ಬಾರ್ ನಲ್ಲಿ ಎಂಜಾಯ್ ಮಾಡುತ್ತಾ ಚೀಯರ್ಸ್ ಹೇಳುತ್ತಿರುವ ಬೋಲ್ಡ್ ಬ್ಯೂಟಿ ಪಾಯಲ್…!

ಟಾಲಿವುಡ್ ನಲ್ಲಿ RX100 ಸಿನೆಮಾ ಎಂದಾಕ್ಷಣ ನೆನಪಿಗೆ ಬರುವುದು ಪಾಯಲ್. ಈ ಸಿನೆಮಾದಲ್ಲಿ ಪಾಯಲ್ ರವರ ಹಾಟ್ ಲುಕ್ಸ್ ನಟನೆಗೆ ಎಲ್ಲರೂ ಫಿದಾ ಆಗಿದ್ದರು. ಬಾಕ್ಸ್ ಆಫೀಸ್ ನಲ್ಲೂ ಸಹ ಈ ಸಿನೆಮಾ ದೊಡ್ಡ ಮಟ್ಟದ ಸಕ್ಸಸ್ ಗಳಿಸಿತ್ತು. ಆದರೆ ಆಕೆ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಣಯಗಳಿಂದ ಕೆರಿಯರ್‍ ನಲ್ಲಿ ಬ್ಯುಸಿ ನಟಿಯಾಗಲು ಸಾಧ್ಯವಾಗುತ್ತಿಲ್ಲ. ಬೋಲ್ಡ್ ಆಕ್ಟಿಂಗ್ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಈ ನಟಿ ಸೋಷಿಯಲ್ ಮಿಡಿಯಾಗಳಲ್ಲೂ ಸಹ ಸಕ್ರಿಯರಾಗಿದ್ದಾರೆ. ಸದ್ಯ ಆಕೆಯ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ.

ಪಂಜಾಬಿ ಮೂಲದ ಪಾಯಲ್ ರಾಜ್ ಪೂತ್ ಇತ್ತೀಚಿಗೆ ಸಾಲು ಸಾಲು ಪೊಟೋಶೂಟ್ ಗಳ ಮೂಲಕ ಯುವಜನತೆಯ ನಿದ್ದೆ ಕದಿಯುವ ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಹೊಸ ಮಾದರಿಯಲ್ಲಿ ಪಾಯಲ್ ಪೊಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೊಸ ಹಾಗೂ ವಿಭಿನ್ನ ಮಾದರಿಯ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ನಿದ್ದೆ ಕದಿಯುತ್ತಿದ್ದಾರೆ.  ಮೊದಲನೇ ಸಿನೆಮಾದಲ್ಲೇ ಹಾಟ್ ನಟನೆಯೊಂದಿಗೆ ಎಲ್ಲರ ನಿದ್ದೆ ಕದ್ದ ಪಾಯಲ್ ಮೊದಲನೇ ಸಿನೆಮಾದ ಮೂಲಕವೇ ಖ್ಯಾತಿ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಈಕೆಯ ಪೊಟೊಗಳು ಶೇರ್‍ ಮಾಡಿದ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇತ್ತೀಚಿಗೆ ಬಾರ್‍ ನಲ್ಲಿ ಕುಳಿತು ಪುಲ್ ಬಾಟಲಿಗಳ ಮದ್ಯೆ ಕಿಕ್ ಏರಿಸುವ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಜೊತೆಗೆ ಕೈಯಲ್ಲಿ ಎಣ್ಣೆ ಬಾಟಲಿಗಳನ್ನು ಹಿಡಿದು ಕಿಲ್ಲಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಪಾಯಲ್ ರವರ ಈ ಹಾಟ್ ಪೊಟೋಗಳಿಗೆ ಆಕೆಯ ಫ್ಯಾನ್ಸ್ ಕ್ರೇಜಿಯಾಗಿ ಕಾಮೆಂಟ್ಸ್ ಸಹ ಮಾಡುತ್ತಿದ್ದಾರೆ.

ಇನ್ನೂ ಪಾಯಲ್ ರಾಜ್ ಪುತ್ ಬಾರ್‍ ಒಂದರಲ್ಲಿ ಕುಳಿತು ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಪುಲ್ ಬಾಟಲಿಗಳ ಮಧ್ಯೆ ಕುಳಿತು ಯುವಜನತೆಯನ್ನು ಆಕರ್ಷಣೆ ಮಾಡುವ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಕೈಯಲ್ಲಿ ಪುಲ್ ಬಾಟಲ್ ಗಳನ್ನು ಹಿಡಿದು ಮೈಂಡ್ ಬ್ಲಾಕ್ ಮಾಡುವಂತಹ ಪೋಸ್ ಗಳನ್ನು ನೀಡಿದ್ದಾರೆ. ಇನ್ನೂ ಆಕೆ ಚೀಯರ್ಸ್ ಎಂದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆಕೆಯ ಹಾಟ್ ಪೊಟೋಗಳಿಗೆ ಅಭಿಮಾನಿಗಳೂ ಸಹ ಫಿದಾ ಆಗಿದ್ದು, ಹಾಟ್, ಕ್ಯೂಟ್, ನಿಮಗೂ ಚಿಯರ್ಸ್ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದು, ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಇನ್ನೂ ಇದು ನಿಜಕ್ಕೂ ಬಾರ್‍ ನಲ್ಲೆ ತೆಗೆದ ಪೊಟೋಗಳು ಇರಬಹುದಾ ಅಥವಾ ಬೇರೆ ಯಾವುದಾದರೂ ಪೊಟೋ ಶೂಟ್ ಭಾಗವಾಗಿರಬಹುದೆ ಎಂಬುದು ಮಾತ್ರ ತಿಳಿದು ಬಂದಿಲ್ಲ.

ಸಿರೀಯಲ್ ನಟಿಯಾಗಿ ತನ್ನ ಕೆರಿಯರ್ ಪ್ರಾರಂಭ ಮಾಡಿದ ಪಾಯಲ್ ಸದ್ಯ ಬಹುಬೇಡಿಕೆ ನಟಿಯಾಗಿದ್ದಾರೆ. ಆರ್‍.ಎಕ್ಸ್. 100 ಎಂಬ ತೆಲುಗು ಸಿನೆಮಾದ ಮೂಲಕ ಸಿನಿಮಾಗಳಲ್ಲಿ ಪರಿಚಯವಾದರು. ಈ ಸಿನೆಮಾದಲ್ಲಿ ಆಕೆಯ ಬೋಲ್ಡ್ ನೆಸ್ ಗೆ ಬೋಲ್ಡ್ ನಟಿಯಾಗಿ ಫೇಮ್ ದಕ್ಕಿಸಿಕೊಂಡರು. ಇದೇ ಆಕೆಗೆ ಮುಳುವಾಗಿ ಪರಿಣಮಿಸಿದೆ ಎನ್ನಲಾಗಿದೆ. ಒಂದು ಮಾದರಿಯ ಪಾತ್ರಗಳಿಗೆ ಆಕೆ ಸೆಟ್ ಆಗುವುದಿಲ್ಲ ಎಂದು ನಿರ್ದೇಶಕರೂ ಹಾಗೂ ನಿರ್ಮಾಪಕರು ಭಾವಿಸಿದ ಕಾರಣದಿಂದಲೇ ಆಕೆಗೆ ಸಿನೆಮಾಗಳಲ್ಲಿ ಹೆಚ್ಚಿನ ಅವಕಾಶಗಳು ಬರಲಿಲ್ಲ ಎಂಬ ಮಾತುಗಳೂ ಸಹ ಇದೆ. ಆದರೂ ಸಹ ಈಕೆಗೆ ಕೆಲವೊಂದು ಸಿನೆಮಾಗಳ ಆಫರ್‍ ಗಳು ಬರುತ್ತಲೇ ಇದೆ. ವೆಬ್ ಸಿರೀಸ್ ಹಾಗೂ ಕೆಲವೊಂದು ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ.

Previous articleಬಾಡಿ ಶೇಮಿಂಗ್ ಬಗ್ಗೆ ಬ್ಯೂಟಿಪುಲ್ ನಟಿ ಹನ್ಸಿಕಾ ಸಹ ಸಮಸ್ಯೆಗೆ ಸಿಲುಕಿದ್ದರಂತೆ…!
Next articleನಿರ್ಮಾಪಕ ಬಂಡ್ಲ ಗಣೇಶ್ ಶಾಕಿಂಗ್ ಟ್ವೀಟ್, ಕಾಮೆಂಟ್ ಯಾರನ್ನು ಉದ್ದೇಶಿಸಿದ್ದು….!