News

(video) ಬಂಪರ್ ಆಫರ್ – ಕೇವಲ 60 ಸಾವಿರ ರೂಪಯಿಗೆ ಬಜಾಜ್ ಕಾರ್! ಹೇಗಿದೆ ಗೊತ್ತಾ ಈ ಕಾರ್?

modi-car

ಕಾರ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಚಿಕ್ಕ ಮಕ್ಕಳಿಂದ ಇಡಿದು ವಯಸ್ಸಾದ ಅಜ್ಜ ಅಜ್ಜಿಯರಿಗು ಇಷ್ಟ ವಾಗುತ್ತದೆ ಅಲ್ಲವೇ? ಆದ್ರೆ ಎಲ್ಲರೂ ಕಾರ್ ಖರೀದಿ ಮಾಡಲು ಸಾದ್ಯವಿಲ್ಲ ಯಾಕೆಂದರೆ ಒಂದು ಕಾರ್ ಖರೀದಿ ಮಾಡಬೇಕಾದರೆ ಲಕ್ಷ ಲಕ್ಷ ದಷ್ಟು ಹಣ ಬೇಕಾಗುತ್ತದೆ. ಬಂಪರ್ ಆಫರ್ – ಕೇವಲ 60 ಸಾವಿರ ರೂಪಯಿಗೆ ಬಜಾಜ್ ಕಾರ್! ಹೇಗಿದೆ ಗೊತ್ತಾ ಈ ಕಾರ್?
ಈ ಕೆಳಗಿನ ವಿಡಿಯೋ ನೋಡಿರಿ

ಕಾರ್ ಎಲ್ಲರಿಗೂ ದಕ್ಕಬೇಕು ಅಂದರೆ ಬಡ ಕುಟುಂಬ ದಿಂದ ಇಡಿದು ಮಧ್ಯಮ ವರ್ಗದವರಿಗೂ ವಿಸ್ತರಿಸಬೇಕು ಎಂದು ಟಾಟಾ ದವರು ನಾನೋ ಕಾರ್ ಬಿಡುಗಡೆ ಮಾಡಿದರು ಆದರೆ ಅದು ಅಷ್ಟು ಹೆಸರು ಮಾಡಲಿಲ್ಲ..

ಈಗ ಬಜಾಜ್ ಅವರು ಕ್ವಿಟ್ ಕಾರ್ ಒಂದನ್ನು ಮಾರುಕಟ್ಟೆಗೆ ತರಲಿದ್ದಾರೆ ಅದರ ಬೆಲೆ ಕೇವಲ 60 ಸಾವಿರ ರೂಪಾಯಿಗಳು ಅಷ್ಟೆ ಹಾಗೂ ಒಂದು ಲೀಟರ್ ಪೆಟ್ರೋಲ್ ಗೆ 35 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಹಾಗೂ ಇದರಲ್ಲಿ ಆರಾಮವಾಗಿ 4 ಜನ ಕುಳಿತುಕೊಳ್ಳಬಹುದು.

ಇದರಿಂದ ಅನೇಕ ಜನರಿಗೆ ಅನುಕೂಲವಾಗುವ ಸಂಭವ ಇದೆ ಹಾಗೂ ಎಲ್ಲ ಜನರು ಕಾರ್ ನಲ್ಲಿ ಓಡಾಡುವ ಹಾಗೆ ಹಾಗುತ್ತದೇ ಎಲ್ಲ ಜನರು ಬಜಾಜ್ ಮಾಡಿದ ಕೆಲಸಕ್ಕೆ ಸೈ ಎಂದಿದೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top