(video)ಭಿಕ್ಷುಕನ ಈ ಕಥೆ ಕೇಳಿದರೆ ಬೆಚ್ಚಿ ಬೀಳುತ್ತಿರಾ! ಭಿಕ್ಷುಕನ ಜೀವನವೇ ಇದರಿಂದ ಬದಲಾಗಿದೆ!

beggar
beggar

ಭಾರತದ ಹರಿದ್ವಾರ ದಲ್ಲಿ ನೆಲೆಸಿರುವ ಭಿಕ್ಷುಕ ಒಬ್ಬನಿಗೆ ಬಂದ ಅವಕಾಶ ವಿದೂ. ಒಬ್ಬ ಹುಡುಗ ನೊಬ್ಬ ತನ್ನ ತಂದೆ ಮನೆಯಲ್ಲಿ ಇಲ್ಲದಿದ್ದಾಗ ತನ್ನ ತಂದೆ ಮಲಗುತ್ತಿದ್ದ ಹಾಸಿಗೆಯನ್ನು ಒಬ್ಬ ಭಿಕ್ಷುಕ ನಿಗೆ ಕೊಟ್ಟಿದ್ದಾನೆ ಯಾಕೆಂದರೆ ಆ ಹಾಸಿಗೆ ಹರಿದು ಹಳೆಯದಾಗಿರುತದೆ. ಭಿಕ್ಷುಕನ ಈ ಕಥೆ ಕೇಳಿದರೆ ಬೆಚ್ಚಿ ಬೀಳುತ್ತಿರಾ! ಭಿಕ್ಷುಕನ ಜೀವನವೇ ಇದರಿಂದ ಬದಲಾಗಿದೆ.

ಆ ಹಾಸಿಗೆ ಯನ್ನು ಭಿಕ್ಷುಕ ತೆಗೆದು ಕೊಂಡು ಒಗುತ್ತನೇ. ತಂದೆ ಮನೆಗೆ ಬಂದ ನಂತರ ತನ್ನ ಮಗನನ್ನು ಕೇಳುತ್ತಾನೆ ಎಲ್ಲಿ ಹಾಸಿಗೆ ಎಂದು ಅದಕ್ಕೆ ಉತ್ತರಿಸಿದ ಮಗ ಹಾಸಿಗೆ ಯನ್ನು ಭಿಕ್ಷುಕನಿಗೆ ಕೊಟ್ಟೆ ಮತ್ತು ಹೊಸ ಹಾಸಿಗೆ ಯನ್ನು ತಂದಿರುವೆ ಎಂದು ಹೇಳುತ್ತಾನೆ..
ಈ ಕೆಳಗಿನ ವಿಡಿಯೋ ನೋಡಿರಿ

ಆದರೆ ಅದನ್ನು ಕೇಳಿದ ತಂದೆಗೆ ಕೆಟ್ಟ ಕೋಪ ಬರುತ್ತದೆ ನನ್ನನ್ನು ಕೇಳದೆ ಏಕೆ ಹಾಸಿಗೆ ಯನ್ನು ಕೊಟ್ಟೆ ಅದರಲ್ಲಿ ನಾನು ಜೀವಮಾನ ವೆಲ್ಲ ದುಡಿದ ಹಣ ವೆಲ್ಲವನ್ನು ಆ ಹಾಸಿಗೆಯ ಒಳಗೆ ಇಟ್ಟಿದ್ದೆ ಎಂದು ಹೇಳುತ್ತಾನೆ.

ಆ ಭಿಕ್ಷುಕನನ್ನು ಉಡಿಕಿಕೊಂದು ಹೋಗುತ್ತಾರೆ ಆದರೆ ಭಿಕ್ಷುಕ ಮತ್ತೊಬ್ಬ ಭಿಕ್ಷುಕ ನಿಗೇ ಕೊಟ್ಟಿರುತ್ತಾನೆ ಆ ಭಿಕ್ಷುಕನನ್ನು ಇಂದಿಗೂ ತಂದೆ ಮಗ ಹುಡುಕು ತಿದ್ದಾರೆ ಆದರೆ ಇನ್ನು ಆ ಭಿಕ್ಷುಕ ಸಿಕ್ಕಿಲ್ಲ ಅಂದಹಾಗೆ ಅದರಲ್ಲಿ ಇದ್ದ ಹಣ ಎಷ್ಟು ಗೊತ್ತಾ ಬರೋಬ್ಬರಿ 40 ಲಕ್ಷ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Previous articleಸೀರಿಯಲ್ ನಟನ ಮಗಳ ನಾಮಕರಣ ಎಷ್ಟು ಅದ್ದೂರಿಯಾಗಿತ್ತು ನೋಡಿ, ಮಗಳ ಹೆಸರೇನು ಗೊತ್ತೇ?
Next articleಈ ಹುಡುಗಿ ಓದಿರುವುದು ಬರಿ 10 ನೆ ಕ್ಲಾಸ್ ಆದರೆ ಸಂಬಳ 2 ಲಕ್ಷ! ಈಕೆ ಮಾಡುವ ಕೆಲಸ ಏನು ಗೊತ್ತ!