Kannada Updates
Kannada Reality Shows Kannada Serials

ಈ ವರ್ಷದ ಕಿಚ್ಚ ಸುದೀಪ್ ಅವರ ಬಿಗ್ ಬಾಸ್ ಕನ್ನಡ ಸೀಸನ್ ಡೌಟ್ ಅಂತೇ! ಕಾರಣ ಏನು ನೋಡಿ

ಬಿಗ್ ಬಾಸ್ ಭಾರತದ ಕಿರುತೆರೆಯಲ್ಲಿ ಅತ್ಯಂತ ಜಯಪ್ರಿಯತೆ ಪಡೆದಿರುವ ಶೋ. ಮೊದಲಿಗೆ ಇಂಗ್ಲಿಷ್ ಭಾಷೆಯಲ್ಲಿ ಶುರುವಾದ ಶೋ, ನಂತರ ಭಾರತದ ಬೇರೆ ಭಾಷೆಗಳಲ್ಲಿ ಶುರುವಾಯಿತು. ಹಿಂದಿಯಲ್ಲಿ ಈಗಾಗಲೇ 13 ಸೀಸನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಶೋಗೆ ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ನಿರೂಪಕರು. ಕನ್ನಡದಲ್ಲಿ ಈಗಾಗಲೇ7 ಸೀಸನ್ ಮುಗಿಸಿರುವ ಬಿಗ್ ಬಾಸ್ ಶೋ ನ ನಿರೂಪಕರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ತಮಿಳು, ತೆಲುಗು ಹಾಗೂ ಮಲಯಾಳಂ ನಲ್ಲಿ ಸಹ ಶುರುವಾಗಿದೆ ಬಿಗ್ ಬಾಸ್. ಆಯಾ ಭಾಷೆಯಲ್ಲಿ ಜನಪ್ರಿಯ ನಟರು ನಿರೂಪಣೆ ಮಾಡಿದ್ದಾರೆ. ಎಲ್ಲಾ ಸರಿಯಾಗಿದ್ದರೆ ಈ ಸಮಯಕ್ಕೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಬೇಕಿತ್ತು.
ಕನ್ನಡದಲ್ಲಿ ಸಹ ಆಕ್ಟೊಬರ್ ತಿಂಗಳ ಹೊತ್ತಿಗೆ ಬಿಗ್ ಬಾಸ್ ಕಾರ್ಯಾಕ್ರಮ ಶುರುವಾಗುತ್ತಿತ್ತು. ಈ ಸಮಯಕ್ಕೆ, ಬಿಗ್ ಬಾಸ್ ಶೋನಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂದೆಲ್ಲಾ ಚರ್ಚೆಗಳು ಶುರುವಾಗುತ್ತಿದ್ದವು. ಹಲವಾರು ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಹೋಗಬೇಕೆಂದು ಹಂಬಲ ಇಟ್ಟುಕೊಂಡಿರುತ್ತಿದ್ದರು. ಕಳೆದ 3 ಸೀಸನ್ ಗಳಿಂದ ಬಿಗ್ ಬಾಸ್ ನಲ್ಲಿ ಜನಸಾಮಾನ್ಯರು ಕೂಡ ಭಾಗವಹಿಸಬಹುದು ಹಾಗಾಗಿ, ಜನಸಾಮಾನ್ಯರು ಕೂಡ ಬಿಗ್ ಬಾಸ್ ಸೇರುವ ಸಲುವಾಗಿ ಏನು ಮಾಡಬೇಕೆಂದು ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಬಿಗ್ ಬಾಸ್ ಮನೆ ಸೇರಬೇಕು ಎಂದು ಆಸೆ ಇಟ್ಟುಕೊಂಡಿರುವ ಎಲ್ಲರಿಗೂ ಒಂದು ಬೇಸರದ ಸುದ್ದಿ ಇದೆ.
ಅದೇನೆಂದರೆ, ಈ ವರ್ಷ ಬಿಗ್ ಬಾಸ್ ಶೋ ನಡೆಯುವುದೇ ಅನುಮಾನವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಬೇಕಿದ್ದ ಬಿಗ್ ಬಾಸ್ ಕಾರ್ಯಕ್ರಮ ಈ ವರ್ಷ ಶುರುವಾಗುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಕರೊನಾ ಕಾರಣದಿಂದಾಗಿ ಬಿಗ್ ಬಾಸ್ ಕಾರ್ಯಕ್ರಮ ನಡೆಸುವುದು ಉತ್ತಮವಲ್ಲ ಎಂದು ಮಾಹಿತಿ ದೊರಕಿದೆ. ಜೊತೆಗೆ ಕರೊನಾ ಇಂದ ಮೂರು ತಿಂಗಳು ಯಾವುದೇ ಕೆಲಸಗಳು ನಡೆಯದ ಕಾರಣ, ವಾಹಿನಿಗಳಿಗೆ ಆರ್ಥಿಕವಾಗಿ ತೊಂದರೆಯಾಗಿದೆ. ಹಾಗಾಗಿ ಈ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗುದಿಲ್ಲ ಎನ್ನಲಾಗಿದೆ.

Related posts

ಶೈನ್ ಗೆ ಪ್ರಿಯಾಂಕ ಎನ್ ಹೇಳಿದ್ರು?

Pooja Siddaraj

ತನಗೆ ಚಿರು ಕೊಟ್ಟ ಅತ್ಯದ್ಭುತ ಉಡೊಗೊರೆಯ ಬಗ್ಗೆ ಮಾತಾಡಿದ ಮೇಘನಾ ರಾಜ್! ವಿಡಿಯೋ ನೋಡಿ

webadmin

ತಂದೆಯಾದ ಸಂಭ್ರಮದಲ್ಲಿ ವಿಜಯ್ ಸೂರ್ಯ!

Pooja Siddaraj

ವಾಸುಕಿ ಜೊತೆ ಫಿನಾಲೆಗೆ ಮತ್ತಿಬ್ಬರು ಎಂಟ್ರಿ …!!

Pooja Siddaraj

ನಿಜ ಜೀವನದಲ್ಲೂ ಪ್ರೀತಿಸುತ್ತಿದ್ದಾರಾ ರಾಧಾ ಕೃಷ್ಣ ಜೋಡಿ ಸುಮೇಧ್-ಮಲ್ಲಿಕ! ಇಲ್ಲಿದೆ ಅಸಲಿ ಸತ್ಯ

webadmin

ಇದ್ದಕ್ಕಿದ್ದಹಾಗೆ ಹೆಸರು ಬದಲಾಯಿಸಿಕೊಂಡ ಗಟ್ಟಿಮೇಳ ಧಾರಾವಾಹಿ ನಟ ರಕ್ಷ್, ಕಾರಣ ಏನು ಗೊತ್ತಾ!

webadmin

ಲಂಡನ್ನಿಗೆ ಹೋಗುತ್ತೇನೆಂದು ನಟ ಅನಿರುದ್ಧ್ ಹೋಗಿದ್ದು ಎಲ್ಲಿಗೆ ?

Pooja Siddaraj

ಚಿರು ಸರ್ಜಾ ಬಗ್ಗೆ ರಾಪಿಡ್ ಫೈ#ರ್ ಪ್ರಶ್ನೆಗಳಿಗೆ ಮೇಘನಾ ರಾಜ್ ಮನಕಲು#ಕುವ ಉತ್ತರಗಳು! ವಿಡಿಯೋ ನೋಡಿ

webadmin

‘ಲಕ್ಷ್ಮೀ ಬಾರಮ್ಮ’ ಹೋಗ್ತಾಳೆ, ‘ಕನ್ನಡತಿ’ ಬರ್ತಾಳೆ: ಮತ್ತೆ ‘ಪುಟ್ಟಗೌರಿ’ ಹವಾ ಶುರು.!

Pooja Siddaraj

ರಚಿತಾ ರಾಮ್ ಅವರು ತಮ್ಮ ಮೊದಲ ಧಾರಾವಾಹಿಯಲ್ಲಿ ಹೇಗಿದ್ದರು ಗೊತ್ತಾ! ಅವರ ನಟನೆಯ ವಿಡಿಯೋ ನೋಡಿ

webadmin

ಡ್ರ’ಗ್ ಆ’ರೋಪದ ಬಗ್ಗೆ ಬ್ರಹ್ಮ ಗಂಟು ಗುಂಡಮ್ಮ ಗರಂ ಆಗಿ ಹೇಳಿದ್ದೇನು ಗೊತ್ತಾ! ವಿಡಿಯೋ ನೋಡಿ

webadmin

ಬಿಗ್ ಬಾಸ್ ನಲ್ಲಿ ದೀಪಿಕಾ ದಾಸ್ ಸಂಭಾವನೆ ಎಷ್ಟು ?

Pooja Siddaraj