Film News

ಟ್ರೆಂಡಿ ಡ್ರೆಸ್ ನಲ್ಲಿ ಥೈಸ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ ಹಾಟ್ ಬ್ಯೂಟಿ ಕತ್ರಿನಾ…!

ಬಾಲಿವುಡ್ ನಲ್ಲಿ ಹಾಟ್ ನಟಿಯರಲ್ಲಿ ಒಬ್ಬರಾಗಿರುವ ಕತ್ರಿನಾ ಕೈಫ್ ಬೋಲ್ಡ್ ಅಂಡ್ ಗ್ಲಾಮರಸ್ ಪಾತ್ರಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಬಾಲಿವುಡ್ ಸಿನಿರಂಗದ ಖ್ಯಾತ ನಟಿಯರಾದ ಐಶ್ವರ್ಯರೈ, ಪ್ರಿಯಾಂಕಾ ಚೋಪ್ರಾ ಮೊದಲಾದವರಿಗೆ ಸಮನಾವಾಗಿ ಸಿನೆಮಾಗಳಲ್ಲಿ ನಟಿಸುತ್ತಾ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಐಶ್ವರ್ಯ ರೈ ರವರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆದುಕೊಂಡು ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದರು. ಇನ್ನೂ ಸೋಷಿಯಲ್ ಮಿಡಿಯಾ ಮೂಲಕ ಸಹ ಆಕೆ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ.

ಸ್ಟಾರ್‍ ನಟಿಯರ ನಟುವೆ ಪೈಪೋಟಿ ನೀಡುವ ಕೆಪಾಸಿಟಿ ಇರುವ ಕತ್ರಿನಾ ಕಳೆದ ಡಿಸೆಂಬರ್‍ ಮಾಹೆಯಲ್ಲಿ ಬಾಲಿವುಡ್ ನ ಯಂಗ್ ನಟ ವಿಕ್ಕಿ ಕೌಶಾಲ್ ನನ್ನು ವಿವಾಹವಾದರು. ಕತ್ರಿನಾ ಕೈಪ್ ಗಿಂದ ವಿಕ್ಕಿ 5 ವರ್ಷ ಚಿಕ್ಕವರು. ಬಾಲಿವುಡ್ ನಲ್ಲಿ ಅನೇಕ ನಟಿಯರು ತಮಗಿಂತ ಚಿಕ್ಕ ವಯಸ್ಸಿನವರನ್ನು ಮದುವೆಯಾಗಿದ್ದಾರೆ. ಈ ಸಾಲಿಗೆ ಕತ್ರಿನಾ ಸಹ ಸೇರಿಕೊಂಡಿದ್ದಾರೆ. ಇನ್ನೂ ಮದುವೆಯಾದ ಬಳಿಕ ಸಿನೆಮಾಗಳಿಂದ ಬಿಡುವು ಸಿಕ್ಕಾಗಲೆಲ್ಲಾ ಕತ್ರಿನಾ ಹಾಗೂ ವಿಕ್ಕಿ ಟೂರ್‍ ಪ್ಲಾನ್ ಮಾಡಿ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಸ್ನೇಹಿತರು ಹಾಗೂ ಪತಿಯ ಜೊತೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಅಲ್ಲಿನ ಕೆಲವೊಂದು ಪೊಟೊಗಳನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ನಟಿ ಕತ್ರಿಕಾ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ಹೃದಯ ಕದಿಯುತ್ತಿರುತ್ತಾರೆ. ಇತ್ತೀಚಿಗೆ ಆಕೆ ಬ್ಲಾಖ್ ವೈಟ್ ಕಾಂಬಿನೇಷನ್ ನಲ್ಲಿರುವ ವೈಟ್ ಡ್ರೆಸ್ ನಲ್ಲಿ ಪೊಟೋ ಶೂಟ್ ಮಾಡಿಸಿದ್ದಾರೆ. ಸದಾ ಬೋಲ್ಡ್ ಪಿಕ್ಸ್ ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದ ಈಕೆ ಹೊಸ ಪೊಟೋಶೂಟ್ ಮೂಲಕ ಥೈಸ್ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ, ಕಣ್ಣು ಕುಕ್ಕುವಂತ ಪೊಟೋಗಳು ಹಲ್ ಚಲ್ ಸೃಷ್ಟಿ ಮಾಡಿದೆ. ಮದುವೆಯಾದ ಬಳಿಕವೂ ಸಹ ಕತ್ರಿನಾ ಮಾತ್ರ ಗ್ಲಾಮರ್‍ ಡೋಸ್ ಕಡಿಮೆ ಮಾಡಿಲ್ಲ. ಸದಾ ಗ್ಲಾಮರಸ್ ಪೊಟೊಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ. ಇನ್ನೂ ಸದ್ಯ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳೂ ಹಾಗೂ ನೆಟ್ಟಿಗರೂ ಸಹ ಪೊಟೋಗಳಿಗೆ ಲೈಕ್ಸ್ ಹಾಗೂ ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ.

ಇನ್ನೂ ಇತ್ತಿಚಿಗಷ್ಟೆ ಕತ್ರಿನಾ ಹಾಗೂ ವಿಕ್ಕಿ ದಂಪಂತಿಗೆ ಜೀವ ಬೆದರಿಕೆ ಬಂದಿತ್ತು. ಈ ಕುರಿತು ದೂರು ನೀಡಿದ ಒಂದು ದಿನದಲ್ಲೇ ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಇನ್ನೂ ಕತ್ರಿನಾ ಈ ಹಿಂದೆ ರಣಬೀರ್‍ ಕಪೂರ್‍ ಜೊತೆ ಪ್ರೇಮ ಪಯಣ ಸಾಗಿಸಿದ್ದರು. ಇವರು ಶೀಘ್ರದಲ್ಲೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಜೋಡಿ ಬೇರಯಾದರು. ರಣಬೀರ್‍ ಕಪೂರ್‍ ಆಲಿಯಾ ಭಟ್ ರವರನ್ನು ಕೆಲವು ತಿಂಗಳುಗಳ ಹಿಂದೆಯಷ್ಟೆ ವಿವಾಹವಾದರು. ಇದಕ್ಕೂ ಮೊದಲೇ ಕತ್ರಿನಾ ಸಹ ಮದುವೆಯಾದರು.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಒಂಟಿಯಾಗಿರಲು ತುಂಬಾ ಬೋರ್ ಆಗುತ್ತಿದೆ, ಜೊತೆ ಬೇಕು ಎಂದ ಹಾಟ್ ಆಂಕರ್ ರಶ್ಮಿ, ವೈರಲ್ ಪೋಸ್ಟ್…!

ತೆಲುಗು ಕಿರುತೆರೆಯ ಸ್ಟಾರ್‍ ಅಂಡ್ ಹಾಟ್ ಆಂಕರ್‍ ಗಳಲ್ಲಿ ರಶ್ಮಿ ಒಬ್ಬರಾಗಿದ್ದು, ಜಬರ್ದಸ್ತ್ ಶೋ ಮೂಲಕ ಸದಾ ಅಭಿಮಾನಿಗಳನ್ನು ರಂಜಿಸುವ…

2 hours ago

ಅದ್ದೂರಿಯಾಗಿ ನಡೆದ ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ಮೆಹಂದಿ ಕಾರ್ಯಕ್ರಮ, ವೈರಲ್ ಆದ ಪೊಟೋಸ್…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಹನ್ಸಿಕಾ ಮೊಟ್ವಾನಿ ಹಾಗೂ ಖ್ಯಾತ ಉದ್ಯಮಿ ಸೊಹೈಲ್ ಮದುವೆ ಕಾರ್ಯಕ್ರಮಗಳು ಶುರುವಾಗಿದೆ.ಇದೀಗ ಆಕೆಯ ಮೆಹಂದಿ…

3 hours ago

ಬಾಲಕೃಷ್ಣ ನನಗೆ ದೇವರು ಕೊಟ್ಟ ಅಣ್ಣ ಎಂದ ದುನಿಯಾ ವಿಜಯ್, ಎಮೋಷನಲ್ ಆದ ವಿಜಯ್….!

ಅಖಂಡ ಸಿನೆಮಾದ ಬಳಿಕ ನಂದಮೂರಿ ಬಾಲಕೃಷ್ಣ ರವರ ಮುಂದಿನ ಸಿನೆಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿದೆ. ಸದ್ಯ ಬಾಲಯ್ಯ…

5 hours ago

ಕೊತ್ತ ಬಂಗಾರು ಲೋಕಂ ಖ್ಯಾತಿಯ ಶ್ವೇತಾ ಬಸು ಲೇಟೆಸ್ಟ್ ಪೊಟೋಸ್ ವೈರಲ್, ಆಕೆ ಈಗ ಹೇಗಿದ್ದಾರೆ ನೋಡಿದ್ದೀರಾ?

ಮೊದಲನೆ ಸಿನೆಮಾದ ಮೂಲಕವೇ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಳ್ಳುವ ನಟಿಯರಲ್ಲಿ ಕೆಲವರೇ ಇರುತ್ತಾರೆ. ಈ ಸಾಲಿಗೆ ಶ್ವೇತಾ ಬಸು ಸಹ…

6 hours ago

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ ಪೂನಂ ಕೌರ್ ..…!

ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ನಟಿಯರಿಗೆ ಅನೇಖ ರೀತಿಯ ಕಾಯಿಲೆಗಳು ಬರುತ್ತಿರುತ್ತವೆ. ಹೆಚ್ಚಾಗಿ ಡಿಪ್ರೆಷನ್…

8 hours ago

ಎರಡನೇ ಮದುವೆ ರೂಮರ್ ಬಗ್ಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸೀನಿಯರ್ ನಟಿ ಮೀನಾ…!

ಸೌತ್ ಸಿನಿರಂಗದ ಸೀನಿಯರ್‍ ನಟಿ ಮೀನಾ ದಶಕಗಳ ಕಾಲ ಸೂಪರ್‍ ಹಿಟ್ ಸಿನೆಮಾಗಳನ್ನು ನೀಡುವ ಮೂಲಕ ಕ್ರೇಜ್ ಪಡೆದುಕೊಂಡ ನಟಿಯಾಗಿದ್ದಾರೆ.…

9 hours ago