News

(video)ನಿಮ್ಮ bike ಗೆ ಪೆಟ್ರೋಲ್ ಹಾಕಿಸಬೇಕಾದ್ರೆ ಹುಷಾರ್ ಆಗಿರಿ! ಲೀಕ್ ಆಗಿದೆ ಭಯಾನಕ ವಿಡಿಯೋ!

public

ನಿಮ್ಮ ಬಳಿ ಬೈಕ್ ಇದ್ದೀಯ? ನೀವು ದಿನಾಲೂ ಗಾಡಿ ಓಡಿಸುತ್ತೀರಾ? ನೀವು ಪೆಟ್ರೋಲ್ ಹಾಕಿಸುತ್ತೀರಾ? ಹಾಗಾದ್ರೆ ಈ ವಿಷ್ಯ ಹಾಗು ವಿಡಿಯೋ ಬಹಳ ಮುಖ್ಯ! ಇದು ನಡೆದಿದ್ದು ನಮ್ಮ ಕಲಬುರುಗಿಯಲ್ಲಿ! ಒಬ್ಬ ಯುವಕ ತನ್ನ ಬೈಕ್ ಗೆ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ಹಾಕಿಸ ಬೇಕಾದ್ರೆ, ಇದ್ದಕಿದ್ದ ಹಾಗೆ, ತನ್ನ ಗಾಡಿ ಬೆಂಕಿ ಹತ್ತಿದೆ ಹಾಗು ಇದ್ದರಿಂದ ಇಡೀ ಪೆಟ್ರೋಲ್ ಬಂಕ್ ಸುಟ್ಟೋಗಿದೆ! ಕಾರಣ ಏನು ಗೊತ್ತ? ಈತ ತನ್ನ ಬೈಕ್ ಗೆ ಪೆಟ್ರೋಲ್ ಹಾಕಿಸಬೇಕಾದ್ರೆ, ಬೈಕ್ ಎಂಜಿನ್ ಆಫ್ ಮಾಡಿರಲಿಲ್ಲ! ಇದ್ದರಿಂದ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬೈಕ್ ಅನ್ನು ಸುಟ್ಟು ಹಾಕಿದೆ! ಇದರ ಸ್ಪೋಟಕ ದ್ರಿಶ್ಯ CCTV ಯಲ್ಲಿ ಸೆರೆ ಆಗಿದೆ, ಈ ಕೆಳಗಿನ ಸ್ಪೋಟಕ ವಿಡಿಯೋ ನೋಡಿರಿ
ನಮ್ಮ ಸರ್ಕಾರಗಳಿಂದ ದಿನ ದಿಂದ ದಿನಕ್ಕೆ ಹೊಸ ಹೊಸ ರೂಲ್ಸ್ ತರುತ್ತಾರೆ. ಒಂದು ದಿನ ಇದ್ದ ರೂಲ್ಸ್ ಮತ್ತೊಂದು ದಿನ ಇರುವುದಿಲ್ಲ. ಈಗ ಭಾರತದ ಕೇಂದ್ರ ಸರ್ಕಾರದಿಂದ ಮತ್ತೆ ಹೊಸ ರೂಲ್ಸ್ ಅನ್ನು ತಂದಿದ್ದಾರೆ. ಈ ಸುದ್ದಿ ಪ್ರತಿಯೊಬ್ಬ ಗಾಡಿ ಓಡಿಸುವವನು ನೋಡಲೇಬೇಕು. ತಪ್ಪದೆ ಈ ವಿಷ್ಯ ಓದಿ. ನಮ್ಮಲ್ಲಿ ಎಷ್ಟೋ ವಾಹನಗಳು ರಸ್ತೆಗೆ ಇಳಿದ ನಂತರ ಅವುಗಳಿಗೆ ಬೇಕಾದ ಸರಿಯಾದ ನಂಬರ್ ಗಳನ್ನು ವರ್ಷವೇ ಕಳೆದರೂ ಹಾಕಿರುವುದಿಲ್ಲ ಅದೇ ರೀತಿ ಓಡಿಸುತ್ತಾರೆ ಅದನ್ನು ಕಂಡ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ನೀವು ಸರ್ಕಾರ ಹೇಳಿದ ಗಾತ್ರದ ನಂಬರ್ ಅನ್ನು ಮಾತ್ರ ನಂಬರ್ ಬೋರ್ಡ್ ಮೇಲೆ ಬರಿಸಬೇಕೂ ಮತ್ತು ಅದನ್ನು ಬೇರೆ ಬೇರೆ ರೀತಿಯ ಕಲರ್ ಬಳಸುವ ಹಾಗೆ ಇಲ್ಲ, ಇನ್ನು ನೀವು ನಿಮ್ಮ ವಾಹನದ ಮೇಲೆ ಯಾವುದೇ ರೀತಿಯ ಸ್ಟಿಕರ್ ಅಂಟಿಸುವಂತಿಲ್ಲ.
ಅದರಲ್ಲೂ ಬೆಂಗಳೂರು ಅಂತ ಊರುಗಳಲ್ಲಿ ಕಾಲೇಜ್ ಹುಡುಗರು ತಮ್ಮ ಗಾಡಿ ಮೇಲೆ ತರ ತರದ ಸ್ಟಿಕರ್ ಗಳನ್ನೂ ಹಾಕಿರುತ್ತಾರೆ. ಇನ್ಮೇಲೆ ನೀವು ಇದನ್ನೆಲ್ಲಾ ಮಾಡೋಹಾಗೆ ಇಲ್ಲ. ಹೀರೋಗಳ ಅಥವ ಹೀರೋಯಿನ್ ಗಳ ಮತ್ತು ಪಕ್ಷಿ ಪ್ರಾಣಿಗಳ ವಿಚಿತ್ರವಾಗಿ ಕಾಣುವ ಚಿತ್ರಗಳ ಫೋಟೋ ಮತ್ತು ಯಾವುದೇ ರೀತಿಯ ಬರಹಗಳನ್ನು ಬರೆಸುವಂತಿಲ್ಲ ಈ ರೀತಿ ಮಾಡಿದರೆ ನಿಮ್ಮ ವಾಹನವನ್ನು ಪೊಲೀಸರು ಫೈನ್ ಹಾಕಬಹುದು ಮತ್ತು ನಿಮ್ಮ ವಾಹನವನ್ನು ಕೂಡ ಅವರು ಕಸ್ಟಡಿಗೆ ತೆಗೆದುಕೊಂಡು ಹೋಗಬಹುದು.
ಅಷ್ಟು ಅಧಿಕಾರವನ್ನು ಪೊಲೀಸರಿಗೆ ಕೇಂದ್ರ ಸರ್ಕಾರ ಕೊಟ್ಟಿದೆ. ಈಗಾಗಲೇ ಸಾರಿಗೆಗೆ ಸಂಬಂಧಪಟ್ಟ ಸೆಕ್ಷನ್ ಗಳನ್ನು ಸರ್ಕಾರ ಬಿಗಿ ಪಡಿಸಿದ್ದು ಇನ್ನು ಮುಂದೆ ವಾಹನ ಸವಾರರು ಹೆಚ್ಚರಿಕೆ ಇಂದ ಇರುವುದು ಒಳ್ಳೆಯದು. ಇನ್ನು ಮುಂದೆ ಎಲ್ಲಾರು ತಮ್ಮ ತಮ್ಮ ಗಾಡಿಗಳಲ್ಲಿ ಯಾವುದೇ ಸ್ಟಿಕರ್ , ಅತಃ ಹೆಸರುಗಳು ಇದ್ದರೆ ಮೊದಲು ಅದನ್ನು ತೆಗೆಯಿರಿ. ಇಲ್ಲವಾದರೆ ಪೊಲೀಸರಿಗೆ ಅತಿಥಿ ಆಗುವುದು ಖಚಿತ. ದಯವಿಟ್ಟು ಹುಷಾರಿಗಿರಿ ಸ್ನೇಹಿತರೆ.

Trending

To Top