Film News

ವೈಟ್ ಫ್ರಾಕ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಲುಕ್ಸ್ ಕೊಟ್ಟ ಕತ್ರಿನಾ ಕೈಫ್, ಮದುವೆಯಾದರೂ ಯಂಗ್ ಬ್ಯೂಟಿಯಂತೆ ಹಾಟ್ ಪೋಸ್….!

ಸಿನಿರಂಗದಲ್ಲಿ ಅನೇಕ ನಟಿಯರು ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿಯುತ್ತಾರೆ. ಕೆಲವರು ಮಾತ್ರ ಮದುವೆಯಾದರೂ ಭರ್ಜರಿ ಆಫರ್‍ ಗಳನ್ನು ಪಡೆದುಕೊಳ್ಳುವುದರ ಜೊತೆಗೆ ಅವರು ನೀಡುವಂತಹ ಹಾಟ್ ಟ್ರೀಟ್ ಗೆ ಆಕೆ ಮದುವೆಯಾದರೂ ಸಹ ಯಂಗ್ ಬ್ಯೂಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಸದ್ದು ಮಾಡುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಸಹ ಸೇರುತ್ತಾರೆ. ಆಕೆ ಮದುವೆಯಾದರೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಸದ್ದು ಮಾಡುತ್ತಿದ್ದಾರೆ.

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟಿಯರಲ್ಲಿ ಕತ್ರಿನಾ ಕೈಫ್ ಸಹ ಒಬ್ಬರಾಗಿದ್ದಾರೆ. ಆಕೆಗೆ ವಯಸ್ಸಾಗುತ್ತಿದ್ದಂತೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮದುವೆಯಾದರೂ ಸಹ ಆಕೆ ಅದೇ ಗ್ಲಾಮರ್‍ ಕಾಪಾಡಿಕೊಂಡು ಬರುತ್ತಿದ್ದಾರೆ. ಇನ್ನೂ ನಟಿ ಕತ್ರಿಕಾ ನಟ ವಿಕ್ಕಿ ಕೌಶಲ್ ನನ್ನು ಕೆಲವು ತಿಂಗಳುಗಳ ಹಿಂದೆಯಷ್ಟೆ ಮದುವೆಯಾದರು. ವಿಕ್ಕಿ ಕೌಶಲ್ ಕತ್ರಿನಾ ರವರಿಗಿಂತ ಐದು ವರ್ಷ ಚಿಕ್ಕವನಾಗಿದ್ದು, ಇಬ್ಬರೂ ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಅಷ್ಟೇಅಲ್ಲದೇ ವಿಕ್ಕಿಗೂ ಮುಂಚೆ ಕತ್ರಿನಾ ಸಲ್ಮಾನ್ ಖಾನ್ ಹಾಗೂ ರಣಬೀರ್‍ ಕಪೂರ್‍ ಜೊತೆಗೂ ಡೇಟಿಂಗ್ ಮಾಡಿದ್ದರು. ಆದರೆ ವಿಕ್ಕಿ ಕೌಶಲ್ ರನ್ನು ಪ್ರೀತಿಸಿ ಮದುವೆಯಾದರು.

ಇನ್ನೂ ಸಿನೆಮಾಗಳ ಜೊತೆ ಜೊತೆಗೆ ಕತ್ರಿನಾ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಹಾಟ್ ಪೊಟೋಗಳು ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಹರಿದಾಡುತ್ತಿರುತ್ತವೆ. ಸದಾ ಹಾಟ್ ಟ್ರೀಟ್ ನೀಡುವ ಈಕೆ ಮತ್ತೊಮ್ಮೆ ವೈಟ್ ಫ್ರಾಕ್ ನಲ್ಲಿ ಟೆಂಪ್ಟ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಭುಜದ ಮೇಲಿಂದ ಫ್ರಾಕ್ ಜಾರಿಬೀಳುತ್ತಿದ್ದರೇ, ಆಕೆ ಅದನ್ನು ಹಿಡಿದುಕೊಳ್ಳುವಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಪಡ್ಡೆಹುಡುಗರನ್ನು ಟೆಂಪ್ಟ್ ಮಾಡುವಂತಹ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಥೈಸ್ ಶೋ ಮಾಡುತ್ತಾ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ವೈಟ್ ಕಲರ್‍ ಈ ಫ್ಯಾಷನ್ ವೇರ್‍ ನಲ್ಲಿ ತೊಡೆಗಳು ಕಾಣಿಸುವಂತೆ ಅಭಿಮಾನಿಗಳ ನಿದ್ದೆ ಗೆಡಿಸುತ್ತಿದ್ದಾರೆ.

ಇನ್ನೂ ನಟಿ ಕತ್ರಿನಾ ಮದುವೆಯಾದರೂ ಸಹ ಸ್ಟಾರ್‍ ನಟ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮದುವೆಯಾದ ಬಳಿಕವೂ ಸಹ ಆಕೆ ದುಬಾರಿ ಮೊತ್ತದ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ತನ್ನ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಾ ಅಭಿಮಾನಿಗಳಿಗೆ ಮತಷ್ಟು ಹತ್ತಿರವಾಗಿದ್ದಾರೆ. ಸದ್ಯ ಈಕೆ ಸಲ್ಮಾನ್ ಖಾನ್ ಜೊತೆಗೆ ಟೈಗರ್‍ 3 ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Trending

To Top