ಟ್ರಾನ್ಸಪರೆಂಟ್ ಸೀರೆಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ ಜಾನ್ವಿ ಕಪೂರ್…!

ಬಾಲಿವುಡ್ ನಲ್ಲಿ ಸ್ಟಾರ್ ಕಿಡ್ ಆಗಿ ಅನೇಕ ನಟಿಯರು ಕಾಣಿಸಿಕೊಳ್ಳುತ್ತಿದ್ದರೂ, ಜಾನ್ವಿ ಕಪೂರ್ ಮಾತ್ರ ಎಲ್ಲರನ್ನೂ ಮೀರಿಸಿ ಮುನ್ನುಗ್ಗುತ್ತಿದ್ದಾರೆ. ಆಕೆ ತಮ್ಮದೇ ಆದ ಶೈಲಿಯಲ್ಲಿ ಸಿನೆಮಾ ರಂಗದಲ್ಲಿ ಚಾಪು ಮೂಡಿಸುತ್ತಾ ಸ್ಟಾರ್‍ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ರೇಸ್ ಕುದುರೆಯಂತೆ ಓಡುತ್ತಿದ್ದಾರೆ. ಮೊದಲಿಗೆ ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಸಹ ಇದೀಗ ದೊಡ್ಡದಾಗಿಯೇ ಸೌಂಡ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್ ನಟಿಯರಿಗಿಂತ ತಾನು ಕಡಿಮೆಯಿಲ್ಲ ಎಂದು ಗ್ಲಾಮರಸ್ ಟ್ರೀಟ್ ಕೊಡುತ್ತಿದ್ದಾರೆ.

ದೇಶಕಂಡ ಬ್ಯೂಟಿಪುಲ್ ನಟಿಯರಲ್ಲಿ ಅತಿಲೋಕ ಸುಂದರಿ ಎಂದೇ ಕರೆಯುವ ಶ್ರೀದೇವಿಯ ಪುತ್ರಿಯಾಗಿ ಸಿನಿರಂಗಕ್ಕೆ ಪರಿಚಯವಾದಳು ಜಾನ್ವಿ ಕಪೂರ್‍. ಸೌಂದರ್ಯದಲ್ಲಿ ತಾಯಿಯಂತೆ ಏನು ಕಡಿಮೆಯಿಲ್ಲ ಎಂಬಂತೆ ಗ್ಲಾಮರಸ್ ಗೆ ಜಾನ್ವಿ ಕೇರ ಆಫ್ ಅಡ್ರೆಸ್ ಆಗಿ ನಿಂತಿದ್ದಾರೆ. ಇನ್ನೂ ನಟಿ ಜಾನ್ವಿ ಕಪೂರ್‍ ಮಾರ್ಡನ್ ಡ್ರೆಸ್ ನಲ್ಲಾದರೂ ಸರಿ ಟ್ರೆಡಿಷನಲ್ ಡ್ರೆಸ್ ನಲ್ಲಾದರೂ ಸರಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟು ಫ್ಯಾನ್ ಫಾಲೋಯಿಂಗ್ ಅನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇನ್ನೂ ನಟಿ ಜಾನ್ವಿ ಇತ್ತೀಚಿಗಷ್ಟೆ ಗುಡ್ ಲಕ್ ಜೆರಿ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಆಕೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಈ ಹಾದಿಯಲ್ಲೆ ಆಕೆ ಟ್ರೆಡಿಷನಲ್ ಲುಕ್ಸ್ ಪೊಟೋ ಶೂಟ್ ಮಾಡಿಸಿದ್ದಾರೆ. ಟ್ರಾನ್ಸಪರೆಂಟ್ ಬ್ಲಾಕ್ ಕಲರ್‍ ಸೀರೆಯಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಶೇರ್‍ ಮಾಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನೂ ಜಾನ್ವಿ ಅಭಿನಯದ ಗುಡ್ ಲಕ್ ಜೆರಿ ಸಿನೆಮಾ ಒಟಿಟಿ ದಿಗ್ಗಜ ಸಂಸ್ಥೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಪ್ರಸಾರವಾಗುತ್ತಿದೆ. ಈ ಸಿನೆಮಾದ ಪ್ರಮೋಷನ್ ಗಾಗಿಯೇ ನಟಿ ಜಾನ್ವಿ ಟ್ರಾನ್ಸಪರೆಂಟ್ ಸೀರೆಯಲ್ಲಿ ಹಾಟ್ ಪೊಟೋಶೂಟ್ ಮಾಡಿಸಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದು, ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಟ್ಟಿದೆ. ಇನ್ನೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಪೋಸ್ಟ್ ಹಂಚಿಕೊಂಡರೇ ಸಾಕು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಇನ್ನೂ ಜಾನ್ವಿ ಈ ಪೊಟೋಶೂಟ್ ಗೆ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ನಟಿ ಜಾನ್ವಿಯನ್ನು ದಕ್ಷಿಣ ಭಾರತದ ಸಿನೆಮಾಗಳಲ್ಲಿ ಕಾಣಲು ಶ್ರೀದೇವಿ ಅಭಿಮಾನಿಗಳು ಆಸೆಪಟ್ಟಿದ್ದಾರೆ. ಈಗಾಗಲೇ ಅನೇಕ ನಿರ್ಮಾಪಕರು, ನಿರ್ದೇಶಕರು ಸಹ ಈ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ. ಆದರೆ ಆಕೆಗೆ ಸೌತ್ ಸಿನಿಮಾಗಳಲ್ಲಿ ನಟಿಸಲು ಇಷ್ಟವಿಲ್ಲ ಎಂಬ ಮಾತುಗಳು ಸಹ ಇದೆ. ಆದರೆ ಇತ್ತೀಚಿಗೆ ಕರಣ್ ಜೋಹರ್‍ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ನಲ್ಲಿ ವಿಜಯ್ ದೇವರಕೊಂಡ ಜೊತೆಗೆ ಡೇಟಿಂಗ್ ಮಾಡಲು ಇಷ್ಟ ಎಂದು ಹೇಳಿದ್ದರು. ಸದ್ಯ ಜಾನ್ವಿಯನ್ನು ಸೌತ್ ಸಿನಿಪ್ರಿಯರು ತೆಲುಗು, ತಮಿಳು ಸಿನೆಮಾಗಳಲ್ಲಿ ನೋಡಲು ಕಾತುರದಿಂದ ಇದ್ದು, ಈಕೆ ಅದನ್ನು ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Previous articleಬೆಡ್ ಮೇಲೆ ಪೂಜಾಗೆ ಕಿಸ್ ಗಳ ಮೇಲೆ ಕಿಸ್, ಕಿಸ್ ಮಾಡಿದ್ದು ಯಾರು ಗೊತ್ತಾ?
Next articleಬಿಕಿನಿಯಲ್ಲಿ ಕಡಲ ತೀರದಲ್ಲಿ ಹಲ್ ಚಲ್ ಸೃಷ್ಟಿಸಿದ ಜಲ್ಸಾ ಬ್ಯೂಟಿ… ಟೂಮಚ್ ಹಾಟ್ ಗುರು…!