News

“ನಮ್ಮನ್ನು ಮರೆಯದಿರಿ” ಕನ್ನಡದ ಹಾಸ್ಯನಟ ಬಿರಾದಾರ್ ಅವರ ಒಡಲಾಳದ ಮಾತು! ಕಣ್ಣೀರು ಬರುತ್ತೆ!

Biradar

“ನಮ್ಮನ್ನು ಮರೆಯದಿರಿ” ಕನ್ನಡದ ಹಾಸ್ಯನಟ ಬಿರಾದಾರ್ ಅವರ ಒಡಲಾಳದ ಮಾತು! ಕಣ್ಣೀರು ಬರುತ್ತೆ!
ಈ ಕೆಳಗಿನ ವಿಡಿಯೋ ನೋಡಿರಿ

ನಮ್ಮ ನಕ್ಕು ನಗಿಸಿದ ಜೀವವದು ನೂರಾರು ಸಿನೆಮಾಗಳಲ್ಲಿ ಅಭಿನಯಿಸಿರುವ ಹಾಸ್ಯ ನಟ. ಅವರು ತೆರೆಯ ಮೇಲೆ ಕಂಡರೆಂದರೆ ಎಲ್ಲಿಲ್ಲದ ನಗು ಖುಷಿ.
ಅವರ ನಟನೆಗೆ ಅವರೇ ಸರಿಸಾಟಿ ಬೇರೆ ಯಾರೂ ಅವರ ಪಾತ್ರ ವನ್ನು ತುಂಬಲು ಸಾದ್ಯವಿಲ್ಲ ಅವರೇ ನಮ್ಮ ಬಿರಾದಾರ್.

ಹೌದು ಬಿರಾದಾರ್ ಅವರು ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿಯಿಸಿದ್ದರು ಅವರ ನಟನೆ ಬಗ್ಗೆ ಮತ್ತೊಂದು ಮಾತಿಲ್ಲ ಅಕ್ಷಯ ಪಾತ್ರೆ ಯೆ ನನಗೆ ಶ್ರೀರಕ್ಷೆ ಎನ್ನುವ ಅವರು ಅಲವು ಪ್ರಶಸ್ತಿಗಳಿಗೆ ಪಾತ್ರ ರಾಗಿದ್ದಾರೆ. ಅವರನ್ನು ಎಲ್ಲ ಯಿರಿಯ ನಟರು ಮೆಚ್ಚುತಿದ್ದರು ದೊಡ್ಡ ದೊಡ್ಡ ನಂತರ ಬಾಯಲ್ಲಿ ಬೇಸ್ ಏನಿಸಿಕೊಂಡಂತ ವ್ಯಕ್ತಿ ಅವರು.

ಇಂದಿನ ಅವರ ಜೀವನ ತುಂಬಾ ಕಷ್ಟದ ಪರಿಸ್ಥಿತಿ ಇಂದ ಕೂಡಿದೆ ಅವರ ಮನೆ ಎಷ್ಟು ಚಿಕ್ಕ ದೆಂದರೆ ಸರಿಯಾಗಿ 10 ಜನ ಬಂದರೆ ನಿಲ್ಲಲು ಕೂಡ ಜಾಗವಿಲ್ಲ ಅಷ್ಟು ಚಿಕ್ಕದು. ಹೀಗೆ ಎಷ್ಟೋ ಹಳೆಯ ಹಾಸ್ಯ ಕಲಾವಿದರಿಗೆ ಈ ರೀತಿ ಯ ಸಮಸ್ಯೆ ಇದೆ.

ಇಂತವರನ್ನು ಫಿಲ್ಮ್ ಚೇಂಬರ್ ಗುರುತಿಸಿ ಅವರಿಗೆ ಬೇಕಾದ ಸವಲತ್ತು ಗಳನ್ನು ಮಾಡಿಕೊಟ್ಟರೆ ಹಾಗೂ ಅವರ ಚಹರೆ ಇನ್ನು ಕೂಡ ಆಗೆ ಇದೆ ಇನ್ನು ನೂರಾರು ಪಾತ್ರಗಳಲ್ಲಿ ಅಭಿನಯಿಸುವ ಚಿಲುಮೆ ಅವರಲ್ಲಿ ತುಂಬಿದೆ ಅವರು ಎಂದಿಗೂ ಚಿರಋಣಿ ಆಗಿರುತ್ತಾರೆ ಮತ್ತು ನಮ್ಮ ಚಂದನ ವನ ಹೆಮ್ಮೆ ಏನಿಸಿಕೊಳ್ಳುತದೆ.

ಇನ್ನು ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಇದನ್ನು ಆದಷ್ಟು ನಿಮ್ಮ ಗೆಳೆಯರ ಜೊತೆ ಶೇರ್ ಮಾಡಿ

Click to comment

You must be logged in to post a comment Login

Leave a Reply

Trending

To Top