News

(video)ಯಜಮಾನ ಚಿತ್ರದ BASANNI ಸಕತ್ ಹಾಡು ಬಿಡುಗಡೆ ಆಗಿದೆ! DBOSS ಚಿಂದಿ ಗುರು, ವಿಡಿಯೋ ವೈರಲ್

basanni

ನಮ್ಮ DBOSS ಅಭಿಮಾನಿಗಳಿಗೆ ಕಳೆದ 3 ವಾರಗಳಿಂದ ಹಬ್ಬ ಎಂದೇ ಹೇಳಬಹುದು. ಮೊದಲು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಬಿಡುವೂದೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು. ಇದಾದ ನಂತರ ಯಜಮಾನ ಚಿತ್ರದ ಒಂದು ರೋಮ್ಯಾಂಟಿಕ್ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಇವತ್ತು ನಮ್ಮ DBOSS ಅಭಿಮಾನಿಗಳಿಗೆ ಮತ್ತೊಂದು ಅದ್ಭುತ ಸುದ್ದಿ! ಅದು ಏನಪ್ಪಾ ಅಂದರೆ ಯಜಮಾನ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಆಗಲಿದೆ. ಈ ಹಾಡಿನ ಹೆಸರು basanni ಅಂತ. ಈ ಹಾಡು ಈಗಷ್ಟೇ ಬಿಡುಗಡೆ ಆಗಿ ಯೌಟ್ಯೂಬ್ ನಲ್ಲಿ ವೈರಲ್ ಆಗಿದೆ, ನಮ್ಮ ಭಟ್ಟರು ಈ ಹಾಡನ್ನು ಬರೆದಿದ್ದಾರೆ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆ ಗಳಲ್ಲಿ ಕನ್ನಡ ಚಿತ್ರಗಳ ಈ ಹಿಂದೆ ಇದ್ದ ಎಲ್ಲಾ ಸೋಶಿಯಲ್ ಮೀಡಿಯಾ ದಾಖಲೆಗಳನ್ನು ಉಡೀಸ್ ಮಾಡಿದೆ. ಯಜಮಾನ ಚಿತ್ರದ ಶಿವನಂದಿ ಹಾಡನ್ನು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಮಂದಿ ಯೌಟ್ಯೂಬ್ ನಲ್ಲಿ ನೋಡಿದ್ದಾರೆ. ಇಂದು ಬೆಳೆಗ್ಗೆ 11 ಘಂಟೆಗೆ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿತ್ತು. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಮತ್ತು ಎಲ್ಲಾ ಕನ್ನಡಿಗರಿಗೆ ಇವತ್ತು ಡಬಲ್ ಧಮಾಕ ಎಂದೇ ಹೇಳಬಹುದು. ಒಂದು ಕಡೆ ಸಂಕ್ರಾಂತಿ ಹಬ್ಬ, ಇನ್ನೊಂದು ಕಡೆ ನಮ್ಮ DBOSS ಹಬ್ಬ! ಯಜಮಾನ ಚಿತ್ರದ ಶಿವನಂದಿ ಹಾಡು ಏನೆಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ ಹಾಗು ಯಾವ ರೆಕಾರ್ಡ್ ಗಳನ್ನೂ ಹೊಸದಾಗಿ ಕ್ರಿಯೇಟ್ ಮಾಡಿದೆ ಗೊತ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
1- ಯಜಮಾನ ಚಿತ್ರದ ಶಿವನಂದಿ ಹಾಡನ್ನು ಬಿಡುಗಡೆ ಆದ ಕೇವಲ 8 ನಿಮಿಷಕ್ಕೆ ಬರೋಬ್ಬರಿ 1 ಲಕ್ಷ ಜನ ಇದನ್ನು ನೋಡಿದ್ದಾರೆ. ಇದಲ್ಲದೆ ವಿಡಿಯೋ ಬಿಡುಗಡೆ ಆಗಿ ಕೇವಲ ಒಂದು ಘಂಟೆಯಲ್ಲಿ ಬರೋಬ್ಬರಿ 5 ಲಕ್ಷ ಜನ ಇದನ್ನು ನೋಡಿದ್ದಾರೆ. ಇದಲ್ಲದೆ ವಿಡಿಯೋ ಬಿಡುಗಡೆ ಆಗಿ ಕೇವಲ 3 ಘಂಟೆಗಳಲ್ಲಿ ಬರೋಬ್ಬರಿ 10 ಲಕ್ಷ ಜನ ಈ ಹಾಡನ್ನು ನೋಡಿದ್ದಾರೆ. ಎಷ್ಟು ನಿಮಿಷಕ್ಕೆ ಎಷ್ಟು ಜನರು ಈ ಹಾಡನ್ನು ನೋಡಿದ್ದಾರೆ ಗೊತ್ತ? ಈ ಕೆಳಗಿನ ಫೋಟೋದಲ್ಲಿ ಇದೆ ಕಂಪ್ಲೀಟ್ ಮಾಹಿತಿ. 2 – ಯಜಮಾನ ಚಿತ್ರದ ಶಿವನಂದಿ ಹಾಡಿಗೆ ಯೌಟ್ಯೂಬ್ ನಲ್ಲಿ ಬರೋಬ್ಬರಿ 1.30 ಲಕ್ಷ ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದೆ ಮೊದಲ ಬಾರಿಗೆ ಕನ್ನಡದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಜನ ಒಂದು ವಿಡಿಯೋವನ್ನು ಲೈಕ್ ಮಾಡಿರಿವುದು. ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ ಎಂದೇ ಹೇಳಬಹುದು.
3 – ಇದಲ್ಲದೆ ಯೌಟ್ಯೂಬ್ ನಲ್ಲಿ ಈ ಹಾಡಿಗೆ ಸುಮಾರು 19 ಸಾವಿರ ಜನ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ನಮ್ಮ ಕರ್ನಾಟಕ ಅಲ್ಲದೆ, ಆಂಧ್ರ ಪ್ರದೇಶ, ತಮಿಳು ನಾಡು ಹಾಗು ಕೇರಳ ದಿಂದ ಕೂಡ ನಮ್ಮ DBOSS ಅಭಿಮಾನಿಗಳು, ಹಾಡನ್ನು ನೋಡಿ ಸಂತೋಷದಿಂದ ಕಾಮೆಂಟ್ ಮಾಡಿದ್ದಾರೆ. ಇದೆ ಮೊದಲ ಬಾರಿಗೆ ಒಂದು ಕನ್ನಡ ಹಾಡಿಗೆ ಈ ಮಟ್ಟದ ಕಾಮೆಂಟ್ ಗಳು ಯೌಟ್ಯೂಬ್ ನಲ್ಲಿ ಬಂದಿದೆ. 4 – ಕೆಲವು ಬಲ್ಲ ಮೂಲಗಳ ಪ್ರಕಾರ ಇವತ್ತು ಮುಂಜಾನೆ ಯಿಂದ ಯಜಮಾನ #hashtag ಅನ್ನು ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ಮಂದಿ ಟ್ವಿಟ್ಟರ್ ನಲ್ಲಿ, ಇನ್ಸ್ಟಾಗ್ರಾಮ್ ನಲ್ಲಿ ಹಾಗು ಫೇಸ್ಬುಕ್ ನಲ್ಲಿ ಬಳಸಿದ್ದಾರೆ. ಒಂದು ಕನ್ನಡ ಚಿತ್ರಕ್ಕೆ ಈ ಮಟ್ಟದ #hastag ಟ್ರೆಂಡ್ ಇದೆ ಮೊದಲ ಬಾರಿಗೆ ಆಗಿದೆ ಎಂದು ತಿಳಿದು ಬಂದಿದೆ.
5 – ಸುಮಾರು ಒಂದು ವಾರ ದಿಂದ ಯಜಮಾನ ಚಿತ್ರದ ಹಾಡಿನ ಕುರಿತ ಪೋಸ್ಟ್ ಗಳು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿರುವುದು ನಿಮಗೆ ಗೊತ್ತೇ ಇದೆ. ಒಂದು ವಾರದಲ್ಲಿ ಯಜಮಾನ ಹಾಡಿನ ಬಗ್ಗೆ ಬರೋಬ್ಬರಿ 8000 ಕ್ಕೂ ಹೆಚ್ಚು ಪೋಸ್ಟ್ ಗಳನ್ನೂ ಮಾಡಲಿಗೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಹಿಂದೆ ಕನ್ನಡದ KGF ಚಿತ್ರ ಬಹಳಷ್ಟು ದಾಖಲೆಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಮಾಡಿತ್ತು. ಈಗ ನಮ್ಮ ಕನ್ನಡದ ಮತ್ತೊಂದು ಚಿತ್ರ ಯಜಮಾನ ಕೂಡ ಬಹಳಷ್ಟು ದಾಖಲೆಗಳನ್ನು ಬ್ರೇಕ್ ಮಾಡುತ್ತಿದೆ ಹಾಗು ಹೊಸ ದಾಖಲೆಗಳನ್ನು ಕ್ರಿಯೇಟ್ ಮಾಡುತ್ತಿದೆ. ಏನೇ ಆಗಲಿ ನಮ್ಮ ಕನ್ನಡ ಚಿತ್ರ ರಂಗ ದಿನ ದಿಂದ ದಿನಕ್ಕೆ ಬಹಳ ಎತ್ತರಕ್ಕೆ ಬೆಳೆಯುತ್ತಿದೆ. ಹೀಗೆ ಮತ್ತಷ್ಟು ದಾಖಲೆಗಳನ್ನು ಕನ್ನಡ ಚಿತ್ರಗಳು ಮಾಡಲಿ ಎಂದು ನಾವು ಆಶಿಸುತ್ತೇವೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ್ವನ್ನು ತಪ್ಪದೆ ನಮಗೆ ತಿಳಿಸಿರಿ. ಯಜಮಾನ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋ ಇಂದು ಬಿಡುಗಡೆ ಆಗಿ ಕನ್ನಡದ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ. ಯಜಮಾನ ಚಿತ್ರದ ಶಿವನಂದಿ ಹಾಡಿನ ಲಿರಿಕಲ್ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಜನ ಕೇವಲ 30 ನಿಮಿಷದಲ್ಲಿ ನೋಡಿ ಹೊಸ ಟ್ರೆಂಡ್ ಮಾಡಿದ್ದಾರೆ. ಈ ಹಿಂದೆ ಕನ್ನಡದ KGF ಚಿತ್ರ ಈ ದಾಖಲೆ ಮಾಡಿತ್ತು. ಈಗ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರವೂ KGF ಚಿತ್ರ ಮಾಡಿದ್ದ ಎಲ್ಲಾ ದಾಖಲೆಗಳನ್ನು ಕೇವಲು 30 ನಿಮಿಷದಲ್ಲಿ ಉಡೀಸ್ ಮಾಡಿದೆ. ಸದ್ಯ ಯಜಮಾನ ಚಿತ್ರದ ಈ ಹಾಡು ಯೌಟ್ಯೂಬ್ ನಲ್ಲಿ ಟ್ರೆಂಡ್ ಆಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಹಾಡು ಸಕತ್ ವೈರಲ್ ಆಗಿದೆ. ಇದಲ್ಲದೆ ಅದೆಷ್ಟೋ ಜನ ಈ ಹಾಡನ್ನು ಈಗಾಗಲೇ ತಮ್ಮ ಸ್ಟೇಟಸ್ ಗಳಲ್ಲಿ ಹಾಕಿಕೊಂಡಿದ್ದಾರೆ.

Trending

To Top