Film News

Be The Real Man ಚಾಲೆಂಜ್ ಪೂರ್ಣಗೊಳಿಸಲು ಮೆಗಾ ಸ್ಟಾರ್ ಚಿರಂಜೀವಿ ಏನ್ ಮಾಡಿದ್ರು ನೋಡಿ !

Be the Real Man ಚಾಲೆಂಜ್ ಅನ್ನು ಮೊದಲು ಶುರು ಮಾಡಿದ್ದು ನಿರ್ಮಾಪಕ ಸಂದೀಪ್ ವಾಂಗ , ಇವರು ಈ ಚಾಲೆಂಜ್ ಅನ್ನು ನಿರ್ದೇಶಕ ರಾಜಮೌಳಿ ಅವರಿಗೆ ಪಾಸ್ ಮಾಡಿದರು, ರಾಜಮೌಳಿ ಅವರು ಇದನ್ನು ಪೂರ್ಣಗೊಳಿಸಿ ನಂತರ ಜ್ಯೂನಿಯರ್ ಎನ್. ಟಿ.ಆರ್ ಮತ್ತು ರಾಮ್ ಚರಣ್ ಅವರಿಗೆ ಪಾಸ್ ಮಾಡಿದರು. ಇದು ಹೀಗೆ ಮೆಗಾ ಸ್ಟಾರ್ ಚಿರಂಜೀವಿ ಅವರಿಗ್ ಪಾಸ್ ಆಗಿದೆ.

ಅಮ್ಮನಿಗೆ ದೋಸೆ ಮಾಡಿಕೊಟ್ಟ ಚಿರಂಜೀವಿ,ರಜಿನಿ, ಕೆಟಿಆರ್ಗೆ ಚಾಲೆಂಜ್ ಪಾಸ್ ಮಾಡಿದರು.. ಎನ್ ಟಿ ಆರ್ ಅವರು ಮನೆಯನ್ನು ಸ್ವಚ್ಛಗೊಳಿಸಿ, ಪಾತ್ರೆ ತೊಳೆದು, ಗಾರ್ಡನ್ನ ಕಸ ಗುಡಿಸಿದ ವಿಡಿಯೋ ಪೋಸ್ಟ್ ಮಾಡಿ, ನಟ ಚಿರಂಜೀವಿ ಅವರಿಗೆ ಈ ಚಾಲೆಂಜ್ ಪಾಸ್ ಮಾಡಿದ್ದರು. ಈಗ ಮೆಗಾಸ್ಟಾರ್ ಚಿರಂಜೀವಿ ಅವರೂ ಬಿ ದ ರಿಯಲ್ ಮ್ಯಾನ್ ಸವಾಲನ್ನು ಪೂರ್ಣಗೊಳಿಸಿದ್ದಾರೆ.

Trending

To Top