News

(video)ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿದ್ದ ನಟನೊಬ್ಬ ಈಗ ಬಿಕ್ಷೆ ಬಿಡುತ್ತಿದ್ದಾನೆ! ಇವನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!

beg

ಸಿನಿಮಾ ಪ್ರಪಂಚ ತುಂಬಾ ದೊಡ್ಡದು ಸಾರ್, ಆ ಪ್ರಪಂಚಕ್ಕೆ ಹೋದ ಎಲ್ಲರೂ ದೊಡ್ಡ ಸ್ಟಾರ್ ಆಗಬೇಕು ಅಂತ ಬರ್ತಾರೆ ಆದ್ರೆ ಕೊನೆಗೆ ಏನು ಸಿಗದೇ ಜೀವನವನ್ನು ನಾಶ ಮಾಡಿಕೊಳ್ಳುವ ತುಂಬಾ ಜನ ಗಳು ನಮಗೆ ಕಾಣುತ್ತಾರೆ ಅಂತ ದೊಂದು ಸ್ಥಿತಿಗೆ ಬಂದ ಈ ನಟನ ಸ್ಥಿತಿ ಕೂಡ ಅದೇ ಆಗಿದೆ. ತಮಿಳಿನ ಕಾದಲ್ ಚಿತ್ರ ತಮಿಳಿನಲ್ಲಿ ದೊಡ್ಡ ಸಂಚಲ ಕ್ರಿಯೇಟ್ ಮಾಡಿತ್ತು , ಈ ಚಿತ್ರದಲ್ಲಿ ಸಿನಿಮಾ ಅವಕಾಶವನ್ನು ಹುಡುಕಿಕೊಂಡು ಚೆನ್ನೈಗೆ ಬಂದ ಹುಡಗನ ಪಾತ್ರದಲ್ಲಿ ಪಲ್ಲು ಬಾಬು ಎಂಬುವರು ನಟಿಸಿದ್ದರು.

(video)ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿದ್ದ ನಟನೊಬ್ಬ ಈಗ ಬಿಕ್ಷೆ ಬಿಡುತ್ತಿದ್ದಾನೆ! ಇವನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/fShpCGkZR6Y?t=8

ಈ ಪಲ್ಲು ಬಾಬು ನಟನೆ ಮತ್ತು ಡೈಲಾಗ್ಸ್ ಜನರಿಗೆ ಮಸ್ತ್ ಮನರಂಜನೆ ಕೊಟ್ಟಿತ್ತು , ಆದ್ರೆ ಕಾದಲ್ ಚಿತ್ರದ ನಂತರ ಆತನಿಗೆ ಯಾವ ಸಿನೆಮಾ ಗಳಲ್ಲು ಅವಕಾಶ ಸಿಗಲಿಲ್ಲ , ಅತ್ತ ಬಡತನದಲ್ಲಿ ಬೆಂದು ಹೋದ ತಂದೆ ತಾಯಿ ಅನಾರೋಗ್ಯದಿಂದ ಸತ್ತು ಹೊದರು.

ಕೈಯಲ್ಲಿ ವಿದ್ಯೆ ಇಲ್ಲದ ಕಾರಣ ಯಾವ ಕೆಲ ಸವು ಸಿಗದೇ , ಮಾನಸಿಕವಾಗಿ ಕುಂದು ಹೋದ ಪಲ್ಲು ಬಾಬು ಹೊಟ್ಟೆಪಾಡಿಗಾಗಿ ಸಮೀಪದ ದೇವಸ್ಥಾನದಲ್ಲಿ ಬಿಕ್ಷೆ ಬೇಡಲು ಪ್ರಾರಂಭಿಸುತ್ತಾನೆ. ಅದನ್ನು ಕಂಡ ತಮಿಳ್ ಆಕ್ಟರ್ಸ್ ಗಳು ಸಹಾಯ ಮಾಡಲು ಮುಂದಾಗಿದ್ದಾರೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top