ಎದೆಯ ಸೌಂದರ್ಯವನ್ನು ಕ್ಲೋಜ್ ಅಪ್ ಆಂಗಲ್ ನಲ್ಲಿ ತೋರಿಸಿದ ಚಿರುತ ನಟಿ..!

ಮೆಗಾ ಫ್ಯಾಮಿಲಿಯ ನಟ ರಾಮ್ ಚರಣ್ ರವರ ಮೊದಲನೇ ಸಿನೆಮಾದಲ್ಲಿ ನಟಿಸಿರುವ ನೇಹಾ ಶರ್ಮಾ ಕೆಲವೊಂದು ಹೊಸ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಸಿನೆಮಾಗಳಲ್ಲಿ ತಾನು ಅಂದುಕೊಂಡಷ್ಟು ಯಶಸ್ಸು ಗಳಿಸದೇ ಇದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿದ್ದೆ ಕೆಡಿಸುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಆಕೆ ಕ್ಲೋಜ್ ಅಪ್ ನಲ್ಲಿ ಎದೆಯ ಸೌಂದರ್ಯವನ್ನು ತೋರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಟಿ ನೇಹಾ ಶರ್ಮಾ ಮೊದಲನೇ ಸಿನೆಮಾದ ಮೂಲಕವೇ ಕ್ರೇಜ್ ದಕ್ಕಿಸಿಕೊಂಡ ನಟಿ. ಮೊದಲನೇ ಸಿನೆಮಾದಲ್ಲೇ ಆಕೆ ನೀಡಿದ ಹಾಟ್ ಟ್ರೀಟ್ ಗೆ ಎಲ್ಲರೂ ಫಿದಾ ಆಗಿದ್ದಾರೆ.  ತಮ್ಮ ಸೌಂದರ್ಯ ಪ್ರದರ್ಶನದೊಂದಿಗೆ ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದರು. ಇನ್ನೂ ಚಿರುತಾ ಸಿನೆಮಾದ ಬಳಿಕ ನಟ ರಾಮ್ ಚರಣ್ ಹಾಗೂ ನೇಹಾ ಶರ್ಮಾ ಬಗ್ಗೆ ಕೆಲವೊಂದು ಗಾಸಿಪ್ ಗಳೂ ಸಹ ಜೋರಾಗಿಯೇ ಹರಿದಾಡಿತ್ತು. ಅಷ್ಟರ ಮಟ್ಟಿಗೆ ಈ ಸಿನೆಮಾ ಕ್ರೇಜ್ ದಕ್ಕಿಸಿಕೊಂಡಿತ್ತು. ಆದರೆ ನೇಹಾ ಶರ್ಮಾ ಮಾತ್ರ ಚಿರುತಾ ಸಿನೆಮಾದ ಬಳಿಕ ಟಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದು ಒಂದೇ ಸಿನೆಮಾದಲ್ಲಿ. ಟಾಲಿವುಡ್ ನಲ್ಲಿ ಆಫರ್‍ ಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಕೆ ಬಾಲಿವುಡ್ ನತ್ತ ಮುಖ ಮಾಡಿದರು. ಮೊದಲನೇ ಸಿನೆಮಾ ಸೂಪರ್‍ ಹಿಟ್ ಆದರೂ ಸಹ, ಗ್ಲಾಮರ್‍ ಕ್ವೀನ್ ಎಂದು ಕರೆಸಿಕೊಂಡರೂ ಸಹ ಆಕೆಗೆ ಮಾತ್ರ ಸಿನೆಮಾಗಳಲ್ಲಿ ಅವಕಾಶಗಳು ಬಂದಿದ್ದು ಕಡಿಮೆ. ಇಂದಿಗೂ ಸಹ ಆಕೆಗೆ ಆಫರ್‍ ಬರದೇ ಇರಲು ಕಾರಣ ಏನು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಇನ್ನೂ ನಟಿ ನೇಹಾ ಶರ್ಮಾ ಮಾತ್ರ ತೆಲುಗು ಸಿನೆಮಾಗಳಿಂದ ದೂರ ಉಳಿದರೂ ಸಹ ತೆಲುಗಿನ ಅನೇಕ ಪ್ರೇಕ್ಷಕರು ಆಕೆಯನ್ನು ಅಭಿಮಾನಿಸುತ್ತಿದ್ದಾರೆ. ನಟಿ ನೇಹಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡುವ ಮೂಲಕ ಪಡ್ಡೆಯುವಕರ ನಿದ್ದೆಗೆಡಿಸುವ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಹಂಚಿಕೊಂಡ ಒಂದು ಪೊಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗುತ್ತಿದೆ. ಕ್ಲೀವೇಜ್ ತೋರಿಸುವ ಮೂಲಕ ಅನೇಕರ ನಿದ್ದೆಗೆಡಿಸಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಳ್ಳುವಂತಹ ಹಾಟ್ ಪೊಟೋಗಳು ಅತೀ ಕಡಿಮೆ ಸಮಯದಲ್ಲೇ ವೈರಲ್ ಆಗಿ ಬಿಡುತ್ತಿರುತ್ತವೆ.  ಸದ್ಯ ಆಕೆ ಹಂಚಿಕೊಂಡ ಪೊಟೋ ವೊಂದು ಸೋಷಿಯಲ್ ಮಿಡಿಯಾವನ್ನು ಅಲುಗಾಡಿಸುತ್ತಿದೆ. ಕ್ಲೋಜ್ ಅಪ್ ನಲ್ಲಿ ಆಕೆ ತೋರಿಸಿದ ಎದೆಯ ಸೌಂದರ್ಯಕ್ಕೆ ಎಲ್ಲರೂ ಮಾರು ಹೋಗಿದ್ದಾರೆ.

ಇತ್ತೀಚಿಗೆ ನಟಿ ನೇಹಾ ಶರ್ಮಾ ಬ್ಲಾಕ್ ಕಲರ್‍ ಬ್ರಾ ನೊಂದಿಗೆ ಪೊಟೋ ಶೂಟ್ ಮಾಡಿಸಿದ್ದಾರೆ. ಎಂದಿನಂತೆ ಈ ಬಾರಿಯೂ ಸಹ ಎದೆಯ ಸೌಂದರ್ಯವನ್ನು ದರ್ಶನ ಮಾಡಿಸಿ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದಾರೆ. ಕ್ಯಾಮೆರಾಗೆ ಹತ್ತಿರದಲ್ಲಿ ಎದೆಯ ಭಾಗವನ್ನಿಟ್ಟು ಪೊಟೋಗೆ ಪೋಸ್ ಕೊಟ್ಟಿದ್ದಾರೆ. ಇದರಿಂದ ಪೊಟೋ ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಟ್ಟಿದ್ದು, ಪೊಟೋ ನೋಡಿದ ಎಲ್ಲರೂ ನೆವರ್‍ ಬಿಫೋರ್‍ ಅನ್ನೊ ಹಾಗೆ ನೇಹಾ ಪೋಸ್ ಕೊಟ್ಟಿದ್ದಾರೆ ಎಂದು ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

Previous articleಕೃತಿ ಶೆಟ್ಟಿ ಬ್ಯುಸಿಯಿದ್ದೀನಿ ಅಂದರೂ ಕಾಯುತ್ತೇನೆ ಎಂದಿದ್ದಾರಂತೆ ಕಾಲಿವುಡ್ ನಟ..!
Next articleಮದುವೆಯ ಬಗ್ಗೆ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟ ಬಾಲಿವುಡ್ ಟಾಪ್ ನಟಿ ಸೋನಾಕ್ಷಿ…!