ದಿನ ದಿಂದ ದಿನಕ್ಕೆ ನಮ್ಮ ಕನ್ನಡದ ಬಿಗ್ಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್ ಬಿಗ್ಗ್ ಬಾಸ್ ಕೊಡುತ್ತಾರೆ. ಈ ಭಾರಿ ಈ ವಿಚಿತ್ರ ಟಾಸ್ಕ್ ನಿಂದ ಮನೆ ಮಂದಿ ಎಲ್ಲಾ ಗಾಭರಿ ಆಗಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ (video)ಬಿಗ್ ಬಾಸ್ ಮನೆಯಲ್ಲಿ ಸರ್ಪಗಳು! ಬೆಚ್ಚಿ ಬಿದ್ದ ಸ್ಪರ್ಧಿಗಳು, ಶಾಕಿಂಗ್ ವಿಡಿಯೋ ಒಮ್ಮೆ ನೋಡಿ! ಈ ಕೆಳಗಿನ ವಿಡಿಯೋ ನೋಡಿ
ಬಿಗ್ ಬಾಸ್ ಮನೆಯಲ್ಲಿ ವಿಷ ಸರ್ಪ ಗಳನ್ನೂ ಬಿಟ್ಟು ಅದನ್ನು ಕಂಡು ಹಿಡಿಯ ಬೇಕಾದ ಟಾಸ್ಕನ್ನು ಮನೆಯ ಸದಸ್ಯರಿಗೆ ಕೊಟ್ಟಿದ್ದಾರೆ. ಒಮ್ಮೆ ಮೇಲಿರುವ ವಿಡಿಯೋ ನೋಡಿರಿ. ನಿಮ್ಮ ಅಭಿಪ್ರಾಯ ತಿಳಿಸಿ.
ಹೌದು, ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಆಟಿಕೆ ಹಾವುಗಳನ್ನು ಬಿಟ್ಟು ಒಂದು ಹೊಸ ಟಾಸ್ಕನ್ನು ಮಾಡಬೇಕಾಗಿ ಬಿಗ್ ಬಾಸ್ ಹೇಳಿದ್ದಾರೆ. ಈ ಬಿಗ್ ಬಾಸ್ ಟಾಸ್ಕ್ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.
ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ತಿಳಿಸಿ.