Film News

ಬ್ರಾ ಲೆಸ್ ಆಗಿ ಮೈಂಡ್ ಬ್ಲಾಕ್ ಆಗುವಂತೆ ಸ್ಟನ್ನಿಂಗ್ ಪೊಸ್ ಕೊಟ್ಟ ತಾಪ್ಸಿ, ರೆಡ್ ಡ್ರೆಸ್ ನಲ್ಲಿ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!

ಬಹುಬೇಡಿಕೆ ನಟಿ ನಟಿ ತಾಪ್ಸಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ನಿರ್ಮಾಪಕಿಯಾಗಿಯೂ ಸಹ ಸಿನೆಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ತಾಪ್ಸಿ ಮತಷ್ಟು ಹಾಟ್ ಆಗಿದ್ದಾರೆ.

ನಟಿ ತಾಪ್ಸಿ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು, ಹಿರೋಯಿನ್ ಓರಿಯೆಂಟೆಡ್ ಹಾಗೂ ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ತಾಪ್ಸಿ ಮತಷ್ಟು ಬೋಲ್ಡ್ ಆಗಿದ್ದಾರೆ. ಇತ್ತೀಚಿಗೆ ನಡೆದ ಅನೇಕ ಸಂದರ್ಶನದಲ್ಲಿ ಆಕೆ ಬೋಲ್ಡ್ ಆಗಿಯೇ ಮಾತನಾಡಿದ್ದಾರೆ. ಸಿನೆಮಾಗಳ ಜೊತೆಗೆ ಸಮಯ ಸಿಕ್ಕಾಗಲೆಲ್ಲಾ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಆಕೆ ರೆಡ್ ಡ್ರೆಸ್ ನಲ್ಲಿ ರೆಡ್ ಮಿರ್ಚಿಯಂತೆ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಬ್ರಾ ಲೆಸ್ ಆಗಿ ಆಕೆ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ.

ನಟಿ ತಾಪ್ಸಿ ಪನ್ನು ಲ್ಯಾಕ್ಮಿ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ರಾಂಪ್ ವಾಕ್ ಮಾಡಿದ್ದಾರೆ. ರೆಡ್ ಡ್ರೆಸ್ ನಲ್ಲಿ ಬ್ರಾ ಹಾಕಿಕೊಳ್ಳದೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತಾಪ್ಸಿ ಈ ಹಿಂದೆ ಎಂದೂ ಸಹ ಈ ರೀತಿಯಲ್ಲಿ ಬೋಲ್ಡ್ ಶೋ ಮಾಡಿರಲಿಲ್ಲ ಎನ್ನಲಾಗಿದೆ. ಆಕೆ ಕನಿಷ್ಟ ಬ್ರಾ ಸಹ ಹಾಕದೇ ತೆರೆದ ಪುಸ್ತಕದಂತೆ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆ ತನ್ನ ಕ್ಲೀವೇಜ್ ಕವರ್‍ ಮಾಡಲು ಆಭರಣವೊಂದನ್ನು ಧರಿಸಿದ್ದಾರೆ. ತಾಪ್ಸಿ ಈ ರೇಂಜ್ ನಲ್ಲಿ ಎಕ್ಸ್ ಪೋಸ್ ಮಾಡುತ್ತಾರೆ ಎಂದು ಆಕೆಯ ಅಭಿಮಾನಿಗಳೂ ಸಹ ಊಹೆ ಮಾಡಿರಲಿಲ್ಲ ಎನ್ನಲಾಗಿದೆ. ಇನ್ನೂ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಸಹ ವೈರಲ್ ಮಾಡುತ್ತಿದ್ದಾರೆ. ಸದ್ಯ ಆಕೆಯ ಈ ಬೋಲ್ಡ್ ಪೊಟೋಗಳು ಮಾತ್ರ ಇಂಟರ್‍ ನೆಟ್ ನಲ್ಲಿ ಬೋಲ್ಡ್ ನೆಸ್ ಎಂಬ ಸುನಾಮಿಯನ್ನು ಎಬ್ಬಿಸಿದೆ ಎಂದು ಅಭಿಮಾನಿಗಳು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ತಾಪ್ಸಿ ಕೊನೆಯದಾಗಿ ಶಭಾಷ್ ಮಿಥು ಹಾಗೂ ದೊಭ್ರಾ ಎಂಬ ಸಿನೆಮಾಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ತೆಲುಗು ಸಿನೆಮಾಗಳಿಂದ ದೂರವಾದ ತಾಪ್ಸಿ ಬಾಲಿವುಡ್ ನಲ್ಲಿ ಸ್ಥಿರವಾಗುತ್ತಿದ್ದಾರೆ. ಟಾಲಿವುಡ್ ನಿಂದ ಆಫರ್‍ ಗಳು ಬರುತ್ತಿದ್ದರೂ ಸಹ ಆಕೆ ಬಾಲಿವುಡ್ ಸಿನೆಮಾಗಳ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ಸದ್ಯ ತಾಪ್ಸಿ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಸಂಚಲನಾತ್ಮಕ ಹೇಳಿಕೆ ಕೊಟ್ಟ ಚಿರು, ನಾನು ಸಹ ಕ್ಯಾನ್ಸರ್ ವ್ಯಾಧಿಗೆ ಗುರಿಯಾಗಿದ್ದೆ ಎಂದ ಮೆಗಾಸ್ಟಾರ್……!

ತೆಲುಗು ಸಿನಿರಂಗದಲ್ಲಿ ಸ್ವಂತ ಪ್ರತಿಭೆಯಿಂದ ಅಗ್ರ ಸ್ಥಾನ ಪಡೆದುಕೊಂಡ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ…

29 mins ago

ಬೋಲ್ಡ್ ಬ್ಯೂಟಿ ಮೌನಿರಾಯ್ ಲೇಟೆಸ್ಟ್ ಬೋಲ್ಡ್ ಲುಕ್ಸ್, ಬಿಕಿನಿ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ನಟಿ…..!

ನಾಗಿನಿ ಸೀರಿಯಲ್ ಮೂಲಕ ಜನಮನ ಗೆದ್ದ ನಟಿ ಮೌನಿರಾಯ್ ಬಾಲಿವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಂಡ್ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ನಟಿ…

14 hours ago

ಅದ್ದೂರಿಯಾಗಿ ನಡೆದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅರಶಿಣಾ ಶಾಸ್ತ್ರ, ಮಿಂಚಿದ ಸೆಲೆಬ್ರೆಟಿಗಳು….!

ಕನ್ನಡ ಸಿನಿರಂಗದ ಮೇರು ನಟ ದಿವಂಗತ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಇಬ್ಬರೂ ಸುಮಾರು ದಿನಗಳಿಂದ ಪ್ರೀತಿಸಿ…

16 hours ago

ಅಭಿಮಾನಿಗಳಿಗೆ ಸಮ್ಮರ್ ಸ್ಪೇಷಲ್ ಟ್ರೀಟ್ ಕೊಟ್ಟ ರಕುಲ್, ಟೂಪೀಸ್ ಬಿಕಿನಿಯಲ್ಲಿ ಬೋಲ್ಡ್ ಪೋಸ್ ಕೊಟ್ಟ ಪಂಜಾಬಿ ಬ್ಯೂಟಿ…..!

ಪಂಜಾಬಿ ಮೂಲದ ನಟಿ ರಕುಲ್ ಪ್ರೀತ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಓವರ್‍ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಗ್ಯಾಪ್…

17 hours ago

ನೆವರ್ ಬಿಪೋರ್ ಎಂಬಂತೆ ಹಾಟ್ ಪೋಸ್ ಕೊಟ್ಟ ಅನಸೂಯ, ಮೆಕಪ್ ರೂಂ ನಲ್ಲಿ ಟಾಪ್ ಶೋ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ಬ್ಯೂಟಿ……!

ಸ್ಟಾರ್‍ ಬ್ಯೂಟಿ ಅನಸೂಯ ಕಿರುತೆರೆಯಿಂದ ದೂರವಾದ ಬಳಿಕ ಸಿನೆಮಾಗಳಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಕೆರಿಯರ್‍…

18 hours ago

ಸಮ್ಮರ್ ವೇಕೇಷನ್ ನಲ್ಲಿ ಚಿಲ್ ಆಗುತ್ತಾ, ಯಂಗ್ ನಟಿಯರನ್ನೂ ನಾಚಿಸುವಂತಹ ಹಾಟ್ ಪೋಸ್ ಕೊಟ್ಟ ಸೀನಿಯರ್ ನಟಿ ಭೂಮಿಕಾ….!

ಸಿನಿರಂಗದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಪರಿಚಯವಾಗಿದ್ದರೂ, ಅವರಲ್ಲಿ ಕೆಲ ನಟಿಯರು ಮಾತ್ರ ಸ್ಟಾರ್‍ ನಟಿಯಾಗುತ್ತಾರೆ. ಸ್ಟಾರ್‍ ನಟಿಯಾಗಿ ಸಾಲು ಸಾಲು…

20 hours ago