ಬೈಕು, ಕಾರು ಇರುವವರು ತಪ್ಪದೆ ಈ 4 ನಿಯಮ ಅಕ್ಟೋಬರ್ 13 ರಿಂದ ಪಾಲಿಸಲೇಬೇಕು! ಇದನ್ನು ಶೇರ್ ಮಾಡಲೇಬೇಕು
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮ್ಮ ಮನೆಯಲ್ಲಿ ಬೈಕ್ ಹಾಗು ಕಾರ್ ಇದ್ದೀಯ? ನೀವು ದಿನ ನಿತ್ಯ ಆಫೀಸ್ ಗಳಿಗೆ ಹಾಗು ನಿಮ್ಮ ನಿಮ್ಮ ಕೆಲಸ ಗಳಿಗೆ ನಿಮ್ಮ ಬೈಕ್ ಅಥವಾ ಕಾರನ್ನು ಉಪಯೋಗಿಸುತ್ತೀರಾ? ಹಾಗಾದ್ರೆ ಈ ವಿಷ್ಯ ನೀವು ಓದಲೇಬೇಕು.
ನಮ್ಮ ಮೋದಿ ಸರ್ಕಾರ ಈಗ ಬೈಕ್ ಹಾಗು ಕಾರನ್ನು ಬಳಸುವವರಿಗೆ ನಾಲಕ್ಕು ಹೊಸ ರೂಲ್ಸ್ ಗಳನ್ನು ತಂದಿದ್ದಾರೆ. ಇದೆ ತಿಂಗಳು ಅಂದರೆ ಅಕ್ಟೋಬರ್ ೧೩ ರಿಂದ ಈ ನಿಯಮಗಳು ಜಾರಿಗೆ ಬರಲಿದೆ.
ನಿಯಮ 1 : ನೀವು ಇನ್ನು ಮುಂದೆ ನಿಮ್ಮ ಬೈಕಲ್ಲಿ ಹೋಗ ಬೇಕಾದ್ರೆ ಫೋನ್ ಅನ್ನು ಉಪಯೋಗಿಸಿದರೆ 500 ಬದಲು ಈಗ 5000 ರೂಪಾಯಿಗಳ ದಂಡವನ್ನು ಕಟ್ಟಲೇಬೇಕು. ಇದು ಈಗ ಬಂದಿರುವ ಹೊಸ ನಿಯಮ. ದ್ವಿಚಕ್ರ ವಾಹನ ಓಡಿಸುವರ ಸುರಕ್ಷಿತೆ ಗಾಗಿ ಈ ಹೊಸ ನಿಯಮವನ್ನು ನಮ್ಮ ಕೇಂದ್ರ ಸರ್ಕಾರ ಮೋದಿ ಸರ್ಕಾರ ತಂದಿದೆ.
ನಿಯಮ 2 : ನೀವು ನಿಮ್ಮ ಮಕ್ಕಳನ್ನು ಅಂಗಡಿಗೆ, ಕಾಲೇಜ್ ಗಳಿಗೆ, ಸ್ಕೂಲ್ ಗಳಿಗೆ, ಟ್ಯೂಷನ್ ಗಳಿಗೆ ಗಾಡಿ ಕೊಟ್ಟು ಕಳ್ಸ್ತೀರಾ ಅಲ್ವಾ? ಇನ್ನು ಮುಂದೆ ನೀವು 18 ವರ್ಷ ಒಳಗೆ ಇರುವ ಮಕ್ಕಳಿಗೆ ಗಾಡಿಯನ್ನು ಕೊಟ್ಟರೆ ನಿಮಗೆ ಸುಮಾರು 25000 ರೂಪಾಯಿಗಳ ದಂಡ ಹಾಕುತ್ತಾರೆ.
ನಿಯಮ 3 : ಇನ್ನು ಮುಂದೆ ಇನ್ಶೂರೆನ್ಸ್ ಇಲ್ಲದ ಗಾಡಿಗಳಿಗೆ ಅಪಘಾತ ವಾದರೆ ನಿಮ್ಮ ಗಾಡಿಯನ್ನು ಮಾರಿ ನಿಮ್ಮ ಚಿಕಿತ್ಸೆಗೆ ಅಥವಾ ನಿಮ್ಮ ಗಾಡಿಯನ್ನು ಹರಾಜು ಹಾಕಿಸಿ ನಿಮಗೆ ಬೇರೆ ಗಾಡಿ ತೊಗೊಳೋಯುವ ಹಾಗೆ ಮಾಡುತ್ತಾರೆ.
ನಿಯಮ 4 : ನಿಮ್ಮ ಗಾಡಿಗಳಿಗೆ ಇನ್ನು ಮುಂದೆ ಹೈ ಸೆಕ್ಯುಇರ್ತಿ ನಂಬರ್ ಪ್ಲೇಟ್ ಹಾಕಿಸಬೇಕು. ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇದ್ದಾರೆ ಗಡಿಯ ಕಳ್ಳತನ ಆಗುವುದು ಕಡಿಮೆ ಆಗುತ್ತದೆ. ಇದನ್ನು ಕೂಡ ಇನ್ನು ಮುಂದೆ ಎಲ್ಲರು ಪಾಲಿಸಬೇಕು.
ಮೋದಿ ಸರ್ಕಾರದ ಈ ೪ ಹೊಸ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
