ಬೋಲ್ಡ್ ಬ್ಯೂಟಿ ಇಷಾ ಗುಪ್ತಾ ಲೇಟೆಸ್ಟ್ ಬೋಲ್ಡ್ ಪಿಕ್ ವೈರಲ್, ಶರ್ಟ್ ಬಟನ್ ಬಿಚ್ಚಿ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ….!

ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಎಂದೇ ಕರೆಯಲಾಗುವ ಇಷಾ ಗುಪ್ತಾ ಹಾಟೆಸ್ಟ್ ಪೋಸ್ ನೀಡೋದರಲ್ಲಿ ಮೊದಲಿಗರು ಎನ್ನಬಹುದಾಗಿದೆ. ಬೋಲ್ಡ್ ಕಂಟೆಂಟ್ ಇರುವಂತಹ ಪೊಟೋಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಆರ್ಭಟ ಅಷ್ಟಿಷ್ಟಲ್ಲ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಗ್ಲಾಮರ್‍ ಟ್ರೀಟ್ ನೀಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಪೊಟೋ ಒಂದು ಸಖತ್ ಸದ್ದು ಮಾಡುತ್ತಿದೆ. ಶರ್ಟ್ ಬಟನ್ ತೆಗೆದು ಗ್ಲಾಮರಸ್ ಟ್ರೀಟ್ ನೀಡಿದ್ದಾರೆ.

ನಟಿ ಇಷಾ ಗುಪ್ತಾ ಸದಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಂಡು ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಜೊತೆಗೆ ನೆಟ್ಟಿಗರಿಗೆ ಆಕೆ ಕಿಕ್ ನೀಡುವಂತಹ ಪೋಸ್ ಗಳನ್ನು ನೀಡುತ್ತಾ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇನ್ನೂ ಇಷಾ ಗುಪ್ತಾ ಆಗಾಗ ಸಿನೆಮಾಗಳು, ವೆಬ್ ಸಿರೀಸ್ ಗಳಲ್ಲಿ ಜೊತೆಗೆ ಕೆಲವೊಂದು ಆಲ್ಬಮ್ ಗಳಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಎಲ್ಲದರಲ್ಲೂ ಆಕೆ ತನ್ನದೇ ಆದ ಶೈಲಿಯಲ್ಲಿ ವಿಭಿನ್ನ ಲುಕ್ಸ್ ನೀಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಾರೆ. ಇನ್ನೂ ಆಕೆ ಎಂತಹುದೇ ಡ್ರೆಸ್ ಹಾಕಿಕೊಂಡರೂ ಸಹ ಎಲ್ಲರ ಕಣ್ಣು ಕುಕ್ಕುವಂತೆ ಬೋಲ್ಡ್ ಪೋಸ್ ನೀಡುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಅತೀ ಹೆಚ್ಚು ಹೈಲೈಟ್ ಆಗುವಂತಹ ಬಾಲಿವುಡ್ ಬ್ಯೂಟಿಗಳಲ್ಲಿ ನಟಿ ಇಷಾ ಗುಪ್ತಾ ಮೊದಲ ಸ್ಥಾನದಲ್ಲಿರುತ್ತಾರೆ ಎಂದರೇ ತಪ್ಪಾಗಲಾರದು.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಒಂದು ಒಂದು ರೀತಿಯಲ್ಲಿ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಸೆಮಿ ನ್ಯೂಡ್ ಸೇರಿದಂತೆ ಸದಾ ಹಾಟ್ ಪೊಟೋಗಳ ಮೂಲಕ ಎಲ್ಲರನ್ನೂ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಹಾಟ್ ಪೊಟೋಗಳ ಮೂಲಕ ಹಾಟ್ ನೆಸ್ ಹಾಗೂ ಬೋಲ್ಡ್ ನೆಸ್ ಗೆ ತಾನೇ ಕೇರಾಫ್ ಅಡ್ರೆಸ್ ಎಂಬಂತಿರುತ್ತಾರೆ. ಇದೀಗ ಆಕೆ ತನ್ನ ಶರ್ಟ್ ಬಟನ್ ಬಿಚ್ಚಿ ತನ್ನ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಬಿ ಸೇವೆಜ್ ನಾಟ್ ಆವರೇಜ್ ಎಂದು ಕ್ಯಾಪ್ಷನ್ ಸಹ ಹಾಕಿದ್ದು, ಮತಷ್ಟು ಆಕರ್ಷಣೆ ಆಗಿದೆ. ಇನ್ನೂ ಆಕೆಯ ಈ ಹೊಸ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಕ್ಲೀವೇಜ್ ಶೋನೊಂದಿಗೆ ತನ್ನ ಥೈಸ್ ಸೌಂದರ್ಯ ಸಹ ಪ್ರದರ್ಶನ ಮಾಡಿದ್ದಾರೆ. ಸದ್ಯ ಆಕೆಯ ಪೊಟೋ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಮಾಡಲಿಂಗ್ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಆಕೆ ಸಾಲು ಸಾಲು ಹಿಂದಿ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಸಹ ಗಿಟ್ಟಿಸಿಕೊಂಡರು. ನಟಿಯಾಗಿ, ವಿಲನ್ ಆಗಿ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಖ್ಯಾತ ಕ್ರಿಕೆಟಿಗ ಹಾರ್ಧಿಕ್ ಪಾಂಡ್ಯ ಜೊತೆಗೆ ಪ್ರೇಮ ವ್ಯವಹಾರ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡಿತ್ತು. ಇದೀಗ ದೊಡ್ಡ ಉದ್ಯಮಿಯೊಬ್ಬರೊಂದಿಗೆ ಪ್ರೀತಿಯಲ್ಲಿದ್ದು, ಇತ್ತಿಚಿಗಷ್ಟೆ ಅವರು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದು. ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Previous articleಸಕ್ಸಸ್ ಪುಲ್ ಆಗಿ ಪ್ರದರ್ಶನವಾಗುತ್ತಿದ್ದ ಕಾಂತಾರಾ ಸಿನೆಮಾಗೆ ಸಂಕಷ್ಟ, ಕಾಂತಾರಾ ಟೀಂ ಗೆ ಲೀಗಲ್ ನೊಟೀಸ್…!
Next articleಡಿಸ್ಟ್ರಿಬ್ಯೂಟರ್ ಗಳ ಮೇಲೆ ಫೈರ್ ಆದ ಡೈರೆಕ್ಟರ್ ಪೂರಿ ಜಗನ್ನಾಧ್, ಅವರು ಗಂಡಸರೇನಾ ಎಂದ್ರು…!