ಫಿನಾಲೆಗೆ ಕೆಲವು ಘಂಟೆಗಳು ಬಾಕಿ ಇರುವಾಗಲೇ ತಿಳಿಯಿತು ಬಿಗ್ ಬಾಸ್ winner , ಯಾರು ಗೊತ್ತ?

winnn
winnn

ಬಿಗ್ ಬಾಸ್ ಇನ್ನೇನು ಇವತ್ತು ಮುಗಿಯಲಿದೆ. ಇಂದು ಸಂಜೆ ಬಿಗ್ ಬಾಸ್ ವಿನ್ನರ್ ಯಾರು ಎಂದು ತಳಿಯಲಿದೆ. ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಬಿಗ್ ಬಾಸ್ ಮನೆಯಿಂದ RJ ರಾಪಿಡ್ ರಶ್ಮಿ ಹಾಗು ಆಂಡಿ ಅವರು ಹೊರ ಬಂದಿದ್ದಾರೆ. (ಎಲಿಮಿನೇಟ್ ಆಗಿದ್ದಾರೆ), ಕೆಲವು ಬಲ್ಲ ಮೂಲಗಳ ಪ್ರಾಕಾರ ಈ ಭಾರಿಯ ಬಿಗ್ ಬಾಸ್ ನಲ್ಲಿ ಕನ್ನಡದ ಗಾಯಕ ನವೀನ್ ಸಜ್ಜು ಅವರು ಪಕ್ಕಾ ಗೆಲ್ಲಲಿದ್ದಾರೆ ಎಂದು ತಳಿದು ಬಂದಿದೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಆದರೆ ಈ ಭಾರಿಯ ಬಿಗ್ ಬಾಸ್ runner ಅಪ್ ಯಾರಾಗಬಹುದು ಎಂದು ಇನ್ನು ತಿಳಿದು ಬಂದಿಲ್ಲ. ಚಿನ್ನು ಕವಿತಾ ಗೌಡ ಅಥವಾ ಶಶಿ, ಈ ಇಬ್ಬರಲ್ಲಿ ಒಬ್ಬರು ರನ್ನರ್ ಅಪ್ ಆಗುತ್ತಾರೆ.
ನವೀನ್ ಸಜ್ಜು ಅವರ ಕನ್ನಡದ ಹೆಸರಾಂತ ಗಾಯಕ. ಲೂಸಿಯಾ ಎಂಬ ಚಿತ್ರದಿಂದ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದ್ದರು. ಈಗಾಗಲೇ ಬಿಗ್ ಬಾಸ್ ಸೀಸನ್ 6 ರ ಸ್ಪರ್ದಿ ಆದ ಗಾಯಕ ನವೀನ್ ಸಜ್ಜು ಅವರಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳಷ್ಟು ಅಭಿಮಾನಿಗಳು ಹುಟ್ಟಿದ್ದಾರೆ. ನವೀನ್ ಸಜ್ಜು ಅವರು ಬಿಗ್ ಬಾಸ್ ಸೀಸನ್ 6 ರಲ್ಲಿ ಗೆಲ್ಲಬೇಕು ಎಂದು ಅವರ ಬಹಳಷ್ಟು ಅಭಿಮಾನಿಗಳು ಫೇಸ್ಬುಕ್ ನಲ್ಲಿ, ಇನ್ಸ್ಟಾಗ್ರಾಮ್ ನಲ್ಲಿ, ಟ್ವಿಟ್ಟರ್ ನಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ನವೀನ್ ಸಜ್ಜು ಅಭಿಮಾನಿಗಳು ಕಳೆದ ಸುಮಾರು 2 ವಾರದಿಂದ ಬರೋಬ್ಬರಿ 2500 ಕ್ಕೂ ಹೆಚ್ಚು ಟ್ರೊಲ್ ಗಳು, 1000 ಕ್ಕೂ ಹೆಚ್ಚು ವಿಡಿಯೋಗಳು , ನವೀನ್ ಸಜ್ಜು ಹ್ಯಾಶ್ಟ್ಯಾಗ್ ಬಳಸಲಾಗುತ್ತಿದೆ. ಇದಲ್ಲದೆ ನವೀನ್ ಸಜ್ಜು ಅವರಿಗೆ ಕನ್ನಡ ನಟರಾದ ಸತೀಶ್ ನೀನಾಸಂ ಅವರು ಕೂಡ ಸಪೋರ್ಟ್ ಮಾಡಿದ್ದಾರೆ. ನವೀನ್ ಸಜ್ಜು ಅವರ ಅಭಿಮಾನಿಗಳು ಏನೆಲ್ಲಾ ಟ್ರೊಲ್ ಮಾಡುತ್ತಿದ್ದಾರೆ ಈ ಕೆಳಗಿನ ಫೋಟೋಗಳಲ್ಲಿ ನೋಡಿರಿ
ಇನ್ನೊಂದೆಡೆ ಕನ್ನಡ ಧಾರಾವಾಹಿಗಳ ಫೇಮಸ್ ನಟಿ ಚಿನ್ನು ಕವಿತಾ ಗೌಡ ಅವರು ಕೂಡ ಈ ಭಾರಿಯ ಬಿಗ್ ಬಾಸ್ ಗೆದ್ದೇ ಗೆಲ್ಲುತ್ತಾರೆ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಕವಿತಾ ಗೌಡ ಅವರು ಲಕ್ಷ್ಮಿ ಬಾರಮ್ಮ ಎಂಬ ಧಾರಾವಾಹಿಯಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ಕವಿತಾ ಗೌಡ ಅವರು ಶ್ರೀನಿವಾಸ ಕಲ್ಯಾಣ ಎಂಬ ಚಿತ್ರದಲ್ಲಿ ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿನ್ನು ಕವಿತಾ ಗೌಡ ಅವರು ಸುಮಾರು 95 ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಟಾಸ್ಕ್ ಗಳನ್ನೂ ಅಚ್ಚು ಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ. ಇವರ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಗಳಲ್ಲಿ ಕವಿತಾ ಗೌಡ ಅವರೇ ಗೆಲ್ಲುತ್ತಾರೆ ಎಂದು ಟ್ರೊಲ್ ಗಳನ್ನೂ, ವಿಡಿಯೋ ಗಳನ್ನೂ ಮಾಡುತ್ತಿದ್ದಾರೆ.
ಏನೇ ಆಗಲಿ ಬಿಗ್ ಬಾಸ್ ಸೀಸನ್ 6 ರ ಫೈನಲ್ ಗೆ ಇನ್ನೇನು 2 ದಿನಗಳು ಬಾಕಿ ಇದೆ. ನವೀನ್ ಸಜ್ಜು, ಆಂಡಿ, ಶಶಿ, ಚಿನ್ನು ಕವಿತಾ ಗೌಡ ಅವರಲ್ಲಿ ಯಾರು ಗೆಲ್ಲ ಬಹುದು ಕಾದು ನೋಡೋಣ. ನಿಮ್ಮ ಪ್ರಕಾರ ಈ ಭಾರಿಯ ಬಿಗ್ ಬಾಸ್ ಸೀಸನ್ 6 ರಲ್ಲಿ ಯಾರು ಗೆಲ್ಲಬೇಕು! ಕಾಮೆಂಟ್ ಮಾಡಿ ಸ್ನೇಹಿತರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Previous article(video)ಉತ್ತಮ ಪ್ರಜಕೀಯ ಪಕ್ಷ ಈ ಭಾರಿ 28 ಕ್ಷೇತ್ರಗಳಿಂದ ಸ್ಪರ್ಧೆ! ಅಭ್ಯರ್ಥಿಗಳು ಯಾರು ಗೊತ್ತ? ವಿಡಿಯೋ ನೋಡಿ
Next articleಹುಟ್ಟಿದ 2 ಗಂಟೆಯಲ್ಲಿ ಭಾರತದಲ್ಲಿ ದಾಖಲೆ ನಿರ್ಮಿಸಿದ ಹೆಣ್ಣುಮಗು! ಈ ಸುದ್ದಿ ಓದಲೇಬೇಕು ಹಾಗು ಶೇರ್ ಮಾಡಿ