HomeNews(video)ತನ್ನ ತಾಯಿಯನ್ನು ಬಕ್ರ ಮಾಡಲು ಹೋಗಿ ಚಪ್ಪಲಿ ಅಲ್ಲಿ ಹಿಗ್ಗಾ ಮುಗ್ಗ ವದೆ ತಿಂದ ಮಗ!...

(video)ತನ್ನ ತಾಯಿಯನ್ನು ಬಕ್ರ ಮಾಡಲು ಹೋಗಿ ಚಪ್ಪಲಿ ಅಲ್ಲಿ ಹಿಗ್ಗಾ ಮುಗ್ಗ ವದೆ ತಿಂದ ಮಗ! ವಿಡಿಯೋ ವೈರಲ್

ನಿಮಗೆಲ್ಲ ಗೊತ್ತಿರೋ ಹಾಗೆ ಈ ಬಕ್ರ ಪ್ರೋಗ್ರಾಮ್ ಗಳು ಟಿವಿ ಅಲ್ಲದೆ ಈಗ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಫೇಮಸ್ ಆಗ್ತಾ ಇದೆ! ಇದೆ ರೀತಿ ಒಬ್ಬ ತನ್ನ ತಾಯಿಯನ್ನು ಬಕ್ರ ಮಾಡಲು ಹೋಗಿ ಮನೆಯಲ್ಲಿ ಒಂದು ಕ್ಯಾಮೆರಾ ಇಟ್ಟು ಟ್ರೈ ಮಾಡಿದ್ದಾನೆ. ತನ್ನ ಗರ್ಲ್ ಫ್ರೆಂಡ್ ಈಗ ಬಸರಿ ಎಂದು ಸುಳ್ಳನ್ನು ಹೇಳಿ ತಾಯಿಯ ಹತ್ತಿರ ಚಪ್ಪಲ್ಲಿ ಅಲ್ಲಿ ವದೆ ತಿಂದಿದ್ದಾನೆ! ಈ ವಿಡಿಯೋ ನೋಡಿ ಬಿದ್ದು ಬಿದ್ದು ನಗ್ತೀರಾ.
(video)ತನ್ನ ತಾಯಿಯನ್ನು ಬಕ್ರ ಮಾಡಲು ಹೋಗಿ ಚಪ್ಪಲಿ ಅಲ್ಲಿ ಹಿಗ್ಗಾ ಮುಗ್ಗ ವದೆ ತಿಂದ ಮಗ! ವಿಡಿಯೋ ವೈರಲ್
ಈ ಕೆಳಗಿನ ವಿಡಿಯೋ ನೋಡಿ
[https://youtu.be/KtHVyhyzGG0

ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ, ಕನ್ನಡ ವಿಡಿಯೋ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಪ್ಪದೆ ತಿಳಿಸಿ.

You May Like

More