News

(video)ರಾತ್ರೋ ರಾತ್ರಿ ಸಮುದ್ರದ ಮಧ್ಯದಲ್ಲಿ ಹಿಂದೂ ದೇವಾಲಯ ಪತ್ತೆ ಯಲ್ಲಿ ಗೊತ್ತಾ!

hindu

ರಾತ್ರೋ ರಾತ್ರಿ ಸಮುದ್ರದ ಮಧ್ಯದಲ್ಲಿ ಹಿಂದೂ ದೇವಾಲಯ ಪತ್ತೆ ಯಲ್ಲಿ ಗೊತ್ತಾ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
https://youtu.be/-OlDD9akfFc

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಹಿಂದೂ ದೇವಾಲಯಗಳು ಪ್ರಪಂಚದ ಎಲ್ಲ ಕಡೆಗಳಲ್ಲಿ ಕಂಡು ಬರುತ್ತವೆ. ಆದರೆ ಸಮುದ್ರದ ಮದ್ಯೆ ಇರುವ ಈ ದೇವಸ್ತಾನದ ಬಗ್ಗೆ ಬಹಳಷ್ಟು ಜನಗಳಿಗೆ ತಿಳಿದಿರುವುದಿಲ್ಲ. ಹಾಗಿದ್ರೆ ಆ ನಮ್ಮ ಹಿಂದೂ ದೇವಾಲಯ ಯಾವುದು ಅದು ಎಲ್ಲಿದೆ ಅಂತ ತಿಳಿದುಕೊಳ್ಳೋಣ ಬನ್ನಿ

ಹೌದು ಈ ದೇವಸ್ಥಾನದ ಹೆಸರು ತನಲಾಟ್ ಅಂತ ಇದು ಇಂಡೋನೇಷ್ಯಾದ ಸಮುದ್ರದ ಮದ್ಯೆ ಇರುವಂತಹ ಒಂದು ಹಿಂದೂ ದೇವಾಲಯ. ಹಾಗೆಯೇ ಇಲ್ಲಿ ಹಿಂದೂ ಗಳು ವಾಸವಾಗಿದ್ದರು ಎನ್ನುವುದರ ಪುರಾವೆ ಬಹಳಷ್ಟು ಸಂಶೋಧಕರು ಎಳುತ್ತಾರೆ. ಹಾಗೂ ಈ ದೇವಸ್ಥಾನ ತುಂಬಾ ವರ್ಷ ಹಳೆಯದು ಎಂದು ಅಲ್ಲಿರುವ ಜನಗಳು ಹೇಳುತ್ತಾರೆ. ಸಾಮಾನ್ಯವಾಗಿ ಅಲೆಗಳು ಹೆಚ್ಚಾದಾಗ ದೇವಸ್ತಾನದ ಮೆಟ್ಟಿಲುಗಳು ಮುಚ್ಚಿ ಹೋಗುತ್ತವಂತೆ.

ಹಾಗಾಗಿ ಈ ದೇವಸ್ಥಾನಕ್ಕೆ ಬರಲು ವರ್ಷದ ಕೆಲವೇ ದಿನಗಳು ಮಾತ್ರ ದೇವಸ್ಥಾನಕ್ಕೆ ಆಗಮಿಶ ಬಹುದು ಎಂದು ಇಂಡೋನೇಷ್ಯಾ ಸರ್ಕಾರ ಹೇಳುತ್ತದೆ .ಇದೆ ರೀತಿ ವಿಸ್ಮಯ ಕಾರಿ, ತಾಜಾ ಮತ್ತು ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top