Home Film News ನೆವರ್ ಬಿಫೋರ್ ಅನ್ನೋ ಹಾಗೆ ಹಾಟ್ ಟ್ರೀಟ್ ಕೊಟ್ಟ ಸೀನಿಯರ್ ನಟಿ….!

ನೆವರ್ ಬಿಫೋರ್ ಅನ್ನೋ ಹಾಗೆ ಹಾಟ್ ಟ್ರೀಟ್ ಕೊಟ್ಟ ಸೀನಿಯರ್ ನಟಿ….!

ಸೌತ್ ಅಂಡ್ ನಾರ್ತ್ ಇಂಡಿಯಾದ ಸಿನಿರಂಗದಲ್ಲಿ  ತುಂಬಾನೆ ಕ್ರೇಜ್ ಹೊಂದಿರುವ ನಟಿಯರಲ್ಲಿ ಅಮಿಷಾ ಪಟೇಲ್ ಹಾಫ್ ಸೆಂಚುರಿಗೆ ಹತ್ತಿರವಾಗಿದ್ದರೂ ಸಹ ಯಂಗ್ ನಟಿಯರನ್ನೂ ನಾಚಿಸುವಂತೆ ಹಾಟ್ ಆಗಿದ್ದಾರೆ. ಆಕೆ ಹಂಚಿಕೊಳ್ಳುವ ಹಾಟ್ ಪೊಟೋಗಳಿಗೆ ಯಂಗ್ ನಟಿಯರನ್ನೂ ಸಹ ನಾಚಿಸುವಂತಿದೆ ಎಂಬ ಮಾತುಗಳಿವೆ. ಇನ್ನೂ ನಾನು ಸಿನೆಮಾಗಳಲ್ಲಿ ನಟಿಸಬಲ್ಲೇ ಎಂದು ತೋರಿಸುವ ನಿಟ್ಟಿನಲ್ಲಿ ಆಕೆ ಹಾಟ್ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಸಹ ಆಕೆ ಬೀಚ್ ತೀರದಲ್ಲಿ ಹಾಟ್ ಪೊಟೋಸ್ ಹಂಚಿಕೊಂಡು ಸುದ್ದಿಯಾಗಿದ್ದರು. ಇದೀಗ ಆಕೆ ಮತ್ತೊಮ್ಮೆ ಹಾಟೆಸ್ಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ.

ನಟಿ ಅಮಿಷಾ ಪಟೇಲ್ ಸದಾ ಬಿಕಿನಿಯಲ್ಲಿ ಹಾಟ್ ಪೋಸ್ ಗಳನ್ನುಕೊಡುತ್ತಾ ಇಂದಿಗೂ ಸಹ ಯುವಜನತೆಯಲ್ಲಿ ದೊಡ್ಡ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಸದಾ ಆಕೆ ಹಾಟೆಸ್ಟ್ ಪೊಟೋಗಳ ಮೂಲಕವೇ ಯುವಜನತೆಯ ಹೃದಯದಲ್ಲಿ ಬೆಂಕಿ ಉದ್ಬವಿಸುವಂತೆ ಮಾಡುತ್ತಾರೆ. ಸದಾ ತನ್ನ ಕಿಲ್ಲಿಂಗ್ ಲುಕ್ಸ್ ನೊಂದಿಗೆ ತನ್ನ ಅಭಿಮಾನಿಗಳೂ ಹಾಗೂ ಯುವಜನತೆಯನ್ನು ಮಂತ್ರಮುಗ್ದರನ್ನಾಗಿ ಮಾಡಿಬಿಡುತ್ತಿದ್ದಾರೆ. ಇಂಟರ್‍ ನೆಟ್ ನಲ್ಲಿ ಆಕೆಯ ಹಾಟ್ ಪೊಟೋ ಅಪ್ಡೇಟ್ ಗಾಗಿ ಒಂದು ವರ್ಗ ಕಾಯುತ್ತಲೇ ಇರುತ್ತದೆ. ಇನ್ನೂ ಅಮಿಷಾ ಇತ್ತೀಚಿಗೆ ಪೊಟೋಗಳನ್ನು ಹಂಚಿಕೊಂಡಿದ್ದು, ನೆವರ್‍ ಬಿಪೋರ್‍ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟಿದ್ದಾರೆ. ಬೆಡ್ ಮೇಲೆ ಟ್ರೆಂಡಿ ವೇರ್‍ ನಲ್ಲಿ ಮಲಗಿ ತನ್ನ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದು, ಕಡಿಮೆ ಸಮಯದಲ್ಲೇ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿ ಏರಿಸುತ್ತಿವೆ.

ಸದ್ಯ ಅಮಿಷಾ ಪಟೇಲ್ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನೂ ಅಮಿಷಾ ಪಟೇಲ್ ರವರ ಹಾಟ್ ನೆಸ್ ಗೆ ಎಲ್ಲರೂ ಫಿದಾ ಆಗಿದ್ದು, ಹಾಟ್ ಕಾಮೆಂಟ್ ಗಳ ಮೂಲಕ ಕಾಮೆಂಟ್ ಬಾಕ್ಸ್ ಗಳನ್ನು ತುಂಬಿದ್ದಾರೆ. ಲೇಟ್ ಏಜ್ ನಲ್ಲಿ ಹಾಟ್ ಸೌಂದರ್ಯ ಎಂದು ಆಕೆಯ ಅಭಿಮಾನಿಗಳನ್ನು ಹೊಗಳುತ್ತಿದ್ದಾರೆ. ಸದ್ಯ ಅಮಿಷಾಗೆ ವಯಸ್ಸು 47 ಆಗಿದೆ. ಮಲೈಕಾಗಿಂತ ಎರಡು ವರ್ಷ ಚಿಕ್ಕವಳಾಗಿದ್ದಾಳೆ. ಆದರೆ ಎಕ್ಸ್ ಪೋಸಿಂಗ್ ನಲ್ಲಿ ಮಾತ್ರ ಮಲೈಕಾ ಜೊತೆಗೆ ಪೈಪೋಟಿಗೆ ಇಳಿದಿದ್ದಾರೆ. ಈ ಹಾದಿಯಲ್ಲೇ ಆಕೆ ಸದಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳ ಮೂಲಕ ಬಿಸಿಯನ್ನು ಹೆಚ್ಚಿಸುತ್ತಿದ್ದಾರೆ.

ಇನ್ನೂ ಅಮಿಷಾ 2000ದ ವರ್ಷದಲ್ಲಿ ಹೃತಿಕ್ ರೋಷನ್ ಜೊತೆ ಕಹೋನಾ ಪ್ಯಾರ್‍ ಹೈ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆ ಬದ್ರಿ, ಮಹೇಶ್ ಬಾಬು ಜೊತೆ ನಾನಿ ಮೊದಲಾದ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಸದ್ಯ ದಿ ಗ್ರೇಟ್ ಇಂಡಿಯಾ ಕ್ಯಾಸಿನೋ ಎಂಬ ಸಿನೆಮಾದಲ್ಲಿ ಆಗೂ ಬ್ಲಾಕ್ ಬ್ಲಸ್ಟರ್‍ ಗದ್ದರ್‍ ಸಿನೆಮಾದ ಸೀಕ್ವೆಲ್ ನಲ್ಲೂ ನಟಿಸುತ್ತಿದ್ದಾರೆ. ಇದರ ಜೊತೆಗೆ ಮಿಸ್ಟರಿ ಆಫ್ ಟಾಟೂ ಎಂಬ ಸಿನೆಮಾದಲ್ಲೂ ಸಹ ಈಕೆ ಬಣ್ಣ ಹಚ್ಚಿದ್ದಾರೆ.

Exit mobile version