ಹಾಟ್ ಪೋಸ್ ಗಳ ಮೂಲಕ ಪಡ್ಡೆ ಹುಡುಗರ ಪ್ರಾಣ ಹಿಂಡುತ್ತಿರುವ ಪಂಜಾಬಿ ಬ್ಯೂಟಿ ಪಾಯಲ್…!

ಸಿನಿರಂಗದಲ್ಲಿ ಮೊದಲನೇ ಸಿನೆಮಾದಲ್ಲಿ ಕ್ರೇಜ್ ಹೆಚ್ಚಿಸಿಕೊಂಡು ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಟಾಲಿವುಡ್ ಗೆ ಎಂಟ್ರಿ ಕೊಟ್ಟ ಕೆಲವು ನಟಿಯರು ಮಾತ್ರ ಪ್ರತ್ಯೇಕವಾದ ಇಮೇಜ್ ಮೂಲಕ ಹೆಸರು, ಫೇಮ್ ಸಂಪಾದಿಕೊಳ್ಳುತ್ತಾರೆ. ಈ ಸಾಲಿಗೆ ಬೋಲ್ಡ್ ನಟಿ ಪಾಯಲ್ ಸಹ ಸೇರುತ್ತಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ಹಲ್ ಚಲ್ ಸೃಷ್ಟಿ ಮಾಡುವ ಈಕೆ ಸದಾ ಹಾಟ್ ಅವತಾರದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಆಕೆ ಹಂಚಿಕೊಂಡ ಹಾಟ್ ಪೊಟೋಗಳು ಎಲ್ಲರನ್ನೂ ಸೆಳೆಯುತ್ತಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಬೋಲ್ಡ್ ಬ್ಯೂಟಿ ಪಾಯಲ್ ರಾಜಪೂತ್ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ತೆರೆದ ಪುಸ್ತಕದ ಮಾದರಿಯಲ್ಲಿ ಆಕೆ ಹಾಟ್ ಪೋಸ್ ಕೊಡುತ್ತಿರುತ್ತಾರೆ. ಅಂಜತಾ ಎಲ್ಲೋರಾ ಶಿಲಾಬಾಲಿಕೆಯರಂತೆ ಆಕೆ ಗ್ಲಾಮರಸ್ ಟ್ರೀಟ್ ಮೂಲಕ ಎಲ್ಲರ ಮೈಂಡ್ ಬ್ಲಾಕ್ ಮಾಡುತ್ತಿರುತ್ತಾರೆ. ಸದಾ ಭಿನ್ನವಾದ ಭಂಗಿಮಗಳಲ್ಲಿ ಹಾಟ್ ಟ್ರೀಟ್ ಕೊಡುತ್ತಾ ಯುವಕರ ನಿದ್ದೆ ಗೆಡಿಸುತ್ತಿರುತ್ತಾರೆ. ಸೌಂದರ್ಯದ ಸುನಾಮಿಯನ್ನೇ ಸೃಷ್ಟಿಸುವ ಪಾಯಲ್ ರಾಜಪುತ್ ಸೋಷಿಯಲ್ ಮಿಡಿಯಾವನ್ನು ಆಕೆ ಸೌಂದರ್ಯವೆಂಬ ಸುನಾಮಿಯ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದು, ಪೊಟೋಗಳಿಗೆ ಹಾಟ್ ಕಾಮೆಂಟ್ ಗಳನ್ನು ನೀಡುವುದರ ಜೊತೆಗೆ ಪೊಟೋಗಳನ್ನು ಎಲ್ಲೆಡೆ ವೈರಲ್ ಮಾಡಿದ್ದಾರೆ.

ಆರ್‍.ಎಕ್ಸ್ 100 ಬ್ಯೂಟಿ ಪಾಯಲ್ ರಾಜಪೂತ್ ತನ್ನ ಲೇಟೆಸ್ಟ್ ಪೊಟೋಗಳ ಮೂಲಕ ಎಲ್ಲರೂ ಸ್ಟನ್ ಆಗುವಂತೆ ಮಾಡಿದ್ದಾರೆ. ತನ್ನ ಒಳ ಉಡುಪು ಕಾಣಿಸುವಂತೆ, ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ. ಪಾಯಲ್ ಸಿನೆಮಾಗಳಿಗಿಂತಲೂ ಸೋಷಿಯಲ್ ಮಿಡಿಯಾದ ಮೂಲಕ ಮತಷ್ಟು ಬೋಲ್ಡ್ ಪೋಸ್ ಕೊಡುತ್ತಾರೆ. ಇದೀಗ ಆಕೆ ಹೊಸ ಪೊಟೋಗಳ ಮೂಲಕ ಯುವಕರ ಹೃದಯದಲ್ಲಿ ಚೂಪಾದ ಬಾಣಗಳನ್ನು ನಾಟುತ್ತಿದ್ದಾರೆ. ಜೊತೆಗೆ ಕಣ್ಣುಗಳ ಮೂಲಕವೇ ಕೊಲೆ ಮಾಡುವಂತಹ ಹಾಗೂ ಕ್ಯೂಟ್ ಕಿಲ್ಲಿಂಗ್ ಸ್ಮೈಲ್ ಮೂಲಕ ಅಭಿಮಾನಿಗಳಿಗೆ ನಿದ್ದೆ ಇಲ್ಲದೇ ಮಾಡುತ್ತಿದ್ದಾರೆ. ಇನ್ನೂ ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದ ಅನೇಕರು ಹಾಟ್ ಕಾಮೆಂಟ್ ಗಳು, ಲೈಕುಗಳ ಸುರಿಮಳೆಗೈದಿದ್ದಾರೆ.

ಇನ್ನೂ ಪಾಯಲ್ ಸೌಂದರ್ಯ, ಅಭಿನಯ ಇದ್ದರೂ ಸಹ ಸ್ಟಾರ್‍ ನಟಿಯಾಗಲು ಹರಸಾಹಸ ಪಡುತ್ತಿದ್ದಾರೆ. ಆಕೆ ಇತ್ತಿಚಿಗಷ್ಟೆ ಆದಿ ಸಾಯಿಕುಮಾರ್‍ ಜೊತೆಗೆ ತೀಸ್ ಮಾರ್‍ ಖಾನ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾದಲ್ಲೂ ಸಹ ಕೆಲವೊಂದು ಬೋಲ್ಡ್ ಸೀನ್ ಗಳ ಮೂಲಕ ರಂಜಿಸಿದ್ದರು. ಇದೀಗ ಆಕೆ ಮಂಚು ವಿಷ್ಣು ಜೊತೆಗೆ ಜಿನ್ನಾ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇನ್ನೇ ಶೀಘ್ರದಲ್ಲೇ ಈ ಸಿನೆಮಾ ಸಹ ತೆರೆಗೆ ಬರಲಿದೆ. ಈ ಸಿನೆಮಾದಲ್ಲಿ ಶೃಂಗಾರ ತಾರೆ ಎಂದೇ ಪ್ರಸಿದ್ದಿ ಪಡೆದ ಸನ್ನಿ ಲಿಯೋನ್ ಸಹ ಬಣ್ಣ ಹಚ್ಚಿದ್ದು ಆಕೆಯೊಂದಿಗೆ ಪೈಪೋಟಿಗೆ ಬೀಳುವ ಹಾಗೆ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ.

Previous articleಅಕ್ಟೊಬರ್ 5 ರಂದು ಮೋಹಕತಾರೆ ರಮ್ಯಾ ನೀಡಲಿದ್ದಾರೆ ಗುಡ್ ನ್ಯೂಸ್…!
Next articleಪತ್ನಿಯನ್ನು ಪ್ರೀತಿಸದವನು ಮನುಷ್ಯನೇ ಅಲ್ಲ ಎಂದು ಬಂಡ್ಲ ಗಣೇಶ್ ಫೈರ್ ಆಗಿದ್ದು ಯಾರ ಮೇಲೆ?