Film News

ಹಾಟ್ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ಪಾಯಲ್, ಪಡ್ಡೆಹುಡುಗರ ನಿದ್ದೆಗೆಡಿಸುವಂತಹ ಪೋಸ್ ಕೊಟ್ಟ ನಟಿ….!

ಮೊದಲನೇ ಸಿನೆಮಾದ ಮೂಲಕವೇ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಪಾಯಲ್ ರಾಜ್ ಪೂತ್ ಅನೇಕ ಯುವಕರ ಕ್ರಷ್ ಆದರು. RX100 ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪಾಯಲ್ ತುಂಬಾನೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದರು. ಕೆಲವೊಂದು ಬೋಲ್ಡ್ ದೃಶ್ಯಗಳಲ್ಲಿ ನಟಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಇನ್ನೂ ಮೊದಲನೇ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು ಆಕೆ ಸ್ಟಾರ್‍ ಡಂ ಪಡೆದುಕೊಳ್ಳಲು ಮಾತ್ರ ವಿಫಲರಾದರು ಎನ್ನಬಹುದು. ಆದರೆ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದ್ದಾರೆ.

RX100 ಸಿನೆಮಾದ ಮೂಲಕ ಬಣ್ಣದ ಲೊಕಕ್ಕೆ ಎಂಟ್ರಿ ಕೊಟ್ಟ ಪಾಯಲ್ ಆ ಸಿನೆಮಾದ ಸಕ್ಸಸ್ ಅನ್ನು ಕ್ಯಾಷ್ ಮಾಡಿಕೊಳ್ಳಲು ಕೊಂಚ ಹಿಂದೆ ಬಿದ್ದರು. ಸರಿಯಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ಕೆಲವೊಂದು ಸೋಲುಗಳನ್ನು ಕಂಡರು. ಡಿಸ್ಕೋ ರಾಜ್, ವೆಂಕಿ ಮಾಮ ಮೊದಲಾದ ಸಿನೆಮಾಗಳಲ್ಲಿ ನಟಿಸಿದರೂ ಸಹ ಪಾಯಲ್ ಗೆ ಸರಿಯಾದ ಕ್ರೇಜ್ ದೊರೆಯಲಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಪಾಯಲ್ ಟರ್ನಿಂಗ್ ನೀಡುವಂತಹ ಸಿನೆಮಾಗಾಗಿ ಕಾಯುತ್ತಿದ್ದಾರೆ. ಇನ್ನೂ ಪಾಯಲ್ ಸೋಷಿಯಲ್ ಮಿಡಿಯಾದಲ್ಲಂತೂ ಮತಷ್ಟು ಹಾಟ್ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಆಕೆಯ ಬ್ಯೂಟಿಗೆ ಯುವಕರ ಫಿದಾ ಆಗುತ್ತಿದ್ದಾರೆ. ಸಿನೆಮಾಗಳ ಸೋಲು ಗೆಲುವಿನೊಂದಿಗೆ ಸಂಬಂಧವಿಲ್ಲದಂತೆ ಸೊಷಿಯಲ್ ಮಿಡಿಯಾದಲ್ಲಂತೂ ಸಖತ್ ಸದ್ದು ಮಾಡುತ್ತಿರುತ್ತಾರೆ.

ನಟಿ ಪಾಯಲ್ ರಾಜ್ ಪೂತ್ ಸೋಷಿಯಲ್ ಮಿಡಿಯಾದಲ್ಲಿ ಸದಾ ಗ್ಲಾಮರ್‍ ಸುನಾಮಿಯನ್ನು ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಗ್ಲಾಮರಸ್ ಪೊಟೋಗಳ ಮೂಲಕ ಸುನಾಮಿಯನ್ನು ಸೃಷ್ಟಿ ಮಾಡಿದ್ದಾರೆ. ತೆಳುವಾದ ಟಾಪ್ ಧರಿಸಿ ಬ್ರಾ ಕಾಣಿಸುವಂತೆ ಕಿಕ್ಕೇರಿಸುವಂತಹ ಪೋಸ್ ಕೊಟ್ಟಿದ್ದಾರೆ. ಬ್ರಾನಲ್ಲಿ ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿದ್ದಾರೆ. ಇನ್ನೂ ಭಾರಿ ಮಟ್ಟದಲ್ಲಿ ಆಕೆ ಎಕ್ಸ್ ಪೋಸಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಪಾಯಲ್ ಇದೇ ಮೊದಲ ಬಾರಿಗೆ ಈ ಮಾದರಿಯಲ್ಲಿ ಪೋಸ್ ಕೊಟ್ಟಿದ್ದಲ್ಲ. ಅನೇಕ ಬಾರಿ ಆಕೆ ಇದೇ ಮಾದರಿಯಲ್ಲೇ ಹಾಟ್ ಪೋಸ್ ಕೊಡುತ್ತಿರುತ್ತಾರೆ. ಇನ್ನೂ ಆಕೆ ಬೋಲ್ಡ್ ಪೊಟೋಗಳ ಕಾರಣದಿಂದ ಸಖತ್ ಟ್ರೋಲ್ ಸಹ ಆಗುತ್ತಿರುತ್ತಾರೆ. ಆದರೂ ಸಹ ಆಕೆ ಮಾತ್ರ ತನ್ನ ವರಸೆಯನ್ನು ಬದಲಿಸಿಲ್ಲ.

ಸದ್ಯ ಪಾಯಲ್ ಹಂಚಿಕೊಂಡ ಪೊಟೋಗಳು ವೈರಲ್ ಆಗುತ್ತಿವೆ. ಆಕೆಯ ಫಾಲೋವರ್ಸ್‌ಗಳು ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಲೈಕ್ ಗಳನ್ನು ಮಾಡುತ್ತಿದ್ದಾರೆ. ಇನ್ನೂ ಆಕೆ ಮಂಚು ವಿಷ್ಣು ಜೊತೆಗೆ ಜಿನ್ನಾ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಆ ಸಿನೆಮಾ ಡಿಜಾಸ್ಟರ್‍ ಆಗಿತ್ತು. ಸದ್ಯ ಪಾಯಲ್ ಆದಿ ಸಾಯಿಕುಮಾರ್‍ ಜೊತೆಗೆ ಕಿರಾತಕ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಮತಷ್ಟು ಸಿನೆಮಾಗಳ ಆಕೆಯ ಕೈಯಲ್ಲಿವೆ.

Most Popular

To Top