ಮೈಮೇಲೆ ಬಟ್ಟೆಯಿಲ್ಲದೇ ಪೋಸ್ ಕೊಟ್ಟ ಬಾಲಿವುಡ್ ಬ್ಯೂಟಿ ಎಲ್ಲರಿಗೂ ಶಾಕ್ ಕೊಟ್ರು..!

ನಾಗಿನಿ ಸೀರಿಯಲ್ ಮೂಲಕ ಜನಮನ ಗೆದ್ದ ನಟಿ ಮೌನಿರಾಯ್  ಬಾಲಿವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಂಡ್ ನಟಿ ಎಂದು ಕರೆಯಲಾಗುತ್ತದೆ. ಸಿನೆಮಾಗಳಿಗಿಂತ ಕಿರುತೆರೆಯ ಮೂಲಕ ಹೆಚ್ಚು ಫೇಮಸ್ ಆದ ನಟಿ ಮೌನಿರಾಯ್ ಹಾಟ್ ನೆಸ್ ಗೆ ಒಳ್ಳೆಯ ಉದಾಹರಣೆ ಎಂದೇ ಹೇಳಬಹುದಾಗಿದೆ. ಆಕೆ ಸದಾ ಬಿಕಿನಿಯಲ್ಲಿ ಪೋಸ್ ಕೊಡುತ್ತಾ ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಕೆಲಸ ಮಾಡುತ್ತಾರೆ. ತೆರೆದ ಪುಸ್ತಕದಂತೆ ಆಕೆ ತನ್ನ ದೇಹದ ಸೌಂದರ್ಯವನ್ನು ಮುಚ್ಚಿಡದಂತೆ ಪ್ರದರ್ಶನ ಮಾಡುತ್ತಾರೆ. ಸದ್ಯ ಆಕೆ ಹೊಸ ಪೊಟೋಗಳನ್ನು ಶೇರ್‍ ಮಾಡಿದ್ದು, ಬೋಲ್ಡ್ ನೆಸ್‌ಗೆ ನೆಕ್ಸ್ಟ್ ಲೆವೆಲ್ ಅನ್ನೊ ಹಾಗೆ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಅದರಲ್ಲು ಮೈಮೇಲೆ ಬಟ್ಟೆಯಿಲ್ಲದೇ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಎಲ್ಲೆಡೆ ವೈರಲ್ ಆಗಿದೆ.

ನಾಗಿನಿ ಫೇಮ್ ಮೌನಿರಾಯ್ ಅನೇಕ ಅಭಿಮಾನಿಗಳನ್ನು ಗಳಿಸಿಕೊಂಡು ಸಿನಿರಂಗದಲ್ಲೂ ಸಹ ಮುಂದುವರೆಯುತ್ತಿದ್ದಾರೆ. ಸದ್ಯ ಸಿನೆಮಾಗಳ ಬ್ಯುಸಿಯಿಂದ ಬಿಡುವು ಮಾಡಿಕೊಂಡ ಈಕೆ ತನ್ನ ಪತಿಯೊಂದಿಗೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಜನವರಿ 27 ರಂದು ಆಕೆ ಉದ್ಯಮಿ ಸೂರಜ್ ನಂಬಿಯಾರ್‍ ಎಂಬುವವರನ್ನು ಪ್ರೀತಿಸಿ ಮದುವೆಯಾದರು. ಮದುವೆಯಾದರೂ ಸಹ ಆಕೆ ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಮೂಲಕ ಸಿನಿರಂಗದಲ್ಲಿ ಕೆರಿಯರ್‍ ಅನ್ನು ಮುಂದುವರೆಸುತ್ತಿದ್ದಾರೆ. ಇನ್ನೂ ಈಕೆ ಬಾಲಿವುಡ್ ನ ಕೆಲವೊಂದು ಸಿನೆಮಾಗಳಲ್ಲಿ ಸ್ಪೇಷಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಬಾಲಿವುಡ್ ನ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನೆಮಾ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾದ ಮೇಲೆ ಮೌನಿ ರಾಯ್ ತುಂಬಾನೆ ಆಸೆಗಳನ್ನು ಇಟ್ಟುಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ಹಾಟ್ ಬ್ಯೂಟಿ ಎಂದೇ ಕರೆಯಲಾಗುವ ನಟ ಮೌನಿ ರಾಯ್ ಸೌಂದರ್ಯ ಪ್ರದರ್ಶನದಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ. ಎಂತಹುದೇ ಸಂದರ್ಭವಾದರೂ ಆಕೆ ಹಾಟ್ ನೆಸ್ ಮೂಲಕವೇ ಆಕರ್ಷಣೆ ಮಾಡುತ್ತಾರೆ. ಅದರಲ್ಲೂ ಆಕೆಯ ಬಿಕಿನಿ ಪೋಸುಗಳಿಗೆ ಫಿದಾ ಆಗದೇ ಇರಲು ಸಾಧ್ಯವಿಲ್ಲ ಎನ್ನಲಾಗುತ್ತದೆ.  ಟೂಪೀಸ್ ಬಿಕಿನಿಯಲ್ಲಿ ಆಕೆ ಕೊಟ್ಟ ಲುಕ್ಸ್ ಗೆ ಮೈಂಡ್ ಬ್ಲಾಕ್ ಆಗುತ್ತದೆ ಎಂಬ ಮಾತುಗಳಿವೆ. ಇತ್ತೀಚಿಗೆ ಆಕೆ ತನ್ನ ಪತಿಯೊಂದಿಗೆ ವೆಕೇಷನ್ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಸಮುದ್ರದಲ್ಲಿನ ಮನೆಯಲ್ಲಿ ಬೆಡ್ ಮೇಲೆ ಕೂತು ಮೈ ಮೇಲೆ ಬಟ್ಟೆಯಿಲ್ಲದೇ ಪೋಸ್ ಕೊಟ್ಟಿದ್ದಾರೆ. ಬ್ಯಾಕ್ ಸೌಂದರ್ಯ ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸುವ ಕೆಲಸ ಮಾಡಿದ್ದಾರೆ. ಈ ಪೊಟೋಗಳು ನೆವರ್‍ ಬಿಫೋರ್‍ ಅನ್ನೊ ಹಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿವೆ.

ನಟಿ ಮೌನಿ ಬಾಲಿವುಡ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆಗೆ ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಆದರೆ ಕೆಜಿಎಫ್ ಸಿನೆಮಾದಲ್ಲಿ ಆಕೆ ನಟಿಸಿದ್ದು, ಆಕೆಗೆ ಕೊಂಚ ಕ್ರೇಜ್ ತಂದುಕೊಟ್ಟಿತ್ತು. ಇನ್ನೂ ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಸಿನೆಮಾದಲ್ಲಿ ಮೌನಿ ನಟಿಸಿದ್ದಾರೆ. ಸದ್ಯ ತನ್ನ ಪತಿಯೊಂದಿಗೆ ವೆಕೇಷನ್ ತುಂಬಾನೆ ಎಂಜಾಯ್ ಮಾಡುತ್ತಿದ್ದು, ಕೆಲವೊಂದು ಪೊಟೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಆಕೆಯ ಈ ಪೊಟೋಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ವಿಭಿನ್ನ ಮಾದರಿಯಲ್ಲಿ ಕಾಮೆಂಟ್ ಗಳು ಹರಿದು ಬರುತ್ತಿವೆ.

Previous articleಕೀರ್ತಿ ಟೂ ಮಚ್ ಹಾಟ್ ಗುರು ಅನ್ನೋ ಹಾಗೆ ಪೋಸ್ ಕೊಟ್ಟ ಕೀರ್ತಿ ಸುರೇಶ್…!
Next articleಮತ್ತೊಂದು ಐಟಂ ಸಾಂಗ್ ಮೂಲಕ ಸಿನಿರಂಗವನ್ನು ಶೇಕ್ ಮಾಡಲಿದ್ದಾರೆಯೇ ಸ್ಯಾಮ್…?