೇ ಎಂದು ಹಾಟ್ ಪೋಸ್ ಕೊಟ್ಟ ಕ್ಯಾಟ್….!

ಸಿನಿರಂಗದಲ್ಲಿ ಮದುವೆಯಾದ ಬಳಿಕ ಅನೇಕ ನಟಿಯರು ಸಿನಿರಂಗದಿಂದ ದೂರವೇ ಉಳಿಯುತ್ತಾರೆ, ಅಥವಾ ಸಿನಿರಂಗದಲ್ಲೇ ಇದ್ದರೂ ಸಹ ಅಷ್ಟೊಂದು ಸಕ್ಸಸ್ ಕಾಣುವುದಿಲ್ಲ. ಆದರೆ ಕೆಲವು ನಟಿಯರು ಮಾತ್ರ ಮದುವೆಯಾದ ಬಳಿಕವೂ ಸಹ ಮತಷ್ಟು ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸ್ಟಾರ್‍ ನಟಿಯಾಗಿ ಕೆರಿಯರ್‍ ಸಾಗಿಸುತ್ತಿರುತ್ತಾರೆ. ಈ ಸಾಲಿಗೆ ಪ್ರಿಯಾಂಕಾ ಚೋಪ್ರಾ, ಐಶ್ವರ್ಯ ರೈ, ನಯನತಾರಾ ಮೊದಲಾದವರು ಸೇರುತ್ತಾರೆ. ಈ ಸಾಲಿಗೆ ಕತ್ರಿನಾ ಕೈಫ್ ಸಹ ಸೇರಿದ್ದು, ಮದುವೆಯಾದರೂ ಸಹ ತೆಗ್ಗೆದೇ ಲೇ ಎಂಬಂತೆ ಹಾಟ್ ಪೋಸ್ ಗಳನ್ನು ಕೊಡುತ್ತಾ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ನಟಿ ಕತ್ರಿನಾ ಕೈಫ್ ಕಳೆದ ವರ್ಷ ಡಿಸೆಂಬರ್‍ ಮಾಹೆಯಲ್ಲಿ ಬಾಲಿವುಡ್ ಯಂಗ್ ನಟ ವಿಕ್ಕಿ ಕೌಶಲ್ ರವರನ್ನು ಮದುವೆಯಾದರು. ಅವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಕತ್ರಿನಾಗಿಂತ ವಿಕ್ಕಿ ವಯಸ್ಸಿನಲ್ಲಿ ಚಿಕ್ಕವನು. ಬಾಲಿವುಡ್ ನಟಿಯರು ತಮಗಿಂತ ಕಡಿಮೆ ವಯಸ್ಸಿನವರನ್ನು ಮದುವೆಯಾಗುವುದು ಟ್ರೆಂಡ್ ಎನ್ನಬಹುದಾಗಿದೆ. ಅದೇ ಟ್ರೆಂಡ್ ನಂತೆಯೇ ಕತ್ರಿನಾ ತಮಗಿಂತ 5 ವರ್ಷ ಕಡಿಮೆ ವಯಸ್ಸಿನ ವಿಕ್ಕಿ ಕೌಶಲ್ ರನ್ನು ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ಈ ಜೋಡಿ ಅನ್ಯೋನ್ಯತೆಯಿಂದ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಮದುವೆಯಾದ ಬಳಿಕ ಇಬ್ಬರೂ ತಮ್ಮ ಸಿನೆಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಯ ಸಿಕ್ಕರೇ ಸಾಕು ವಿವಿಧ ಪ್ರದೇಶಗಳಿಗೆ ಟ್ರಿಪ್ ಪ್ಲಾನ್ ಮಾಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ.

ಇನ್ನೂ ನಟಿ ಕತ್ರಿನಾ ಕೈಫ್ ಸಿನೆಮಾಗಳ ಜೊತೆಗೆ ಸೊಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಮಾರ್ಡನ್ ಡ್ರೆಸ್‌ ಗಳ ಮೂಲಕ ಹಾಟ್ ಟ್ರೀಟ್ ನೀಡುತ್ತಿರುವ ಕತ್ರಿನಾ ಕೈಫ್ ಟ್ರೆಡಿಷನಲ್ ಡ್ರೆಸ್ ನಲ್ಲೂ ಸಹ ಹಾಟ್ ಆಗಿ ಕಾಣಿಸಿಕೊಳ್ಳಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ. ಸ್ಲೀವ್ ಲೆಸ್ ಬ್ಲೌಜ್ ನಲ್ಲಿ, ಸೀರೆಯನ್ನುಟ್ಟು ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಈ ಸೀರೆಯಲ್ಲಿ ಕ್ಯಾಟ್ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರು ಸಹ ಫಿದಾ ಆಗಿದ್ದಾರೆ. ಆಕೆಯ ಮಾದಕತೆಗೆ ಫಿದಾ ಆದ ಅನೇಕರು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ. ಮದುವೆಯಾದ ಬಳಿಕವೂ ಸಹ ಕತ್ರಿನಾ ಮತಷ್ಟು ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ.

ಇನ್ನೂ ಕತ್ರಿನಾ ಕೈಫ್ ಸದ್ಯ ಬಾಲಿವುಡ್ ನಲ್ಲಿ ಕ್ರೇಜಿ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆಗೆ ಟೈಗರ್ 3 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗಳ ಜೊತೆಗೆ ಮತಷ್ಟು ಪ್ರಾಜೆಕ್ಟ್ ಗಳೂ ಸಹ ಆಕೆಯ ಕೈಯಲ್ಲಿದೆ ಎನ್ನಲಾಗುತ್ತಿದೆ. ಇನ್ನೂ ವಿಕ್ಕಿ ಕೌಶಲ್ ಸಹ ಉರಿ ಎಂಬ ಸಿನೆಮಾದ ಮೂಲಕ ಇಡೀ ದೇಶದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡರು. ಸದ್ಯ ಬಾಲಿವುಡ್ ನ ಕ್ಯೂಟ್ ಅಂಡ್ ಹಾಟ್ ಜೋಡಿಗಳಲ್ಲಿ ಕ್ಯಾಟ್ ಅಂಡ್ ವಿಕ್ಕಿ ಜೋಡಿ ಸಹ ಒಂದಾಗಿದೆ.

Trending

To Top