ಕನ್ನಡ ಬಿಗ್ ಬಾಸ್ ೬ ಮೊದಲನೇ ಸ್ಪರ್ದಿ ಯಾರು ಗೊತ್ತ! ಈಕೆ ಫೇಮಸ್ ಸೀರಿಯಲ್ ನಟಿ!
https://youtu.be/jKM5xauzSq0
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಬಹಳ ಫೇಮಸ್ ರಿಯಾಲಿಟಿ ಶೋ ಬಿಗ್ಗ್ ಬಾಸ್ ೬ ನೇ ಸೀಸನ್ ಇನ್ನೇನು ಶುರು ಆಗಲಿದೆ. ಕನ್ನಡ ಬಿಗ್ಗ್ ಬಾಸ್ ೬ ನ ಕಿಚ್ಚ ಸುದೀಪ್ ಅವರ ಟೀಸರ್ ಕೂಡ ಬಿಡುಗಡೆ ಆಗಿ ಏಲ್ಲೆಡ್ ಎಸಕ್ಕಟ್ ಟ್ರೆಂಡ್ ಆಗಿದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಈಗ ಬಿಗ್ ಬಾಸ್ ಕನ್ನಡ ೬ ಸೀಸೋನದ್ದೇ ಸುದ್ದಿ ಹರಿದಾಡುತ್ತಿದೆ.
ಈಗ ಬಿಗ್ಗ್ ಬಾಸ್ ಕನ್ನಡ ಹೊಸ ಸೀಸನ್ ನ ಮೊದಲನೇ ಸ್ಪರ್ದಿ ಯಾರು ಗೊತ್ತ! ನಿಮಗೆಲ್ಲ ಅಚ್ಚರಿ ಗೊಳಿಸುವ ವಿಷಯ. ಬಿಗ್ಗ್ ಬಾಸ್ ಕನ್ನಡ ಹೊಸ ಸೀಸನ್ ಮೊದಲ ಸ್ಪರ್ದಿ ನಿಮ್ಮೆಲ್ಲರ ಮೆಚ್ಚಿನ ಸೀರಿಯಲ್ ನಟಿ ಪುಟ್ಟ ಗೌರಿ ಮದುವೆ ಸೀರಿಯಲ್ ನಟಿ ರಂಜಿನಿ.
https://youtu.be/MiEhjjWhvKI
ಈ ವಿಷ್ಯ ಈಗ ಅಫೀಷಿಯಲ್ ಆಗಿ ಹೊರ ಹೊಮ್ಮಿದೆ. ಪುಟ್ಟ ಗೌರಿ ಮದುವೆ ಧಾರಾವಾಹಿಯ ಹೀರೋಯಿನ್ ರಂಜಿನಿ ಅವರು ಮೊದಲ ಸ್ಪರ್ದಿ ಆಗಿ ಬರುತ್ತಿದ್ದಾರೆ.
ಸಧ್ಯ ದಲ್ಲೇ ಬೇರೆ ಸ್ಪರ್ಧಿಗಳ ಹೆಸರು ಕೂಡ ಹೊರ ಹೊಮ್ಮಲಿದೆ. ಇದೆ ವರ್ಷ ಬಿಗ್ಗ್ ಬಾಸ್ ಕನ್ನಡ ಹೊಸ ಸೀಸನ್ ಶುರು ಕೂಡ ಆಗಲಿದೆ. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಅಭಿನಯ ಚಕ್ರವರ್ತಿ ಅವರು ಈ ಸೀಸನ್ ನಿರೂಪಣೆ ಮಾಡಲಿದ್ದಾರೆ. ಎಲ್ಲಾ ಸರಿ ಹೋದರೆ ಇದೆ ವರ್ಷ ಅಕ್ಟೋಬರ್ ನಲ್ಲಿ ಹೊಸ ಬಿಗ್ಗ್ ಬಾಸ್ ಸೀಸನ್ ಶುರು ಆಗಲಿದೆ.
ಇನ್ನೊಂದೆಡೆ ನಮ್ಮ ಕಿಚ್ಚ ಸುದೀಪ್ ಅವರು ಅವರ ಬಹು ನಿರೀಕ್ಷೆಯ ದಿ ವಿಲನ್ ಚಿತ್ರದ ಬಿಡುಗಡೆ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇದೆ ತಿಂಗಳು ೧೯ಕ್ಕೆ ದಿ ವಿಲನ್ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಪ್ರೇಮ್ ಅವರು ನಿರ್ದೇಶನ ಮಾಡಿದ್ದಾರೆ ಹಾಗು ನಮ್ಮ ಶಿವಣ್ಣ ಅವರು ಕೂಡ ನಟಿಸಿದ್ದಾರೆ.
