health-Kannada

ಆಯುರ್ವೇದ ವೈದ್ಯರಾದ ಗಿರಿಧರ್ ಕಜೆ ಅವರ ಕರೋನ ಔಷಧಿ ಮಾರ್ಕೆಟ್ ಗೆ ಯಾಕೆ ಬಂದಿಲ್ಲ ಗೊತ್ತಾ! ವಿಡಿಯೋ ನೋಡಿ

ಕೆಲ ದಿನಗಳ ಹಿಂದೆ ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ.ಗಿರಿಧರ್ ಕಜೆ ಅವರು ಕರೊನಾ ಸೋಂಕಿಗೆ ಆಯುರ್ವೇದದ ಔಷಧಿ ಕಂಡುಹಿಡಿದಿದ್ದಾರೆ ಎಂದು ಸುದ್ದಿಯಾಗಿತ್ತು. ನಟ ನವರಸನಾಯಕ ಜಗ್ಗೇಶ್ ಸಹ ಇವರು ತಯಾರಿಸಿರುವ ಔಷಧಿಯನ್ನು ಬಲಸಬಹುದು ನಾನು ಸಹ ಬಳಸಿದ್ದೇನೆ ಎಂದು ಹೇಳಿದ್ದರು. ಅದರಂತೆಯೇ, ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಯಲ್ಲಿ ಕೆಲವು ರೋಗಿಗಳಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಹಾಗಾಗಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ 4 ಲಕ್ಷ ಜನರಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು. ಆಯುಷ್ ಆಯುರ್ವೇದಿಕ್ ಕಿಟ್ ಮೂಲಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಗಿರಿಧರ್ ಅವರ ಔಷಧಿ ಯಾಕೆ ಮಾರುಕಟ್ಟೆಗೆ ಬಂದಿಲ್ಲ ಗೊತ್ತಾ, ಸ್ಕ್ರೋಲ್ ಡೌನ್ ಮಾಡಿ ವಿಡಿಯೋ ನೋಡಿ
ನಮ್ಮ ಗಿರಿಧರ್ ಕಜೆ ಅವರು, ಇತ್ತೀಚಿಗೆ ಆಯುರ್ವೇದ ದಿಂದ ಕೊರೊನ ವನ್ನು, ಓಡಿಸಲು ಸಧ್ಯ ಎಂದು ಹೇಳಿದ್ದರು. ಇದಲ್ಲದೆ ಇಮ್ಮ್ಯೂನಿಟಿ ಹೆಚ್ಚಿಸುವ ಕಷಾಯಗಳನ್ನು ಕೂಡ ಮಾಡಲು ಹೇಳಿಕೊಟ್ಟಿದ್ದಾರೆ. ಆದರೆ ಗಿರಿಧರ್ ಅವರ ಔಷಧಿಗಳು ಯಾಕೆ ಇನ್ನು ಮಾರುಕಟ್ಟೆಗೆ ಬಂದಿಲ್ಲ ಗೊತ್ತಾ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ, ನಿಮಗೆ ಅರ್ಥವಾಗುತ್ತದೆ
ವಿತರಣೆ ಮಾಡಲು ಬರುವ ಸ್ವಯಂ ಸೇವಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಒಂದು ಜಾಗದಲ್ಲಿ 10 ಕ್ಕಿಂತ ಹೆಚ್ಚು ಸ್ವಯಂ ಸೇವಕರು ಇರುವ ಹಾಗಿಲ್ಲ. ಸ್ವಯಂ ಸೇವಕರು ಹಾಗೂ ದಾನಿಗಳ ಸಹಾಯದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಆಯುರ್ವೇದದ ಔಷಧಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು ಸರ್ಕಾರ ಅನುಮತಿ ನೀಡಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿರುವ ಡಾ.ಗಿರಿಧರ್ ಕಜೆ ಅವರು.ಔಷಧೀಯ ಸಸ್ಯಗಳ ಮೂಲಕ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಭಾರತೀಯ ಪರಂಪರೆಯ ಆಹಾರ ಪದ್ಧತಿ ಸಹಜವಾಗಿಯೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿದೆ. ಕರೊನಾ ಸೋಂಕಿನಿಂದ ಸಾವಿಗೀಡಾಗುವರ ಸಂಖ್ಯೆ ಕಡಿಮೆಯಾಗಿದ್ದು ಭಯ ಪಡುವ ಅಗತ್ಯವಿಲ್ಲ. ಆದರೆ ಸೋಂಕನ್ನು ಕಡೆಗಣಿಸಿದೆ, ಮಾರ್ಗಸೂಚಿಗಳನ್ನು ಪಾಲಿಸಿ, ಮನೆಮದ್ದಿನ ಮೂಲಕ ನಿಯಂತ್ರಿಸಬಹುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಶಾಸಕರಾದ ಆಯನೂರು ಮಂಜುನಾಥ, ಪ್ರಸನ್ನ ಕುಮಾರ್, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಎಂ.ಡಿ.ಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ, ಪಟ್ಟಾಭಿರಾಂ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲ ದಿನಗಳ ಹಿಂದೆ ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ.ಗಿರಿಧರ್ ಕಜೆ ಅವರು ಕರೊನಾ ಸೋಂಕಿಗೆ ಆಯುರ್ವೇದದ ಔಷಧಿ ಕಂಡುಹಿಡಿದಿದ್ದಾರೆ ಎಂದು ಸುದ್ದಿಯಾಗಿತ್ತು. ನಟ ನವರಸನಾಯಕ ಜಗ್ಗೇಶ್ ಸಹ ಇವರು ತಯಾರಿಸಿರುವ ಔಷಧಿಯನ್ನು ಬಲಸಬಹುದು ನಾನು ಸಹ ಬಳಸಿದ್ದೇನೆ ಎಂದು ಹೇಳಿದ್ದರು. ಅದರಂತೆಯೇ, ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಯಲ್ಲಿ ಕೆಲವು ರೋಗಿಗಳಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಹಾಗಾಗಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ 4 ಲಕ್ಷ ಜನರಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು. ಆಯುಷ್ ಆಯುರ್ವೇದಿಕ್ ಕಿಟ್ ಮೂಲಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Trending

To Top