ಥೈಸ್ ಸೌಂದರ್ಯವನ್ನು ಬಚ್ಚಿಟ್ಟುಕೊಳ್ಳಲು ಇಕ್ಕಟ್ಟಿಗೆ ಸಿಲುಕಿದ ಬಾಲಿವುಡ್ ಹಾಟ್ ಬ್ಯೂಟಿ..!

ಬಾಲಿವುಡ್ ನಲ್ಲಿ ಖ್ಯಾತಿ ಪಡೆದುಕೊಂಡಿರುವ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಅಭಿನಯದ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಬಾಲಿವುಡ್ ನ ಸ್ಟಾರ್‍ ನಟ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ. ಸ್ಟಾರ್‍ ಕಿಡ್ ಆಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ತಮ್ಮದೇ ಆದ ಪ್ರತಿಭೆಯಿಂದ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಇರುವ ಈಕೆ ಹಂಚಿಕೊಳ್ಳುವ ಪೊಟೋಗಳು ಕ್ಷಣ ಮಾತ್ರದಲ್ಲೇ ವೈರಲ್ ಆಗುತ್ತವೆ.

ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಜೊತೆ ಲಿಂಗಾ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದು, ಆಕೆಯ ನಟನೆಗೆ ಎಲ್ಲರೂ ಫಿದಾ ಆಗಿದ್ದರು. ಅನೇಕ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಸ್ಟಾರ್‍ ಡಮ್ ದಕ್ಕಿಸಿಕೊಂಡು ಸಿನೆಮಾಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುವ ಈಕೆ ಸದಾ ವಿಭಿನ್ನ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಹಾದಿಯಲ್ಲಿ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಶಾರ್ಟ್ ಡ್ರೆಸ್ ನಲ್ಲಿ ಪೊಟೋ ಶೂಟ್ ಮಾಡಿಸಿದ್ದು, ಅದರಲ್ಲಿ ಆಕೆಯ ಥೈಸ್ ಸೌಂದರ್ಯದೊಂದಿಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ಇದು ಬೇರೆ ಲೆವೆಲ್ ಎನ್ನಲಾಗುತ್ತಿದೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ವಿಭಿನ್ನ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ಇನ್ನೂ ನಟಿ ಸೋನಾಕ್ಷಿ ಹಂಚಿಕೊಂಡ ಈ ಪೊಟೋಗಳಲ್ಲಿ ಶಾರ್ಟ್ ಮಾರ್ಡನ್ ಡ್ರೆಸ್ ಧರಿಸಿದ್ದಾರೆ. ಅದರಲ್ಲಿ ಆಕೆ ತಮ್ಮ ಥೈಸ್ ಅನ್ನು ಬಚ್ಚಿಟ್ಟುಕೊಳ್ಳಲು ತುಂಬಾನೆ ಕಷ್ಟಪಡುತ್ತಿದ್ದಂತಿದೆ. ಇನ್ನೂ ನೆಟ್ಟಿಗರೂ ಸಹ ಇಂತಹ ಶಾರ್ಟ್ ಧರಿಸುವುದು ಯಾಕೆ, ಈ ಕಷ್ಟ ಏಕೆ ಎಂದು ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.  ಇನ್ನೂ ಈ ಮಿಂಚುವ ಡ್ರೆಸ್ ನಲ್ಲಿ ಜಿಗೇಲ್ ರಾಣಿಯಂತೆ ಇದ್ದೀಯಾ ಎಂದೂ ಸಹ ಪ್ರಶಂಸೆ ಮಾಡುತ್ತಿದ್ದಾರೆ. ಇನ್ನೂ ಕೆಲವರಂತೂ ಸೋನಾಕ್ಷಿ ಯೂ ಸೋ ಹಾಟ್, ನಿಮ್ಮ ಸೌಂದರ್ಯ ದಗದಗನೆ ಮಿಂಚುತ್ತಿದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಸದ್ಯ ಆಕೆಯ ಪೊಟೋಗಳನ್ನು ಆಕೆಯ ಅಭಿಮಾನಿಗಳು ಎಲ್ಲೆಡೆ ವೈರಲ್ ಮಾಡಿಬಿಟ್ಟಿದ್ದಾರೆ.

ಅದೇ ರೀತಿ ಶಾರ್ಟ್ ಬ್ಲಾಕ್ ಡ್ರೆಸ್ ನಲ್ಲಿ ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಟೈಟ್ ಆದ ಜಾಕೆಟ್ ಧರಿಸಿದ್ದು, ಜಿಪ್ ಉದುರಿ ಹೋಗುವ ಹಾಗಿದ್ದು, ಕ್ವೀವೇಜ್ ಸಹ ದರ್ಶನ ಮಾಡಿದ್ದಾರೆ. ಟಾಪ್ ನಲ್ಲಿ ಕ್ಲೀವೇಜ್ ಹಾಗೂ ಬಾಟಮ್ ನಲ್ಲಿ ಥೈಸ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಕೆಡಿಸುವುದರ ಜೊತೆಗೆ ಇಂಟರ್‍ ನೆಟ್ ಅನ್ನು ಶೇಕ್ ಮಾಡುತ್ತಿದ್ದಾರೆ. ಇನ್ನೂ ಸೋನಾಕ್ಷಿ ಈ ಹಿಂದೆ ಅರ್ಜುನ್ ಕಪೂರ್‍ ಜೊತೆ ಡೇಟಿಂಗ್ ನಡೆಸಿದ್ದರೆಂಬ ರೂಮರ್‍ ಇತ್ತು, ಇದೀಗ ಜಹೀರ್‍ ಇಕ್ಬಾಲ್ ಜೊತೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Previous articleಕುಡಿದು ಫ್ರೆಂಡ್ ಜೊತೆ ಒಂದು ರಾತ್ರಿ ಶಾರೀರಿಕ ಸಂಬಂಧ ಬೆಳೆಸಿದ್ದೆ, ಅದರಲ್ಲಿ ತಪ್ಪೇನಿಲ್ಲ ಎಂದ ನಟಿ..!
Next articleಬಾಲಿವುಡ್ ನಟಿಯರಿಗೂ ಮೀರಿ ಬೋಲ್ಸ್ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ…!