ಬ್ಯೂಟಿ ವಿತ್ ಬೋಲ್ಡ್ ಪಿಕ್ಸ್ ಶೇರ್ ಮಾಡಿದ ಬಾಲಿವುಡ್ ಬ್ಯೂಟಿ ಭೂಮಿ ಪಡ್ನೇಕರ್, ವೈರಲ್ ಆದ ಪೊಟೋಸ್…!

ಬಾಲಿವುಡ್ ನಲ್ಲಿ ಬಹುಬೇಡಿಕೆ ಹೊಂದಿರುವ ನಟಿಯರಲ್ಲಿ ಭೂಮಿ ಪಡ್ನೇಕರ್‍ ಸಹ ಒಬ್ಬರಾಗಿದ್ದಾರೆ. ಕಳೆದ 2015 ರಲ್ಲಿ ಬಾಲಿವುಡ್ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ಬಹುಬೇಡಿಕೆ ನಟಿಯಾಗಿದ್ದಾರೆ. ಇನ್ನೂ ಈಕೆ ಸಹ ಅನೇಕ ನಟಿಯರಂತೆ ಹಾಟ್ ಟ್ರೀಟ್ ನೀಡುತ್ತಲೇ ಸುದ್ದಿಯಾಗುತ್ತಿರುತ್ತಾರೆ. ಬಾಲಿವುಡ್ ನಲ್ಲಿರುವ ಅನೇಕ ಹಾಟ್ ಅಂಡ್ ಬೋಲ್ಡ್ ಬ್ಯೂಟಿಗಳಲ್ಲಿ ಭೂಮಿ ಪಡ್ನೇಕರ್‍ ಮುಂದೆ ಇರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

2015 ರಿಂದಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಭೂಮಿ ಪಡ್ನೇಕರ್‍ ಕ್ರೇಜಿ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಟಾಯಲೆಟ್, ಏಕ್ ಪ್ರೇಮ ಕಥ, ಶುಭ ಮಂಗಳ್ ಸಾವಧಾನ್, ಬದಾಯಿ ಹೋ ಸೇರಿದಂತೆ ಮತಷ್ಟು ಹಿಟ್ ಸಿನೆಮಾಗಳ ಮೂಲಕ ಆಕೆ ಕ್ರೇಜ್ ಪಡೆದುಕೊಂಡರು. ಇನ್ನೂ ನಟಿ ಭೂಮಿ ನೇರ ನುಡಿಯನ್ನು ಹೇಳುವಂತಹ ನಟಿಯಾಗಿದ್ದಾರೆ. ಅದರಲ್ಲೂ ಆಕೆ ಸಿನಿರಂಗದಲ್ಲಿ ಮಹಿಳೆಯರು ಅನುಭವಿಸುವಂತಹ ಸಮಸ್ಯೆಗಳ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ಸಿನೆಮಾಗಳಲ್ಲಿ ಆಕೆಯ ಪ್ರಾತಗಳು ಬೋಲ್ಡ್ ಆಗಿದ್ದರೂ ಪ್ರತಿಯೊಂದು ಪಾತ್ರದಲ್ಲೂ ವೈವಿದ್ಯತೆಯನ್ನು ಕಾಣಲು ಇಷ್ಟಪಡುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಈಕೆ ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ಭೂಮಿ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಪೊಟೊಗಳು ಕಡಿಮೆ ಸಮಯದಲ್ಲೇ ಹೆಚ್ಚು ವೀಕ್ಷಣೆ ಕಂಡಿದೆ. ವಿವಿಧ ರೀತಿಯ ವಿಭಿನ್ನ ರೀತಿಯ ಕಾಸ್ಟ್ಯೂಮ್ಸ್ ಧರಿಸಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಡುತ್ತಿರುತ್ತಾರೆ. ಖುಷ್ ವೆಡ್ಡಿಂಗ್ ನಿಯತಕಾಲಿಕೆಗಾಗಿ ಭೂಮಿ ನೆವರ್‍ ಬಿಫೋರ್‍ ಅನ್ನೊ ಆಗಿರುವ ಪೋಸ್ ಕೊಟ್ಟಿದ್ದಾರೆ. ಈ ಹಿಂದೆ ಎಂದೂ ತೋರದಂತ ದೇಹದ ಮೈಮಾಟ ಶೋ ಮಾಡಿದ್ದಾರೆ. ಗುಲಾಭಿ ಬಣ್ಣದ ಲೆಹಂಗಾದಲ್ಲಿ ಆಕೆಯ ಸೌಂದರ್ಯ ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟರ ಮಟ್ಟಿಕೆ ಈ ಹಿಂದೆ ಎಂದೂ ಸಹ ಭೂಮಿ ದೇಹದ ಮೈಮಾಟ ಶೋ ಮಾಡಿಲ್ಲ ಎಂದು ಹೇಳಬಹುದಾಗಿದೆ.

ಇನ್ನೂ ನಟಿ ಭೂಮಿ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳು, ಫೈರ್‍ ಎಮೋಜಿಗಳನ್ನು ಹಂಚಿಕೊಳ್ಳುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಭೂಮಿ ನಟಿಯರ ಸಂಭಾವನೆ ಕುರಿತಮತೆ ಆಸಕ್ತಿಕರವಾದ ಹೇಳಿಕೆಗಳನ್ನು ನೀಡಿದ್ದರು. ಸಿನಿರಂಗದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಆಗಾಗ ನೇರವಾಗಿಯೇ ಧ್ವನಿ ಎತ್ತುತ್ತಿರುತ್ತಾರೆ ಭೂಮಿ ಪಡ್ನೇಕರ್‍.

Previous articleಹಣ ಸಂಪಾದನೆಗಾಗಿ ಸಿನಿರಂಗಕ್ಕೆ ಬಂದಿಲ್ಲ ಎಂದ ಬುಟ್ಟಬೊಮ್ಮ ಪೂಜಾ ಹೆಗ್ಡೆ, ವೈರಲ್ ಆದ ಕಾಮೆಂಟ್ಸ್..!
Next articleಪ್ರಿನ್ಸ್ ಮಹೇಶ್ ಮಗಳು ಸಿತಾರಾ ಕ್ಯೂಟ್ ಪೊಟೋಸ್, ಮಹೇಶ್ ಬಾಬು ಮಿರೀಸಿ ವೈರಲ್…!