ಮೈಂಡ್ ಬ್ಲಾಕಿಂಗ್ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ರಾಧಿಕಾ ಆಪ್ಟೆ, ಆಕೆಯ ಸ್ಕಿನ್ ಟೋನ್ ಗೆ ಫಿದಾ ಆದ ನೆಟ್ಟಿಗರು….!

ಸಿನಿರಂಗದಲ್ಲಿ ಅನೇಕ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಟಿಯರಿದ್ದಾರೆ. ಅವರ ಪೈಕಿ ಟಾಪ್ ಸ್ಥಾನದಲ್ಲಿ ರಾಧಿಕಾ ಆಪ್ಟೆ ಇರುತ್ತಾರೆ ಎಂದರೇ ತಪ್ಪಾಗಲಾರದು. ಸೌಂದರ್ಯ ಪ್ರದರ್ಶನದಲ್ಲಿ, ಹಾಟ್ ದೃಶ್ಯಗಲಲ್ಲಿ ನಟಿಸಲು ಆಕೆಗೆ ಯಾವುದೆ ಅಡ್ಡಿಯಿಲ್ಲ ಎನ್ನಲಾಗುತ್ತದೆ. ನಟಿಯಾಗಿ ಕ್ರೇಜ್ ಪಡೆದುಕೊಳ್ಳುವುದರ ಜತೆಗೆ ಆಕೆ ಅನೇಕ ವಿವಾದಗಳಿಗೂ ಸಹ ತುತ್ತಾಗುತ್ತಿರುತ್ತಾರೆ. ಆದರೆ ಯಾವುದೇ ವಿವಾದಗಳಿದ್ದರೂ ಆಕೆ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾ ಸಾಗುತ್ತಿರುತ್ತಾರೆ.

ನಟಿ ರಾಧಿಕಾ ಆಪ್ಟೆ ಆಯ್ಕೆ ಮಾಡಿಕೊಳ್ಳುವ ಪಾತ್ರಗಳಿಂದಲೇ ಅನೇಕ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಎಂತಹುದೇ ವಿವಾದ ಬಂದರೂ ಸಹ ಅದಕ್ಕೆ ಕಿವಿಗೊಡದೇ ಧೈರ್ಯವಾಗಿ ಎದುರಿಸುತ್ತಿರುತ್ತಾರೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. 37 ವರ್ಷದ ರಾಧಿಕಾ ನೀಡುವ ಹಾಟ್ ಟ್ರೀಟ್ ಗೆ ಎಲ್ಲರೂ ಫಿದಾ ಆಗುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ.ಎ ಮೈಂಡ್ ಬ್ಲೋಯಿಂಗ್ ಸ್ಕಿನ್ ಗ್ಲೋ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಗೋಧಿ ಬಣ್ಣದ ಸ್ಟೈಲಿಷ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಮತ್ತೇರಿಸುವ ಹಾಗೂ ಫನ್ನಿಯಾಗಿಯೂ ಸಹ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ದೇಹದ ಮೈಮಾಟಕ್ಕೆ ಯುವಕರು ಫಿದಾ ಆಗಿದ್ದಾರೆ.

ಇನ್ನೂ ರಾಧಿಕಾ ಆಪ್ಟೆ ಕೊನೆಯದಾಗಿ ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಅಭಿನಯದ ವಿಕ್ರಮ್ ವೇದ ಸಿನೆಮಾದಲ್ಲಿ ನಟಿಸಿದ್ದರು. ಇನ್ನೂ ಈ ಹಿಂದೆ ರಾಧಿಕಾ ಆಪ್ಟೆಗೆ ಸಂಬಂಧಿಸಿದ ನ್ಯೂಡ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡಿತ್ತು. ಇತ್ತೀಚಿಗಷ್ಟೆ ಆಕೆ ಈ ವಿಡಿಯೋ ನನ್ನದಲ್ಲ ಎಂದಿದ್ದರು. ಜೊತೆಗೆ ಆ ವಿಡಿಯೋ ಲೀಕ್ ಆದ ಬಳಿಕ ನಾಲ್ಕೈದು ದಿನಗಳ ಕಾಲ ನಾನು ಮನೆಯಿಂದ ಹೊರಬರಲಿಲ್ಲ. ನನ್ನ ಸುತ್ತಲೂ ಇರುವವರೇ ಆ ವಿಡಿಯೋ ನೋಡಿ ನಾನೆ ಎಂದುಕೊಂಡಿದ್ದರು. ಇದರಿಂದ ನಾನು ಹೊರ ಬರಲಿಲ್ಲ. ಪ್ರಜ್ಞೆ ಇರುವವರು ಯಾರಿಗಾದರೂ ಆ ವಿಡಿಯೊ ನನ್ನದಲ್ಲ ಎಂದು ಅರ್ಥವಾಗುತ್ತದೆ. ಇನ್ನೂ ಈ ಕುರಿತು ಚರ್ಚೆ ಮಾಡುವುದು ಸಹ ಏನು ಉಪಯೋಗವಿಲ್ಲ. ಆ ವಿಡಿಯೋದಲ್ಲಿ ಇರುವವರು ಯಾರೂ ಎಂಬುದೂ ಸಹ ಅಗತ್ಯವಿಲ್ಲ ಎಂದಿದ್ದರು.

ಇನ್ನೂ ರಾಧಿಕಾ ಆಪ್ಟೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಾಟ್ ಟ್ರೀಟ್ ನೀಡುತ್ತಲೇ ಇರುತ್ತಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿರುವ ಈಕೆ ಪೋಟೊಗಳನ್ನು ಹಂಚಿಕೊಂಡ ಕೂಡಲೇ ಸಖತ್ ವೈರಲ್ ಆಗುತ್ತಿರುತ್ತವೆ.

Previous articleಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಮೇಲೆ ಕರಾಟೆ ಕಲ್ಯಾಣಿ ಫೈರ್…!
Next articleಮುಂಬೈ ನಟಿಯರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ನಟ ಅಡಿವಿ ಶೇಷ್…!