ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಲಿಯಾನಾ, ಊಟ ಸಹ ಮಾಡಲಾಗದ ಸ್ಥಿತಿಯಲ್ಲಿ ಬಿಕಿನಿ ಬ್ಯೂಟಿ…!

ಗೋವಾ ಮೂಲದ ಹಾಟ್ ಬ್ಯೂಟಿ ಇಲಿಯಾನಾ ಬಿಕಿನಿ ಟ್ರೀಟ್ ನೀಡುವುದರಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ. ಬಿಕಿನಿಯಲ್ಲಿ ಆಕೆಗಿಂತ ಹಾಟ್ ಆಗಿ ಟ್ರೀಟ್ ಕೊಡುವುದರಲ್ಲಿ ಬೇರೆ ನಟಿಯಿಲ್ಲ ಎಂಬ ಖ್ಯಾತಿ ಸಹ ಇದೆ. ಸದಾ ಬಿಕಿನಿಯಲ್ಲಿ ಹಾಟ್ ಟ್ರೀಟ್ ನೀಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಪೋಕಿರಿ ಎಂಬ ತೆಲುಗು ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದ ಬಳಿಕ ಆಕೆಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಹ ದೊರೆತಿದೆ. ಇದೀಗ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಗೆ ಏನಾಗಿದೆ ಎಂಬ ವಿಚಾರಕ್ಕೆ ಬಂದರೇ.

ಗೋವಾ ಬ್ಯೂಟಿ ಇಲಿಯಾನಾ ಕೆರಿಯರ್‍ ಪೀಕ್ ನಲ್ಲಿರುವಾಗಲೇ ಆಕೆ ತೆಗೆದುಕೊಂಡ ಕೆಲವು ವೈಯುಕ್ತಿಕ ನಿರ್ಣಯಗಳ ಕಾರಣದಿಂದ ಆಕೆ ಕೆರಿಯರ್‍ ಪಾತಳಕ್ಕೆ ತಲುಪಿತ್ತು. ಸದ್ಯ ಆಕೆ ಆಗಾಗ ಒಂದೊಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತುಂಬಾ ಆಕ್ಟೀವ್ ಆಗಿರುತ್ತಾರ. ಸ್ನೇಹಿತರೊಂದಿಗೆ ಸದಾ ವಿದೇಶಿ ಯಾತ್ರೆಗೆ ತೆರಳುತ್ತಿರುತ್ತಾರೆ. ಈ ರೀತಿಯಾಗಿ ತುಂಬಾ ಆಕ್ಟೀವ್ ಆಗಿರುವಂತಹ ಇಲಿಯಾನಾ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಆಕೆ ಆಸ್ಪತ್ರೆಯ ಪಾಲಾಗಿದ್ದು, ಆಕೆ ಈ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಆಕೆ ಆಸ್ಪತ್ರೆಯ ಪಾಲಾಗಿದ್ದು ಯಾಕೆ ಎಂಬ ವಿಚಾರವನ್ನು ಮಾತ್ರ ಹೊರಹಾಕಿಲ್ಲ. ಆದರೆ ಆಹಾರ ಸಹ ತಿನ್ನಲಾಗದ ಸ್ಥಿತಿಯಿಲ್ಲಿರುವುದಾಗಿ ಆಕೆ ತಿಳಿಸಿದ್ದಾರೆ.

ನಟಿ ಇಲಿಯಾನಾ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯ ಪಾಲಾಗಿದ್ದಾರೆ. ಆಹಾರ ತೆಗೆದುಕೊಳ್ಳಲಾರದ ಸ್ಥಿತಿಯಲ್ಲಿದ್ದಾರೆ. ವೈದ್ಯರು ಆಕೆಗೆ ಮೂರು ಸಲೈನ್ ಬಾಟಲ್ಸ್ ಸಹ ಹಾಕಿದ್ದಾರಂತೆ. ಇನ್ನೂ ಆಕೆಗೆ ಏನಾಗಿದೆ ಎಂಬ ವಿಚಾರವನ್ನು ಮಾತ್ರ ಆಕೆ ತಿಳಿಸಿಲ್ಲ. ಇನ್ನೂ ಆಕೆಯ ಅಭಿಮಾನಿಗಳು ಮಾತ್ರ ಇಲಿಯಾನಾ ಗೆ ಏನಾಗಿದೆ. ಆಕೆಗೆ ಪುಡ್ ಪಾಯಿಜನ್ ಆಗಿರಬಹುದೇ ಎಂದು ಹೇಳಲಾಗುತ್ತಿದೆ. ಇನ್ನೂ ವೈದ್ಯರು ನೀಡಿದ ಚಿಕಿತ್ಸೆಯಿಂದ ಇಲಿಯಾನಾ ಗುಣಮುಖರಾಗಿರುವುದಾಗಿ ಮತ್ತೊಂದು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಇನ್ನೂ ಅನರೋಗ್ಯಕ್ಕೆ ಪಾಲಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದು, ಗುಣಮುಖರಾಗಿದ್ದು ಎಲ್ಲವೂ ಒಂದೇ ದಿನದಲ್ಲಿ ನಡೆಯಿತು ಎಂದು ಇಲಿಯಾನಾ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಇನ್ನೂ ಇಲಿಯಾನಾ ಆರೋಗ್ಯದ ಬಗ್ಗೆ ವಿಚಾರಿಸಿದ ಎಲ್ಲರಿಗೂ ಆಕೆ ಕೃತಜ್ಞತೆಯನ್ನು ತಿಳಿಸಿದ್ದಾರೆ. ಆಕೆ ಏಕಾಏಕಿ ಆಸ್ಪತ್ರೆಯ ಪಾಲಾಗಿರುವುದಾಗಿ ತಿಳಿದ ಕೂಡಲೇ ಆಕೆಯ ಅಭಿಮಾನಿಗಳು ಶಾಕ್ ಆಗಿದ್ದರು. ಆಗಾಗ ಇಲಿಯಾನಾ ತನ್ನ ಬ್ರೇಕಪ್ ಬಗ್ಗೆ ಹೇಳುತ್ತಲೇ ಇರುತ್ತಾರೆ. ಇನ್ನೂ ನಟಿ ಇಲಿಯಾನಾ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತಗ್ಗೇದೇ ಲೇ ಎಂಬಂತೆ ಹಾಟ್ ಅಂಡ್ ಬೋಲ್ಡ್ ಪೊಟೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

Previous articleಅದ್ದೂರಿಯಾಗಿ ನಟಿ ಪೂರ್ಣ ಸೀಮಂತ ಕಾರ್ಯಕ್ರಮ, ವೈರಲ್ ಆದ ಪೊಟೋಗಳು…!
Next articleವಿರೋಧದ ನಡುವೆಯೂ ಭಾರಿ ಸಕ್ಸಸ್ ಕಂಡ ಪಠಾನ್ ಸಿನೆಮಾ, ಪಠಾನ್ ಪ್ರೆಸ್ ಮೀಟ್ ನಲ್ಲಿ ಶಾರುಖ್ ಗೆ ಸ್ಟ್ರಾಂಗ್ ಕಿಸ್ ಕೊಟ್ಟ ದೀಪಿಕಾ…!