ಬೆತ್ತಲೇ ಪೊಟೋ ಶೇರ್ ಮಾಡಿದ ಬಾಲಿವುಡ್ ಸ್ಟಾರ್ ನಟ, ಇಂಟರನೆಟ್ ನಲ್ಲಿ ಬಿರುಗಾಳಿ….!

ಸಾಮಾನ್ಯವಾಗಿ ಬೆತ್ತಲೆ, ಅರೆ ಬೆತ್ತಲೆಯಾಗಿ ಕೆಲವೊಂದು ನಟಿಯರು ಕಾಣಿಸಿಕೊಳ್ಳುತ್ತಾರೆ. ಆದರೆ ಬಾಲಿವುಡ್ ಸ್ಟಾರ್‍ ನಟನೊಬ್ಬ ಸಂಪೂರ್ಣವಾಗಿ ಬೆತ್ತಲೆಯಾಗಿ ಪೊಟೋ ಶೂಟ್ ಮಾಡಿಸಿದ್ದಾರೆ. ಸದ್ಯ ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೆಂಡ್ ಹಾಗೂ ವೈರಲ್ ಆಗುತ್ತಿದೆ. ಬಾಲಿವುಡ್ ನ ಸ್ಟಾರ್‍ ನಟನೊಬ್ಬ ಈ ಸಾಹಸಕ್ಕೆ ಕೈಹಾಕಿದ್ದಾರೆ ಆತನ ಪೊಟೋಗಳನ್ನು ಕಂಡು ಇಡೀ ಬಾಲಿವುಡ್ ಮಾತ್ರವಲ್ಲದೇ ಎಲ್ಲರೂ ಶಾಕ್ ಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಆ ಬಾಲಿವುಡ್ ಸ್ಟಾರ್‍ ನಟ ಯಾರು ಎಂಬ ವಿಚಾರಕ್ಕೆ ಬಂದರೇ…

ಬಾಲಿವುಡ್ ಬಲ್ಲಿ ಸನ್ಷೇಷನಲ್ ಹಿರೋ ಎಂದೇ ಕರೆಯಲಾಗುವ ರಣವೀರ್‍ ಸಿಂಗ್ ಬೆತ್ತಲೆ ಪೊಟೋ ಶೂಟ್ ಮಾಡಿಸಿ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ನ್ಯೂಡ್ ಪೊಟೋಶೂಟ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಸೆನ್ಷೇಷನಲ್ ಸ್ಟಾರ್‍ ಆಗಿ ಮಾಸ್, ಆಕ್ಷನ್ ಸೇರಿದಂತೆ ಅನೇಕ ಸಿನೆಮಾಗಳ ಮೂಲಕ ಬಾಲಿವುಡ್ ನಲ್ಲಿ ಕ್ರೇಜ್ ದಕ್ಕಿಸಿಕೊಂಡಿದ್ದಾರೆ. ಜೊತೆ ಆತನಿಗೆ ಪ್ರತ್ಯೇಕವಾದ ಇಮೇಝ್ ಸಹ ಗಳಿಸಿಕೊಂಡಿದ್ದಾರೆ. ಜೊತೆಗೆ ಅನೇಕ ಸಂಚಲನಾತ್ಮಕ ವಿಚಾರಗಳಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ. ಇದೇ ಹಾದಿಯಲ್ಲಿ ಆತ ಸಂಪೂರ್ಣವಾಗಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ. ನಿಯತಕಾಲಿಕೆಯೊಂದಕ್ಕೆ ಪೊಟೋಶೂಟ್ ಮಾಡಿಸಿದ್ದು, ಅದರಲ್ಲಿ ರಣವೀರ್‍ ಸಂಪೂರ್ಣವಾಗಿ ನಗ್ನವಾಗಿದ್ದಾರೆ. ಆತನ ಈ ಅವತಾರಕ್ಕೆ ನೆಟ್ಟಿಗರೂ ಸೇರಿದಂತೆ ಎಲ್ಲರೂ ಶಾಕ್ ಆಗಿದ್ದಾರೆ.

ರಣವೀರ್‍ ಸಿಂಗ್ ಪೇಪ್ ಮ್ಯಾಗಜೈನ್ ಗಾಗಿ ನ್ಯೂಡ್ ಪೊಟೋಶೂಟ್ ಮಾಡಿಸಿದ್ದಾರೆ. ಮೈಮೇಲೆ ದಾರದಷ್ಟು ಸಹ ಬಟ್ಟೆಯಿಲ್ಲದೇ ನ್ಯೂಡ್ ಆಗಿ ಕಾಣಿಸಿಕೊಂಡಿದ್ದಾರೆ. ಯಾವುದೇ ರೀತಿಯ ಭಾವನೆಯಿಲ್ಲದೇ ಆತ ಪೊಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಸಖತ್ ಹಾಟ್ ಆಗಿರುವ ಪೊಟೋಗಳನ್ನು ಶೇರ್‍ ಮಾಡಿದ ರಣವೀರ್‍ ಸಿಂಗ್ ನನ್ನು ಕಂಡು ಆತನ ಅಭಿಮಾನಿಗಳೂ ಸಹ ದಂಗಾಗಿದ್ದಾರೆ. ಅದರಲ್ಲೂ ರಣವೀರ್‍ ರವರ ಲೇಡಿ ಅಭಿಮಾನಿಗಳಿಗೂ ಮೈಂಡ್ ಬ್ಲಾಕ್ ಆಗಿದೆಯಂತೆ. ಸದ್ಯ ಈ ನ್ಯೂಡ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಅದರಲ್ಲೂ ರಣವೀರ್‍ ಈ ಪೊಟೋಗಳ ಜೊತೆಗೆ ಸ್ಟೇಟ್ ಮೆಂಟ್ ಒಂದನ್ನು ಸಹ ನೀಡಿದ್ದಾರೆ. ನಾನು ಶಾರೀರಕವಾಗಿ ನಗ್ನವಾಗಿ ಇರಲು ತುಂಬಾ ಸುಲಭ, ಆದರೆ ನಾನು ಕೆಲವು ಪ್ರದರ್ಶನಗಳಲ್ಲಿ ನಾನು ನಗ್ನವಾಗಿಯೇ ಇದ್ದೇನೆ. ಮೀರು ನಾ ಫಕ್ಕಿಂಗ್ ಆತ್ಮವನ್ನು ನೋಡಬಹುದು, ಅದೇ ನಿಜವಾದ ನಗ್ನತೆ, ನಾನು ಸಾವಿರ ಜನರ ಮುಂದೆ ಸಹ ನಗ್ನವಾಗಿ ಕಾಣಿಸಿಕೊಳ್ಳಬಲ್ಲೆ. ನನಗೆ ಆ ವಿಚಾರದಲ್ಲಿ ಎಂತಹುದೇ ನಾಚಿಕೆ ಇಲ್ಲ ಎಂದು ಹೇಳಿದ್ದಾರೆ. ಈ ಪೊಸ್ಟ್ ಸಹ ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನೂ ರಣವೀರ್‍ ರವರ ಈ ಸಾಹಸಕ್ಕೆ ಅಭಿಮಾನಿಗಳು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ನೋಡಲು ನಗ್ನವಾಗಿ ಕಾಣಿಸಿಕೊಂಡರು ಸಹ ತನ್ನಲ್ಲಿ ಯಾವುದೇ ರೀತಿಯ ನಗ್ನತೆ ಇಲ್ಲ, ನಿಜವಾದ ಆತ್ಮವನ್ನು ತೋರಿಸಿದ್ದೀರಿ, ದೊಡ್ಡ ಸಾಹಸ ಮಾಡಿದ್ದೀರಿ ಎಂದು ಅಭಿಮಾನಿಗಳು ಪ್ರಶಂಸೆ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ಅವರ ಅಭಿಮಾನಿಗಳು ಎಲ್ಲೆಡೆ ವೈರಲ್ ಮಾಡುತ್ತಿದ್ದಾರೆ. ಜೊತೆಗೆ ರಣವೀರ್‍ ಪತ್ನಿ ನಟಿ ದೀಪಿಕಾ ಪಡುಕೋಣೆ ಈ ಪೊಟೋಗಳ ಬಗ್ಗೆ ಯಾವ ರೀತಿಯ ಕಾಮೆಂಟ್ ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Previous articleಹಾಟ್ ವಿಡಿಯೋ ಹರಿಬಿಟ್ಟ ಯಂಗ್ ನಟಿ ಪ್ರಿಯಾ ವಾರಿಯರ್, ಸಿಕ್ಕಾಪಟ್ಟೆ ಟ್ರೋಲ್ ಆದ್ರು…!
Next articleಕರಣ್ ಹಸ್ಬೆಂಡ್ ಅಂದ್ರೆ, ಸ್ಯಾಮ್ ಎಕ್ಸ್ ಹಸ್ಬೆಂಡ್ ಅಂದ್ರು, ಕರಣ್ ಶೋ ನಲ್ಲಿ ವಿಚ್ಚೇದನದ ಬಗ್ಗೆ ಮಾತನಾಡಿದ ಸ್ಯಾಮ್…!