ಬಾಲಿವುಡ್ ಖ್ಯಾತ ನಟಿ ಶತ್ರುಘ್ನ ಸಿನ್ಹಾ ವಿರುದ್ದ ಗಂಭೀರ ಆರೋಪ ಮಾಡಿದ ನಟಿ ಪೂಜಾ ಮಿಶ್ರಾ…

ಬಾಲಿವುಡ್ ಸಿನಿರಂಗದ ಬಹುಬೇಡಿಕೆ ನಟಿಯರೊಲ್ಲೊಬ್ಬರಾದ ಸೋನಾಕ್ಷಿ ಸಿನ್ಹಾ ರವರ ತಂದೆ ಶತ್ರುಘ್ನ ಸಿನ್ಹಾ ಮೇಲೆ ಮತ್ತೊರ್ವ ಬಾಲಿವುಡ್ ನಟಿ ಪೂಜಾ ಮಿಶ್ರಾ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಸೋನಾಕ್ಷಿ ಸಿನ್ಹಾ ರವರು ಕಳೆದ 12 ವರ್ಷಗಳಿಂದ ಸಿನಿರಂಗದಲ್ಲಿದ್ದು, ಇದಿಗ ಬಹುಬೇಡಿಕೆ ನಟಿಯಾಗಿದ್ದಾರೆ.

ದಬಾಂಗ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸೋನಾಕ್ಷಿ ಮೊದಲನೇ ಸಿನೆಮಾ ಮೂಲಕವೇ ಪ್ಯಾಪುಲರ್‍ ಆಗಿದ್ದರು. ಈ ಸಿನೆಮಾದಲ್ಲಿ ಸೋನಾಕ್ಷಿ ನಟನೆ ಎಲ್ಲರನ್ನು ರಂಜಿಸಿತ್ತು. ಬಳಿಕ ಬಂದ ಬಹುತೇಕ ಎಲ್ಲಾ ಸಿನೆಮಾಗಳು ಸಖತ್ ಹಿಟ್ ಹೊಡೆದವು. ಇದೀಗ ಮಾಜಿ ಬಿಗ್ ಬಾಸ್ ಸ್ಪರ್ಧಿ ಪೂಜಾ ಮಿಶ್ರಾ ಸೋನಾಕ್ಷಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಸೋನಾಕ್ಷಿ ಮೊದಲ ಅವಕಾಶ ಪಡೆದಿದ್ದು, ನನ್ನನ್ನು ಬೇರೊಬ್ಬರ ಜೊತೆ ಮಲಗಿಸಿ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಬಿಗ್ ಬಾಸ್ ಸ್ಪರ್ಧಿ ಪೂಜಾ ಮಿಶ್ರಾ ಈ ಕುರಿತು ಹೇಳಿದ್ದು, ಸೋನಾಕ್ಷಿ ಸಿನ್ಹಾರವರ ತಂದೆ ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಹಾಗೂ ಅವರ ಪತ್ನಿ ಪೂನಂ ಸಿನ್ಹಾ ತಮ್ಮ ಮಗಳಿಗೆ ಅವಕಾಶ ಕೊಡಿಸುವ ಸಲುವಾಗಿ ನನ್ನನ್ನು ಸೆಕ್ಸ್ ಸ್ಯಾಂಕ್ ಗೆ ಬಳಸಿಕೊಂಡಿದ್ದಾರೆ. ಜೊತೆಗೆ ನನ್ನ ವಿರುದ್ದ ಮಾಟ ಮಂತ್ರ ಸಹ ಮಾಡಿದ್ದಾರೆ. ಅದರಿಂದಲೇ ಸೋನಾಕ್ಷಿಗೆ ಮೊದಲ ಸಿನೆಮಾದಲ್ಲಿ ನಡೆಸಲು ಅವಕಾಶ ದೊರೆತಿದೆ.

ಇತ್ತೀಚಿಗೆ ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ನಡೆದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಪೂಜಾ ಮಿಶ್ರಾ ಶತ್ರುಘ್ನಾ ಸಿನ್ಹಾ ನನ್ನ ಕನ್ಯತ್ವವನ್ನು ಮಾರಾಟ ಮಾಡಿ ತಮ್ಮ ಮಗಳನ್ನು ಹಿರೋಹಿನ್ ಮಾಡಿದರು. ಜೊತೆಗೆ ನನ್ನಿಂದ ಸುಮಾರು ಮೂವತ್ತೈದಕ್ಕೂ ಹೆಚ್ಚು ಸಿನೆಮಾಗಳನ್ನು ಶತ್ರುಘ್ನಾ ಸಿನ್ಹಾ ಕುಟುಂಬ ಕಿತ್ತುಕೊಂಡಿದೆ. ನಾನು ಸಿನೆಮಾದಲ್ಲಿ ನಟಿಸಲು ಶುರು ಮಾಡಿದರೇ ದೊಡ್ಡ ಸ್ಟಾರ್‍ ಆಗಿ ಹೆಸರು ಮಾಡುತ್ತೇನೆ ಎಂಬ ಭಯ ಶತ್ರುಘ್ನ ಸಿನ್ಹಾಗೆ ಇತ್ತು ಎಂದಿದ್ದಾರೆ. ನನಗೆ ಡ್ರಗ್ಸ್ ಕೊಟ್ಟು ನನ್ನ ಲೈಫ್ ಹಾಳು ಮಾಡಿದ, ನನ್ನ ವೃತ್ತಿ ಜೀವನ ಸಹ ಹಾಳು ಮಾಡಿದ ನನ್ನ ಸಿನೆಮಾ ವೃತ್ತಿ ಜೀವನ ಹಾಳಾಗಲು ಶತ್ರುಘ್ನಾ ಸಿನ್ಹಾ ನೇರ ಕಾರಣ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

Previous articleನಯನತಾರಾ ವಿಘ್ನೇಶ್ ಮದುವೆ ಡೇಟ್ ಫಿಕ್ಸ್, ಪುಣ್ಯಕ್ಷೇತ್ರದಲ್ಲಿ ನಡೆಯಲಿದೆ ಇವರಿಬ್ಬರ ಮದುವೆ..
Next articleಕೆಜಿಎಫ್-3 ಸಿನೆಮಾ ಕುರಿತ ಮತ್ತೊಂದು ರೂಮರ್.. ತೆಲುಗು ಸ್ಟಾರ್ ನಟ ಇದರಲ್ಲಿ ವಿಲನ್ ಅಂತೆ…!