BBK8

ಬಿಗ್ ಬಾಸ್ ಸ್ಪರ್ಧಿಗಳು ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ನೋಡಿ

ಕಿರುತೆರೆಯಲ್ಲಿ ಎಲ್ಲರ ಮೆಚ್ಚಿನ ಕಾರ್ಯಾಕ್ರಮ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಿ 6 ವಾರಗಳು ಕಳೆಯುತ್ತಿದೆ. ಈಗ ಮನೆಯಲ್ಲಿ 15 ಸ್ಪರ್ಧಿಗಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು ನೋಡಿ..

ದಿವ್ಯ ಉರುಡುಗ ಪಡೆಯುವ ಸಂಭಾವನೆ ಒಂದು ವಾರಕ್ಕೆ 40 ಸಾವಿರ, ಪ್ರಶಾಂತ್ ಸಂಬರಗಿ ಅವರು ಪಡೆಯುವ ಸಂಭಾವನೆ ವಾರಕ್ಕೆ50 ಸಾವಿರ, ವೈಷ್ಣವಿ ಗೌಡ ಅವರು ಪಡೆಯುವ ಸಂಭಾವನೆ ವಾರಕ್ಕೆ 90 ಸಾವಿರ. ಬ್ರೋಗೌಡ ಶಮಂತ್ ವಾರಕ್ಕೆ ಪಡೆಯುವ ಸಂಭಾವನೆ 30 ಸಾವಿರ. ಯೂಟ್ಯೂಬ್ ಸ್ಟಾರ್ ರಘು ಗೌಡ ಒಂದು ವಾರಕ್ಕೆ ಪಡೆಯುವ ಸಂಭಾವನೆ 30 ಸಾವಿರ.

ಬೈಕರ್ ಅರವಿಂದ್ ಒಂದು ವಾರಕ್ಕೆ ಪಡೆಯುವ ಸಂಭಾವನೆ 30 ಸಾವಿರ. ದಿವ್ಯ ಸುರೇಶ್ ಪಡೆಯುವ ಸಂಭಾವನೆ ವಾರಕ್ಕೆ 50 ಸಾವಿರ, ನಟಿ ಶುಭಾ ಪೂಂಜಾ ಪಡೆಯುವ ಸಂಭಾವನೆ ವಾರಕ್ಕೆ 80 ಸಾವಿರ. ನಟಿ ನಿಧಿ ಸುಬ್ಬಯ್ಯ ಪಡೆಯುವ ಸಂಭಾವನೆ ವಾರಕ್ಕೆ 75 ಸಾವಿರ, ಗಾಯಕ ವಿಶ್ವನಾಥ್ ಒಂದು ವಾರಕ್ಕೆ 30 ಸಾವಿರ ಸಂಭಾವನೆ ಪಡೆಯುತ್ತಾರೆ.

ಲ್ಯಾಗ್ ಮಂಜು ವಾರಕ್ಕೆ 70 ಸಾವಿರ ಸಂಭಾವನೆ ಪಡೆಯುತ್ತಾರೆ. ರಾಜೀವ್ ಹನು ಒಂದು ವಾರಕ್ಕೆ 50 ಸಾವಿರ ಸಂಭಾವನೆ ಪಡೆಯುತ್ತಾರೆ, ಚಕ್ರವರ್ತಿ ಚಂದ್ರಚೂಡ್ ಅವರ ಸಂಭಾವನೆ ಒಂದು ವಾರಕ್ಕೆ 45 ಸಾವಿರ.

Trending

To Top