HomeNews(video)ವೈರಲ್ ಆಯಿತು ಬೆಲ್ ಬಾಟಮ್ ಚಿತ್ರದ ಭಟ್ಟರು ಬರೆದಿರುವ ಹಾಡು! ಸಕ್ಕತ್ ಮಜಾ ಇದೆ ವಿಡಿಯೋ...

(video)ವೈರಲ್ ಆಯಿತು ಬೆಲ್ ಬಾಟಮ್ ಚಿತ್ರದ ಭಟ್ಟರು ಬರೆದಿರುವ ಹಾಡು! ಸಕ್ಕತ್ ಮಜಾ ಇದೆ ವಿಡಿಯೋ ನೋಡಿ

ಬೆಲ್ ಬಾಟಮ್ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ಕನ್ನಡದ ace ನಿರ್ದೇಶಕ ರಿಷಬ್ ಶೆಟ್ಟಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರಿಗೆ ಹರಿ ಪ್ರಿಯ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. ಬೆಲ್ ಬಾಟಮ್ ಚಿತ್ರವನ್ನು ಜಯತೀರ್ಥ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ಬೆಲ್ ಬಾಟಮ್ ಚಿತ್ರದ ಟೀಸರ್ ಬಿಡುಗಡೆ ಆಗಿ ಎಲ್ಲೆಡೆ ವೈರಲ್ ಆಗಿತ್ತು. ಈಗ ಬೆಲ್ ಬಾಟಮ್ ಕನ್ನಡ ಚಿತ್ರದ “ಏತಕೆ” ವಿಡಿಯೋ ಹಾಡು ಬಿಡುಗಡೆ ಆಗಿ ಸಕತ್ ಸದ್ದು ಮಾಡುತ್ತಿದೆ. ಈ ಹಾಡನ್ನು ನಮ್ಮ ಯೋಗರಾಜ್ ಭಟ್ಟರು ಬರೆದಿದ್ದಾರೆ. ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಕನ್ನಡದ ಮತ್ತೊಂದು ಬಹು ನಿರೀಕ್ಷೆಯ ಚಿತ್ರವೆಂದರೆ ಅದು ಬೆಲ್ ಬಾಟಮ್. ಈ ಚಿತ್ರದಲ್ಲಿ ಕನ್ನಡದ ಟಾಪ್ ನಿರ್ದೇಶಕರಾದ ರಿಷಬ್ ಶೆಟ್ಟಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ಜೊತೆ ಈ ಚಿತ್ರದಲ್ಲಿ ಕನ್ನಡ ನಟಿ ಹರಿಪ್ರಿಯಾ ಅವರು ನಟಿಸಿದ್ದಾರೆ. ಬೆಲ್ ಬಾಟಮ್ ಚಿತ್ರವನ್ನು ಜಯತೀರ್ಥ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ , ಹರಿಪ್ರಿಯಾ ಜೊತೆ ಯೋಗರಾಜ್ ಭಟ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರೀ, ಶಿವಮಣಿ, PD ಸತೀಶ್, ಹಾಗು ಪ್ರಕಾಶ್ ಅವರು ಕೂಡ ನಟಿಸಿದ್ದಾರೆ. ಈ ಚಿತ್ರದ ಟೀಸರ್ ಈಗ ಕೆಲವು ಘಂಟೆಗಳ ಮುಂಚೆ ಬಿಡುಗಡೆ ಆಗಿದೆ. ಸೋಶಿಯಲ್ ಮೀಡಿಯಾ ದಲ್ಲಿ ಬೆಲ್ ಬಾಟಮ್ ಚಿತ್ರದ ಟೀಸರ್ ಈಗ ವೈರಲ್ ಆಗಿದೆ. ನೀವು ತಪ್ಪದೆ ಈ ಟೀಸರ್ ನೋಡಿರಿ, ಈ ಕೆಳಗಿನ ವಿಡಿಯೋ ನೋಡಿ
ಬೆಲ್ ಬಾಟಮ್ ಚಿತ್ರದ complete cast and crew details ಇಲ್ಲಿದೆ ನೋಡಿರಿ: Starring Rishab Shetty, Haripriya, Yogaraj Bhat, Achuth Kumar, Sujay Shastry, Shivmani, PD Satish, Prakash Tuminad. Produced By Santosh Kumar K C, Directed By Jayatheertha, Story By Dayanand T K, Music By B Ajaneesh Loknath, DOP : Aravind Kashyap, Dialogues : Raghu Niduvalli, Editor : K M Prakash, Teaser Edited & VFX : Pratheek Shetty.
ಬೆಲ್ ಬಾಟಮ್ ಚಿತ್ರದ ಟೀಸರ್ ನೋಡಿ ಕನ್ನಡಿಗರು ಭೇಷ್ ಎಂದಿದ್ದಾರೆ. ನಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಬರೆಬೇಕು ಕಣ್ರೀ. ಇತ್ತೀಚಿಗೆ ರಿಷಬ್ ಶೆಟ್ಟಿ ನಿರ್ದೇಶನದ ಹಿರಿಯ ಸರ್ಕಾರೀ ಪ್ರಾರ್ಥಮಿಕ ಶಾಲೆ ಕಾಸರಗೋಡು ಚಿತ್ರ ಸೂಪರ್ ಹಿಟ್ ಆಗಿ 100 ದಿನಗಳನ್ನು ಕಂಪ್ಲೀಟ್ ಮಾಡಿದೆ. ಈ ಚಿತ್ರ 2018 ಸಾಲಿನ ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ ಎಂದೇ ಹೇಳಬಹುದು. ಬೆಲ್ ಬಾಟಮ್ ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಆಲ್ ದಿ ಬೆಸ್ಟ್. ಬೆಲ್ ಬಾಟಮ್ ಚಿತ್ರ ಜಾನ್ವಾರಿ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಸುದ್ದಿಗಳಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

You May Like

More