ಜೂನಿಯರ್ ಎನ್.ಟಿ.ಆರ್ ರವರ ಬಗ್ಗೆ ಮನಸಾರೆ ಹಾಡಿ ಹೊಗಳಿದ ಹಾಟ್ ಬ್ಯೂಟಿ ಅಮಿಷಾ ಪಟೇಲ್….!

ಟಾಲಿವುಡ್ ನಲ್ಲಿ ಸ್ಟಾರ್‍ ನಟನಾಗಿ ಮುನ್ನುಗ್ಗುತ್ತಿರುವ ಜೂನಿಯರ್‍ ಎನ್.ಟಿ.ಆರ್‍ ರವರು ತಮ್ಮ ತಾತನಂತೆ ತುಂಬಾ ಕ್ರೇಜ್ ಪಡೆದುಕೊಂಡಿದ್ದಾರೆ. ನಟಸಾರ್ವಭೌಮ ಎನ್.ಟಿ.ಆರ್‍ ರವರ ಮೊಮ್ಮಗನಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈತ ಕಡಿಮೆ ಸಮಯದಲ್ಲೇ ಸ್ಟಾರ್‍ ನಟರಾದರು.…

ಟಾಲಿವುಡ್ ನಲ್ಲಿ ಸ್ಟಾರ್‍ ನಟನಾಗಿ ಮುನ್ನುಗ್ಗುತ್ತಿರುವ ಜೂನಿಯರ್‍ ಎನ್.ಟಿ.ಆರ್‍ ರವರು ತಮ್ಮ ತಾತನಂತೆ ತುಂಬಾ ಕ್ರೇಜ್ ಪಡೆದುಕೊಂಡಿದ್ದಾರೆ. ನಟಸಾರ್ವಭೌಮ ಎನ್.ಟಿ.ಆರ್‍ ರವರ ಮೊಮ್ಮಗನಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈತ ಕಡಿಮೆ ಸಮಯದಲ್ಲೇ ಸ್ಟಾರ್‍ ನಟರಾದರು. ಇನ್ನೂ ಬಾಲಿವುಡ್ ನ ಹಾಟ್ ಬ್ಯೂಟಿ ಅಮಿಷಾ ಪಟೇಲ್ ಮಹೇಶ್ ಬಾಬು ರವರನ್ನು ಮನಸಾರೆ ಹಾಡಿ ಹೊಗಳಿದ್ದಾರೆ. ಅಂದು ಸೂಪರ್‍ ಸ್ಟಾರ್‍ ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಎಂದು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.

ನಟಿ ಅಮಿಷಾ ಪಟೇಲ್ ಕಳೆದ 2005ರಲ್ಲಿ ತೆರಕಂಡ ನರಸಿಂಹುಡು ಎಂಬ ಸಿನೆಮಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ರವರ ಜೊತೆಗೆ ನಟಿಸಿದ್ದರು. ಈ ಸಿನೆಮಾ ಬಿ.ಗೋಪಾಲ್ ರವರ ನಿರ್ದೇಶನದಲ್ಲಿ ಮೂಡಿಬಂದಿತ್ತು. ಈ ಸಿನೆಮಾದಲ್ಲಿ ಎನ್.ಟಿ.ಆರ್‍ ರವರಿಗೆ ನಾಯಕಿಯಾಗಿ ಅಮಿಷಾ ಪಟೇಲ್ ಹಾಗೂ ಸಮೀರಾ ರೆಡ್ಡಿ ನಟಿಸಿದ್ದರು. ಅಮಿಷಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಇನ್ನೂ ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ತ್ರೋ ಬ್ಯಾಕ್ ವಿಕೆಂಡ್ ಎಂದು ಎನ್.ಟಿ.ಆರ್‍  ಜೊತೆಗಿನ ರೊಮ್ಯಾಂಟಿಕ್ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಇನ್ನೂ ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಎನ್.ಟಿ.ಆರ್‍ ಪ್ಯಾನ್ಸ್ ಅನ್ನು ಸಹ ಫಿದಾ ಮಾಡಿದೆ.

ನಟಿ ಅಮಿಷಾ ಪಟೇಲ್ ನರಸಿಂಹುಡು ಸಿನೆಮಾದಲ್ಲಿನ ರೊಮ್ಯಾಂಟಿಕ್ ಪೊಟೋ ಶೇರ್‍ ಮಾಡಿದ್ದಾರೆ. ಜೊತೆಗೆ ಎನ್.ಟಿ.ಆರ್‍ ಜೊತೆಗೆ ಕ್ಯೂಟ್ ತ್ರೋ ಬ್ಯಾಕ್ ಪೊಟೋ, ಅಂದು ಆತ ಸೂಪರ್‍ ಸ್ಟಾರ್‍, ಇದೀಗ ಆರ್‍.ಆರ್‍.ಆರ್‍ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದು, ದೇಶದಾದ್ಯಂತ ಅಭಿಮಾನಿಗಳ ಪ್ರೀತಿಯನ್ನು ಪಡೆದುಕೊಂಡಿದ್ದಾರೆ. ಇದು ನನಗೆ ತುಂಬಾ ಸಂತೋಷವನ್ನು ನೀಡಿದೆ. ಆತ ಓರ್ವ ಲವ್ಲಿ ಸ್ಟಾರ್‍, ಹಾರ್ಡ್ ವರ್ಕಿಂಗ್ ಸ್ಟಾರ್‍ ಎಂಬೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಎನ್.ಟಿ.ಆರ್‍ ಕುರಿತಂತೆ ಅಮಿಷಾ ನೀಡಿದ ಹೇಳಿಕೆಗಳಿಗೆ ಎನ್.ಟಿಆರ್‍ ಫ್ಯಾನ್ಸ್ ತುಂಬಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಅಮಿಷಾ ಪಟೇಲ್ ತೆಲುಗಿನಲ್ಲಿ ಸ್ಟಾರ್‍ ನಟರ ಜೊತೆ ನಟಿಸಿದ್ದಾರೆ. ಪವನ್ ಕಲ್ಯಾಣ್ ಜೊತೆಗೆ ಬದ್ರಿ, ಎನ್.ಟಿ.ಆರ್‍ ಜೊತೆಗೆ ನರಸಿಂಹುಡು, ಮಹೇಶ್ ಬಾಬು ಜೊತೆಗೆ ನಾನಿ, ಬಾಲಕೃಷ್ಣ ಜೊತೆಗೆ ಪರಮವೀರ ಚಕ್ರ ಸಿನೆಮಾದಲ್ಲೂ ಸಹ ನಟಿಸಿದ್ದಾರೆ. ಈ ಸಿನೆಮಾಗಳ ಪೈಕಿ ಆಕೆಗೆ ಸಕ್ಸಸ್ ತಂದುಕೊಟ್ಟಿದ್ದು ಮಾತ್ರ ಬದ್ರಿ ಎಂದು ಹೇಳಬಹುದು. ಉಳಿದ ಎಲ್ಲಾ ಸಿನೆಮಾಗಳೂ ಸಹ ಪ್ಲಾಪ್ ಆದವು. ಇನ್ನೂ ಟಾಲಿವುಡ್ ನಿಂದ ದೂರವಾದ ಬಳಿಕ ಈಕೆ ಬಾಲಿವುಡ್ ನಲ್ಲಿ ಎಂಟ್ರಿ ಕೊಟ್ಟರು, ಅಲ್ಲೂ ಸಹ ಆಕೆಗೆ ಬ್ರೇಕ್ ನೀಡುವಂತಹ ಸಿನೆಮಾ ಸಿಗಲಿಲ್ಲ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸದಾ ಹಾಟ್ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ.