Karnataka Culture

ಗೌರಿ ಹಬ್ಬದ ಸುದಿನ ಹೇಗಿದೆ ನಿಮ್ಮ ಭವಿಷ್ಯ! ಯಾವ ರಾಶಿಗೆ ಅದೃಷ್ಟ, ಏನು ಪೂಜೆ ಮಾಡಬೇಕು!

ಗೌರಿ ಹಬ್ಬ ಬಂತೆಂದರೆ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಗೌರಿ ಪೂಜೆ ಮಾಡಲು ಎಲ್ಲಿಲ್ಲದ ಸಂಭ್ರಮ. ಪ್ರತಿಯೊಬ್ಬರ ಮನೆಗೂ ಭಗವಾನ್ ಗಣೇಶನನ್ನು ಮನೆಗೆ ಮನೆಗೆ ಕರೆತರುವ ಬದಲು ಅವರ ತಾಯಿ ಗೌರಿಯನ್ನು ಮನೆಗೆ ಕರೆತರಲಾಗುತ್ತದೆ. ಗೌರಿಯನ್ನು ನಮ್ಮ ಮನೆಗಳಿಗೆ ಆಹ್ವಾನಿಸುವ ದಿನವನ್ನು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಗೌರಿ ಹಬ್ಬವೆಂದು ಆಚರಣೆ ಮಾಡುತ್ತೇವೆ. ಈ ವರ್ಷ ಗೌರಿ ಹಬ್ಬವು ಆಗಸ್ಟ್ 21 ರಂದು ಶುಕ್ರವಾರ ಇದೆ. ಗೌರಿ ಹಬ್ಬದ ಶುಭ ಮುಹೂರ್ತ, ಮಹತ್ವ ಮತ್ತು ಪೂಜಾ ವಿಧಾನಗಳನ್ನು ನೋಡೋಣ… ಪ್ರತಿ ವರ್ಷವೂ ಗಣೇಶ ಚತುರ್ಥಿ ಹಬ್ಬದ ಹಿಂದಿನ ದಿನ ಗೌರಿ ಪೂಜೆ ವ್ರತವನ್ನು ಆಚರಣೆ ಮಾಡುತ್ತೇವೆ. ಗೌರಿಯು ದೇವಿ ಪಾರ್ವತಿಯ ಮತ್ತೊಂದು ಅವತಾರ. ಗೌರಿ ಹಬ್ಬದಂದು ಪಾರ್ವತಿ ದೇವಿಯ ಈ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ಹಬ್ಬವು ಹೆಣ್ಣುಮಕ್ಕಳಿಗೆ ಬಹಳ ವಿಶೇಷವಾದದ್ದು. ಗೌರಿ ಹಬ್ಬದ ದಿನ ಹೆಣ್ಣುಮಕ್ಕಳು ದೇವಿಯ ಆಶೀರ್ವಾದ ಪಡೆಯುವ ಸಲುವಾಗಿ ಮತ್ತು ಒಳ್ಳೆಯ ವೈವಾಹಿಕ ಜೀವನ ಸಿಗಬೇಕು ಎಂಬ ಸಲುವಾಗಿ ಗೌರಿ ಪೂಜೆ ಮಾಡುತ್ತಾರೆ.

ಗೌರಿ ಹಬ್ಬದ ದಿನ ನಿಮ್ಮ ಭವಿಷ್ಯ ಹೇಗಿದೆ ? ಗೌರಿ ನಿಮ್ಮೆಲ್ಲರಿಗೂ ಯಾವ ರೀತಿ ಶುಭ ತರಲಿದ್ದಾಳೆ ನೋಡಿ… ಮೇಷ ರಾಶಿ :- ಬಟ್ಟೆಗಳನ್ನು ತಯಾರಿಸಿ ಮಾರುವವರಿಗೆ ಒಳ್ಳೆಯ ದಿನಗಳು ಇಂದಿನಿಂದ ಆರಂಭವಾಗಲಿದೆ. ಎಣ್ಣೆ ವ್ಯಾಪಾರಿಗಳಿಗೆ ಇಂದು ಬಹಳ ಒಳ್ಳೆಯ ದಿನ. ವೃಷಭ ರಾಶಿ :- ಹಣಕಾಸಿನ ವಿಚಾರದಲ್ಲಿ ಹಳೆಯ ಕ#ಡಿತಗಳು ಇದ್ದರೆ ಅದು ವಿಲೇ#ವಾರಿ ಆಗಲಿದೆ. ನಿಮ್ಮ ಬುದ್ಧಿಶಕ್ತಿಯು ಲೆಕ್ಕಪತ್ರ ವ್ಯವಹಾರದ ವಿಚಾರದಲ್ಲಿ ಉಪಯೋಗಕ್ಕೆ ಬರುತ್ತದೆ. ಮಿ#ಥುನ ರಾಶಿ :- ವೃತ್ತಿಜೀವನದಲ್ಲಿ ನಿಮಗಿದ್ದ ಒತ್ತ#ಡ ಕಡಿಮೆ ಆಗಲಿದೆ. ತರಾತುರಿಯಲ್ಲಿ ಕೆಲಸಗಳನ್ನು ಮಾಡುವ ಸಂದರ್ಭ ಒದಗಬಹುದು. ನಿಮಗಿಷ್ಟವಾದ ತಿಂಡಿಯನ್ನು ತಿನ್ನುವ ಅವಕಾಶ ಸಿಗಲಿದೆ. ಕ#ಟಕ ರಾಶಿ :- ನಿಮನ್ನು ಹುಡುಕಿಕೊಂಡು ಸಂತೋಷದ ವಿಷಯ ಬರಲಿದೆ. ಸ್ನೇಹಿತರ ಕುಟುಂಬ ನಿಮ್ಮನ್ನು ಸಂಪರ್ಕಿಸಲಿದೆ. ಪ್ರಯಾಣ ಮಾಡಿ ಆಲಸ್ಯ ಇದ್ದರೆ, ಮನೆಮದ್ದು ಮಾಡಿಕೊಳ್ಳುವುದು ಒಳಿತು.

ಸಿಂಹ ರಾಶಿ :- ಇಲ್ಲಿಯವರೆಗೆ ನೀವು ಪಟ್ಟ ಶ್ರ#ಮಕ್ಕೆ ಪ್ರತಿ#ಫಲ ಸಿಗಲಿದೆ. ನಿಮ್ಮ ಮನಸಲ್ಲಿರುವ ಯೋಜನೆ ಮತ್ತು ಆಲೋಚನೆಗಳು ಒಳ್ಳೆಯದಾಗಿರಲಿ. ಆತುರ ಬೇಡ. ನೀವು ಮಾಡಿದ ಕೆಲಸಕ್ಕೆ ಒಳ್ಳೆಯದಾಗಲಿದೆ. ಕ#ನ್ಯಾ ರಾಶಿ :- ನಿಮ್ಮ ಮೇಲಿನ ಒತ್ತ#ಡ ಹೆಚ್ಚಾಗುತ್ತದೆ. ಕುಟುಂಬದ ಜವಾಬ್ದಾರಿ ನಿಮ್ಮ ಮೇಲೆ ಬೀಳಲಿದೆ, ಎಲ್ಲವನ್ನೂ ನೀವೇ ಮುನ್ನಡೆಸಲಿದ್ದೀರಿ. ತು#ಲಾ ರಾಶಿ :- ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಎಲ್ಲವೂ ನಿಮ್ಮ ಇಚ್ಛೆಯಂತೆ ನಡೆಯಲಿದೆ. ಒಳ್ಳೆಯ ಫಲಿತಾಂಶ ಸಿಗಲಿದೆ. ವೃ#ಶ್ಚಿಕ ರಾಶಿ :- ಎಂದಿಗೂ ಧೈರ್ಯಗೆಡಬೇಡಿ. ಎಲ್ಲವೂ ಒಳ್ಳೆಯದಾಗುತ್ತದೆ. ಒತ್ತಡ ಹೆಚ್ಚಾಗಬಹುದು, ಆದರೆ ಮಾಡುತ್ತಿರುವ ನಿಮಗೆ ಇಷ್ಟವಾದದ್ದು ಹಾಗಾಗಿ ಬೇ#ಸರ ಆಗಲಾರದು. ಧನ#ಸ್ಸು ರಾಶಿ :- ಇಂದು ನೀವು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಸಂತೋಷದ ಕ್ಷಣಗಳು ಇಂದು ಹೆಚ್ಚಾಗಿ ಇರಲಿದೆ.

ಮ#ಕರ ರಾಶಿ :- ತಟ#ಸ್ಥವಾಗಿ ಇರುವುದು ಈಗ ಒಳ್ಳೆಯದು. ಶುಭ ಸಮಾಚಾರಗಳು ಬಹಳಷ್ಟು ಬರಲಿದೆ. ಆತ್ಮೀಯರ ಆಗಮನದಿಂದ ಸಂತೋಷ ಹೊಂದುತ್ತೀರಿ. ಕುಂಭ ರಾಶಿ :- ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಪ್ರತಿಫಲ ಸಿಗಲಿದೆ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಧನಲಾಭ ಆಗಲಿದೆ. ಮೀನ ರಾಶಿ :- ವೈಯ#ಕ್ತಿಕ ಜೀವನವು ವ್ಯಾವಹಾರಿಕ ಜೀವನದ ಜೊತೆ ಬೆರೆಯದ ಹಾಗೆ ನೋಡಿಕೊಳ್ಳಿ. ಆಗ ಎಲ್ಲಾ ಕೆಲಸಗಳು ಸುಗಮವಾಗಿ ಸಾಗಲಿದೆ.

Trending

To Top