Film News

ಬೋಲ್ಡ್ ಬ್ಯೂಟಿ ಮೌನಿರಾಯ್ ಲೇಟೆಸ್ಟ್ ಬೋಲ್ಡ್ ಲುಕ್ಸ್, ಬಿಕಿನಿ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ನಟಿ…..!

ನಾಗಿನಿ ಸೀರಿಯಲ್ ಮೂಲಕ ಜನಮನ ಗೆದ್ದ ನಟಿ ಮೌನಿರಾಯ್ ಬಾಲಿವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಂಡ್ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ನಟಿ ಮೌನಿ ಮೂಲತಃ ಬೆಂಗಾಲಿ ಬ್ಯೂಟಿ, ಸದ್ಯ ಆಕೆ ಬಾಲಿವುಡ್ ನಲ್ಲಿ ಬಲವಾಗಿ ನೆಲೆಯೂರಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಕೇನ್ಸ್ ಫೀಲಂ ಫೇಸ್ಟಿವಲ್ ನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡು ಎಲ್ಲರನ್ನೂ ಸೆಳೆದಿದ್ದರು. ಇದೀಗ ಆಕೆ ಬಿಕಿನಿಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ.

ನಟಿ ಮೌನಿ ರಾಯ್ ಪ್ಯಾನ್ ಇಂಡಿಯಾ ಸಿನೆಮಾ ಬ್ರಹ್ಮಾಸ್ತ್ರದಲ್ಲಿ ರಂಜಿಸಿದ್ದರು. ಈ ಸಿನೆಮಾ ಮೌನಿಗೆ ಮತಷ್ಟು ಕ್ರೇಜ್ ತಂದುಕೊಟ್ಟಿದೆ. ನಟಿ ಮೌನಿ 2022ರ ಜನವರಿ 27 ರಂದು ಉದ್ಯಮಿ ಸೂರಜ್ ನಂಬಿಯಾರ್‍ ಎಂಬಾತನನ್ನು ಪ್ರೀತಿಸಿ ಮದುವೆಯಾದರು. ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಗೋವಾದಲ್ಲಿ ಬೆಂಗಾಲಿ ಹಾಗೂ ಮಲಯಾಳಿ ಸಂಪ್ರದಾಯದಂತೆ ಇಬ್ಬರೂ ಕುಟುಂಬಸ್ಥರು ಹಾಗೂ ಕೆಲವು ಗಣ್ಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿರು. ಇನ್ನೂ ಮದುವೆಯಾದ ಬಳಿಕವೂ ಸಹ ಮೌನಿ ತನ್ನ ಹಾಟ್ ಟ್ರೀಟ್ ಮಾತ್ರ ಕಡಿಮೆ ಮಾಡಿಲ್ಲ. ಮತಷ್ಟು ಹಾಟ್ ಆಗುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಮೌನಿ ತನ್ನ ಪತಿಯೊಂದಿಗೆ ವೆಕೇಷನ್ ನಲ್ಲಿ ಸಖತ್ ಎಂಜಾಯ್ ಮಾಡಿದ್ದರು. ಬಳಿಕ ದುಬೈನಲ್ಲಿ ನಡೆದ ಐಫಾ-2023 ಈವೆಂಟ್ ನಲ್ಲೂ ಭಾಗಿಯಾಗಿದ್ದರು. ತನ್ನ ಫ್ಯಾಷನ್ ಸೆನ್ಸ್ ಮೂಲಕ ಎಲ್ಲರನ್ನೂ ಮಂತ್ರಮುಗ್ದರನ್ನಾಗಿ ಮಾಡಿದ್ದರು.

ಇದೀಗ ಮೌನಿ ರಾಯ್ ಬಿಕಿನಿಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಬಿಕಿನಿಯಲ್ಲಿ ಆಕೆ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಇಂಟರ್‍ ನೆಟ್ ಶೇಕ್ ಆಗುತ್ತಿದೆ. ಆಕೆ ಲೈಫ್ ಸ್ಟೈಲ್ ಏಷಿಯಾ ಎಂಬ ಫ್ಯಾಷನ್ ಬ್ರಾಂಡ್ ಗಾಗಿ ಈ ಬೋಲ್ಡ್ ಪೊಟೋಶೂಟ್ ಮಾಡಿಸಿದ್ದಾರೆ. ವಿವಿಧ ರೀತಿಯಲ್ಲಿ ಆಕೆ ಮೈಂಡ್ ಬ್ಲಾಕ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಸಮ್ಮರ್‍ ಸಮಯದಲ್ಲಿ ಮೌನಿ ಈ ಬೋಲ್ಡ್ ಪೊಟೋಗಳ ಮೂಲಕ ಮತಷ್ಟು ಬಿಸಿಯನ್ನೇರಿಸಿದ್ದಾರೆ. ಮದುವೆಯಾದರೂ ಸಹ ಮೌನಿ ಮಾತ್ರ ತಗ್ಗೆದೇ ಲೇ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ. ಇದೀಗ ಮೌನಿ ರಾಯ್ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಇನ್ನೂ ಮೌನಿ ರಾಯ್ ಈ ಬೋಲ್ಡ್ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರಿಂದಲೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು ಲೈಕ್ ಗಳು ಹರಿದು ಬರುತ್ತಿವೆ. ನಾಗಿನಿ ಡೈಲಿ ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ಮೌನಿ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೊನೆಯದಾಗಿ ಆಕೆ ಬ್ರಗ್ಮಾಸ್ತ್ರ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನೆಗೆಟೀವ್ ರೋಲ್ ಪೋಷಣೆ ಮಾಡಿ ಫೇಂ ಪಡೆದುಕೊಂಡರು.

Most Popular

To Top