BBK8

ಬಿಗ್ ಬಾಸ್ ಸ್ಪರ್ಧಿಗಳ ನಿಜವಾದ ವಯಸ್ಸು ಎಷ್ಟು ಗೊತ್ತಾ?

ನಗುಮುಖದಲ್ಲೇ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ವೈಷ್ಣವಿ ಗೌಡ ಅವರು ಹುಟ್ಟಿದ್ದು ಫೆಬ್ರವರಿ 20 1992 ಈಗ ಇವರಿಗೆ 29ವರ್ಷ ವೈಯಸ್ಸಾಗದೆ.ಕಿರುತೆರೆ ಬೆಳ್ಳಿತೆರೆ ಎರಡರಲ್ಲೂ ಮಿಂಚಿ ಇದೀಗ ಬಿಗ್ ಬಾಸ್ ಗೆ ಕಾಲಿಟ್ಟಿರುವ ಜನವರಿ 16 1993ರಲ್ಲಿ ಜನಿಸಿದ್ದು 28ವರ್ಷ ವಯಸ್ಸಾಗಿದೆ.ಮಗುವಿನ ಮನಸ್ಸಿನ ಹುಡುಗಿ ಮೊಗ್ಗಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ ಅವರು ಹುಟ್ಟಿದ್ದು ಸೆಪಟಂಬರ್ 9 1983 ರಲ್ಲಿ ಇದೀಗ ಇವರಿಗೆ 37ವರ್ಷ ವಯಸ್ಸಾಗಿದೆ.

ಸಿನಿ ಜರ್ನಿಯಲ್ಲಿ ಕೆಲವು ವರ್ಷಗಳ ಕಾಲ ಬೇಡಿಕೆಯ ನಟಿಯಾಗಿ ಯಶಸ್ಸು ಸಾದಿಸಿದ ನಟಿ ನಿಧಿ ಸುಬ್ಬಯ್ಯ ಇವರು ಹುಟ್ಟಿದ್ದು ಫೆಬ್ರವರಿ 16 1985 ಇವರಿಗೆ 36ವರ್ಷ ವಯಸ್ಸಾಗಿದೆ.ಅರವಿಂದ್ ಹುಟ್ಟಿದು ಡಿಸಿಂಬರ್ 8 1985 ಇವರಿಗೆ 36 ವರ್ಷ ವಯಸ್ಸಾಗಿದೆ. ಮಜಾ ಭಾರತದಂತಹ ಕಾಮಿಡಿ ಶೋಗಳ ಮೂಲಕ ಲಾಗ್ ಮಂಜು ಎಂದೇ ಫೇಮಸ್ ಆಗಿರುವ ಮಂಜು ಪಾವಗಡ ಅವರು ಕೂಡ ಫೈನಾಲೆ ಸ್ಪರ್ದಿ ಇವರು ಹುಟ್ಟಿದ್ದು ನವೆಂಬರ್ 11 1987 ಇವರಿಗೆ 34 ವರ್ಷ ವಯಸ್ಸಾಗಿದೆ.

ಶಮಂತ್ ಅಲಿಯಾಸ್ ಬ್ರೋ ಗೌಡ ಎಂದೇ ಫೇಮಸ್ ಆಗಿರುವ ಇವರು ಹುಟ್ಟಿದ್ದು ಡೆಸಬರ್ 25 1995 ಇವರಿಗೆ 25 ವರ್ಷ ವಯಸ್ಸಾಗಿದೆ.ದೊಡ್ಡ ಬ್ರೇಕ್ ಗಾಗಿ ಬಿಗ್ ಬಾಸ್ ಮನೆಗೆ ಬಂದಿರುವ ದಿವ್ಯ ಸುರೇಶ್ ಅವರಿಗೆ 23 ವರ್ಷ ವಯಸ್ಸು.ಪ್ರಶಾಂತ್ ಸಂಬರ್ಗಿ ಹುಟ್ಟಿದ್ದು ಮೇ 9 1979 ಇವರಿಗೆ 40 ವರ್ಷ ವಯಸ್ಸಾಗಿದೆ.ಚಕ್ರವರ್ತಿ ಚಂದ್ರಚೂಡ್ ಅವರಿಗೆ 42 ವರ್ಷ ವಯಸ್ಸಾಗಿದ್ದು, ಬಿಗ್ ಬಾಸ್ ಮನೆಯಲ್ಲಿರುವ ಹಿರಿಯ ಸದಸ್ಯ ಎಂದು ಹೇಳಬಹುದು

Trending

To Top