News

(video)ಅಯೋಗ್ಯ ಚಿತ್ರದ ಸಹನಟಿಯಿಂದ ಬ್ಲಾಕ್ಮೇಲ್! ಎಂಥಹ ಕೆಲಸ ಮಾಡಿದ್ದಾಳೆ ಗೊತ್ತ? FIR ದಾಖಲು

ayogya-actress-police

ಅಯೋಗ್ಯ ಚಿತ್ರ ಕಳೆದ ವರ್ಷದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದು! ಈ ಚಿತ್ರದಲ್ಲಿ ನಮ್ಮ ಸತೀಶ್ ನೀನಾಸಂ, ಡಿಂಪಲ್ ಕ್ವೀನ್ ರಚಿತಾ ರಾಮ್, ರವಿ ಶಂಕರ್, ತಬಲ ನಾಣಿ ಅವರು ನಟಿಸಿದ್ದರು. ಈ ಚಿತ್ರದಲ್ಲಿ ಸಹನಟಿಯಾಗಿ ದ್ರಿಶ್ಯ ಎಂಬ ನಟಿ ನಟಿಸಿದ್ದರು. ಈಗ ಇವರ ಮೇಲೆ FIR ದಾಖಲಾಗಿದೆ. ವಿಷ್ಯ ಏನಪ್ಪಾ ಅಂದರೆ ಬಲ್ಲ ಮೂಲಗಳ ಪ್ರಕಾರ ಈ ಸಹ ನಟಿ ದ್ರಿಶ್ಯ ತನ್ನ ಬಾಯ್ ಫ್ರೆಂಡ್ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನೂ ಹ್ಯಾಕ್ ಮಾಡಿ ಆತನಿಗೆ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾಳೆ. ಇವನು ಪೋಲೀಸರ ಬಳ್ಳಿ ವಿಷ್ಯ ಹೇಳಿದಾಗ ಪೊಲೀಸರು ವಿಚಾರಿಸಿ ಈಕೆಯ ಮೇಲೆ FIR ಹಾಕಿದ್ದಾರೆ! ಅಷ್ಟಕ್ಕೂ ಏನ್ ಆಯಿತು? ತಪ್ಪು ಯಾರದ್ದು? ಎಲ್ಲಾ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ರಚಿತಾ ರಾಮ್ ಅವರು ಮೈಸೂರು ಯುವ ದಸರಾ ಅಲ್ಲಿ ಸಕ್ಕತ್ ಆಗಿ ಡಾನ್ಸ್ ಮಾಡಿ ಸುದ್ದಿ ಮಾಡಿದ್ದಾರೆ. ತಮ್ಮ ಚಿತ್ರಗಳ ಹಾಡಿಗೆ ಸ್ಟೇಜ್ ಮೇಲೆ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ ಕನ್ನಡ ನಟಿ ರಚಿತಾ ರಾಮ್ ಅವರು. ಕನ್ನಡ ನಟಿ ರಚಿತಾ ರಾಮ್ ಯಾರಿಗೆ ಗೊತ್ತಿಲ್ಲ ಹೇಳಿ! ಸದ್ಯ ಕನ್ನಡದ ಬಹು ಬೇಡಿಕೆಯ ನಟಿ. ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸದ್ಯ ರಿಯಲ್ ಸ್ಟಾರ್ ಉಪೇಂದ್ರ ಅವರ I LOVE YOU ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ, ಇದಲ್ಲದೆ ಬಹು ನಿರೀಕ್ಷೆಯ ನಿಖಿಲ್ ಕುಮಾರಸ್ವಾಮಿ ಅವರ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ನಟಿ ರಚಿತಾ ರಾಮ್ ಅವರು ತನ್ನ ಸಿನಿಮಾ ಕೆರಿಯರ್ ಅನ್ನು ಒಂದು ಕನ್ನಡ ಧಾರಾವಾಹಿಯ ಮೂಲಕ ಶುರು ಮಾಡಿದರು. ಜಿ ಕನ್ನಡದಲ್ಲಿ ಪ್ರಸಾರ ವಾಗುತ್ತಿದ್ದ ಈ ಧಾರಾವಾಹಿಯಲ್ಲಿ ತಮ್ಮ ಅಭಿಯಾನದಿಂದ ರಚಿತಾ ರಾಮ್ ಅವರು ಮನೆ ಮಾತಾಗಿದ್ದರು. ಇದಾದ ನಂತರ ರಚಿತಾ ರಾಮ್ ಅವರು ದರ್ಶನ್ ಅವರ ಜೊತೆ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟರು.
ಇತ್ತೀಚಿಗೆ ಕನ್ನಡ ನಟಿ ರಚಿತಾ ರಾಮ್ ನಟಿಸಿದ್ದ ಅಯೋಗ್ಯ ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಸತೀಶ್ ನೀನಾಸಂ ಅವರು ನಟಿಸಿದ್ದಾರೆ. ಈ ಚಿತ್ರ ಭರ್ಜರಿ ಆಗಿ 100 ದಿನಗಳ ಕಾಲ ಚಿತ್ರ ಮನಿದ್ರಾದಲ್ಲಿ ಓಡಿದೆ. ಇದಲ್ಲದೆ ಕನ್ನಡ ನಟಿ ರಚಿತಾ ರಾಮ್ ಅವರು ಕನ್ನಡ ಕಿರುತೆರೆ ಯಲ್ಲೂ ಕೂಡ ಬಹಳ ಬ್ಯುಸಿ. ಕನ್ನಡದ ಟಾಪ್ ರಿಯಾಲಿಟಿ ಷೋ ಮಜಭಾರತ , ಕಾಮಿಡಿ ಟಾಕೀಸ್ ಹಾಗು ಕಿಕ್ ಎಂಬ ರಿಯಾಲಿಟಿ ಶೋಗಳಲ್ಲಿ ಕೂಡ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಕನ್ನಡದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಏಕೈಕ ನಟಿ ಅಂದ್ರೆ ರಚಿತಾ ರಾಮ್ ಅವರು. ರಚಿತಾ ರಾಮ್ ಅವರು ತಮ್ಮ ಮೊದಲ ಕ್ರಶ್ ಬಗ್ಗೆ ಈ ವಿಡಿಯೋ ನಲ್ಲಿ ಮಾತಾಡಿದ್ದಾರೆ. ಇತ್ತೀಚಿಗೆ ಸುವರ್ಣ ಚಾನೆಲ್ ನಲ್ಲಿ ಬಂದ ಒಂದು ಸಂದರ್ಶದಲ್ಲಿ ರಚಿತಾ ರಾಮ್ ಅವರು ತಮ್ಮ ಹೊಸ ಚಿತ್ರಗಳ ಬಗ್ಗೆ, ಹೊಸ ರಿಯಾಲಿಟಿ ಶೋಗಳ ಬಗ್ಗೆ, ತಮ್ಮ ಮದುವೆಯ ಬಗ್ಗೆ ಕೂಡ ಮಾತಾಡಿದ್ದಾರೆ. ಸದ್ಯ ನಟಿ ರಚಿತಾ ರಾಮ್ ಅವರು ತಮ್ಮ ಉಪೇಂದ್ರ ಜೊತೆ ಹೊಸ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ನಿಖಿಲ್ ಕುಮಾರಸ್ವಾಮಿ ನಟಿಸಿರುವ ಶ್ರೀನಿವಾಸ ಕಲ್ಯಾಣ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ.

Trending

To Top